ಅಡೋಟ ಸೌತ್ ಇಂಡಿಯನ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬಾರ್ಕೂರಿನ ರೋಷನ್ ಲೋಬೊರವರು 83 ಕೆ. ಜಿ ವಿಭಾಗದಲ್ಲಿ ಕಂಚಿನ ಪದಕ November 3, 2026November 3, 2026 Jananudi News Network ಕಣ್ಣೂರು, ನ.03; ಇಂದು ಕೇರಳ ರಾಜ್ಯದ ಕಣ್ಣೂರಿನಲ್ಲಿ ನಡೆದ ಸೌತ್ ಇಂಡಿಯನ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬಾರ್ಕೂರಿನರಾದ ರೋಷನ್ ಲೋಬೊರವರು 83 ಕೆ. ಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿರುತ್ತಾರೆ, ಈ ಪ್ರತಿಭೆ ಇಂತಹ ಹಲವಾರು ಸ್ಫರ್ಧೆಗಳಲ್ಲಿ ಗೆದ್ದು ಕರಾವಳಿಗೆ ಹೆಸರು ತಂದಿರುತ್ತಾರೆ.