Meaningful Kannada Rajyotsava at Kundapura UBMC English Medium School


ಕುಂದಾಪುರ ; ನವೆಂಬರ್ 1 2026 ಆದಿತ್ಯವಾರ ಕುಂದಾಪುರದ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುಂದಾಪುರ ಸಿಎಸ್ ಐ ಕೃಪಾ ಚರ್ಚಿನ ಧರ್ಮ ಗುರುಗಳಾದ ರೆವೆರೆಂಡ್ ಇಮಾನುಲ್ ಜಯಕರ್ ಧ್ವಜಾರೋಹಣವನ್ನು ನೆರವೇರಿಸಿ ದೇಶದ ಕರ್ನಾಟಕ ರಾಜ್ಯದ ಉಗಮ ಮತ್ತು ಅದರ ಸಾಹಿತ್ಯದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ರವರು ರಾಜ್ಯೋತ್ಸವದ ಬಗೆಗಿನ ಮಹತ್ವವನ್ನು ಮಕ್ಕಳಿಗೆ ಸಂಕ್ಷಿಪ್ತವಾಗಿ ತಿಳಿಸಿ, ಕಾರ್ಯಕ್ರಮಕ್ಕೆ ಧನ್ಯವಾದ ತಿಳಿಸಿದರು . ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಮತ್ತು ನರ್ಸರಿ ಶಾಲಾ ಮುಖ್ಯೋಪಾಧ್ಯಾಯನಿ ಸವಿತಾ ರವರು ಉಪಸ್ಥಿತರಿದ್ದರು. ಗಣ್ಯರೆಲ್ಲರೂ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮಕ್ಕೆ ವೀಣಾ ರವರು ಸ್ವಾಗತ ಕೋರಿದರು. ಸಹ ಶಿಕ್ಷಕಿ ಅಶ್ವಿನಿ ಅವರ ಕಾರ್ಯಕ್ರಮ ನಿರೂಪಿಸಿದರು.
Meaningful Kannada Rajyotsava at Kundapura UBMC English Medium School

On Sunday, November 1, 2026, Kannada Rajyotsava was celebrated in a meaningful manner at the UBMC English Medium School in Kundapura through a flag-hoisting ceremony. Reverend Immanuel Jayakar, the pastor of the CSI Krupa Church in Kundapura, performed the flag-hoisting and provided a detailed account of the origin of the state of Karnataka and its literature. The school administrator, Mrs. Irene Salins, briefly explained the significance of Rajyotsava to the children and expressed gratitude for the event. School Principal Mrs. Anita Alice D’Souza and the Headmistress of the nursery section, Mrs. Savitha, were present at the event. The dignitaries paid floral tributes to the portrait of ‘Kannadambe’ (the personification of the Kannada language/state). Mrs. Veena welcomed the gathering, and the entire program was compered by teacher Mrs. Ashwini.








