

ಬಸ್ರೂರು :ಇತ್ತೀಚಿಗೆ ಗುರು ದೀಕ್ಷೆ ಪಡೆದ ಫಾದರ್ ಕೆನಾನ್ ಫೆರ್ನಾಂಡಿಸ್ ಇವರನ್ನು ಸೈಂಟ್ ಫಿಲಿಪ್ ನೇರಿ ಚರ್ಚ ಬಸ್ರೂರು ಇಲ್ಲಿನ ಸಹಾಯಕ ಗುರುಗಳಿಗೆ ಚರ್ಚಿನ ವತಿಯಿಂದ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಇವರು ಗೌರವಿಸಿ ಸ್ವಾಗತಿಸಿದರು ಶಾಲಾ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನಿಲ್ ಮಾರ್ಟಿಸ್,ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ರೂಪಸ್ ಬರೆಟ್ಟೊ ಕಾರ್ಯುದರ್ಶಿ ಪಿಯುಸ್ ಡಿಸೋಜ, ಆಯೋಗದ ಸಂಚಾಲಕರಾದ ಲೊರೆನ್ಸ ಬರೆಟ್ಟೊ ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ರೀನಾ ಉಪಸ್ಥಿತರಿದ್ದರು.









