

ಕುಂದಾಪುರ; ಭಾರತ್ ಸ್ಕೌಟ್ಸ ಮತ್ತು ಗೈಡ್ ವತಿಯಿಂದ ಸ್ಕೌಟ್ಸ್ ಗೈಡ್ ವಿಧ್ಯಾರ್ಥಿಗಳಿಗೆ ವಸುಪುರ ಬೆಟ್ಟ “ಚಾರಣ ” ಹಾಗೂ ಇತಿಹಾಸ ಆಧ್ಯಯನ ಕಾರ್ಯಕ್ರಮ ಕುಂದಾಪುರ ತಾಲೂಕು ಮಟ್ಟದಲ್ಲಿ ಇತ್ತೀಚೆಗೆ ನಡೆಯಿತು ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಶ್ರೀಮತಿ ಮಂಜುಳಾ ಕಾರ್ಯಕ್ರಮ ಉಧ್ಘಾಟಿಸಿದರು ಶುಭ ಹಾರೈಸಿದರು ಕಾರ್ಯದರ್ಶಿ ಪಿಯುಸ್ ಡಿ ಸೋಜ ಅನೇಕ ಸ್ಥಳಿಯ ಶಾಲೆಗಳ ಸ್ಕೌಟ್ ಗೈಡ್ ವಿಧ್ಯಾರ್ಥಿಗಳು ಬಂಡೆ ಕಲ್ಲುಗಳ ಮೇಲೆ ಇರುವ ಶಾಸನಗಳನ್ನು ವೀಕ್ಷಿಸಿ ಚಾರಣದಲ್ಲಿ ಭಾಗವಹಿಸಿದರು. ಸಂಜೆ ಶಿಬಿರ ಸಂಪನ್ನವಾಗಿ ಶಿಬಿರಾಗ್ನಿ ಕಾರ್ಯಕ್ರಮ ಜರುಗಿತು ಸಂಸ್ಥೆಯ ಅಧ್ಯಕ್ಷೆ ಗುಣರತ್ನಾ ಶಿಬಿರಾಗ್ನಿ ಉಧ್ಘಾಟಿಸಿ ಶುಭಹಾರ್ಐಸಿದರು ಶಿಕ್ಷಕ ಜಯಶೀಲ ಅತಿಥಿಗಳಾಗಿ ಉಪಸ್ಥಿತರಿದ್ದರು.





