

ಜೆಪ್ಪು ಸೇಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026–27ನೇ ಸಾಲಿನ ಪೋಷಕ-ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ:
ಮಂಗಳೂರು, ಜುಲೈ 7: ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026–27ನೇ ಶೈಕ್ಷಣಿಕ ವರ್ಷದ ಪೋಷಕ-ಶಿಕ್ಷಕರ ಸಂಘದ (PTA) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ರೆ. ಫಾ. ರಿತೇಶ್ ರೊಡ್ರಿಗಸ್
ಉಪಾಧ್ಯಕ್ಷೆ: ಶ್ರೀಮತಿ ಪುಷ್ಪಾವತಿ
ಕಾರ್ಯದರ್ಶಿ: ಶ್ರೀಮತಿ ಮೆಟಿಲ್ಡಾ ಡಿ’ಕೋಸ್ಟಾ
ಜಂಟಿ ಕಾರ್ಯದರ್ಶಿ: ಶ್ರೀಮತಿ ಲಿಲ್ಲಿ ಪಾಯ್ಸ್
ಖಜಾಂಚಿ: ಶ್ರೀ ಅಬ್ದುಲ್ ಹಮೀದ್
ಕ್ರೀಡಾ ಕಾರ್ಯದರ್ಶಿ: ಶ್ರೀ ಮೊಹಮ್ಮದ್ ಇಮ್ರಾನ್
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಸೌಮ್ಯ
ನೂತನ ಸಮಿತಿಯು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿತು. ಶಾಲೆಯ ವತಿಯಿಂದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಅವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು.
St. Rita English Medium School, Jeppu -PTA Office Bearers for 2026–27

Mangaluru, July 7: The Parent-Teacher Association (PTA) of St. Rita English Medium School, Jeppu, has constituted its new Executive Committee for the academic year 2026–27.
The newly selected office bearers are:
President: Rev. Fr. Rithesh Rodrigues
Vice President: Mrs. Pushpawati
Secretary: Mrs. Matilda D’Costa
Joint Secretary: Mrs. Lily Pais
Treasurer: Mr. Abdul Hameed
Sports Secretary: Mr. Mohammed Imran
Cultural Secretary: Mrs. Sowmya
The newly formed committee expressed its commitment to working together with the school management, teachers, and parents to ensure the holistic development and well-being of the students. The school congratulated the new office bearers and wished them a successful and fruitful tenure.





