ಕರಾವಳಿ ಬೈಂದೂರು ಚರ್ಚ್ನಲ್ಲಿ ಸಂಭ್ರಮದಿಂದ ಈಸ್ಟರ್ ಆಚರಣೆ April 5, 2026April 5, 2026 Jananudi News Network ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ,ಸಹಾಯಕ ಧರ್ಮಗುರು ಪೃಥ್ವಿ ರೊಡ್ರಿಗಸ್, ರೆ.ಫಾ ಒಲಿವರ್ ನಜ್ರೆತ್ ಮತ್ತು ರೆ.ಫಾ ಜೊಸೇಫ್ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಈಸ್ಟರ್ ಹಬ್ಬದ ವಿಧಿ ವಿಧಾನಗಳನ್ನು ನೇರವೇರಿಸಿ, ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು.