

ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿಯ 10 ನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಬಾರಕೂರು ನ ಸಂಯೋಜಕ ರಾದ ಶ್ರೀ ಆರ್ಚಿಬಾಲ್ಡ್ ಫುಟಾರ್ದೋ ರವರು “ಎಸ್ ಎಸ್ ಎಲ್. ಸಿ ಯು ನಮ್ಮ ಜೀವನದ ಅಮೂಲ್ಯ ಘಟ್ಟ ಇಲ್ಲಿ ಪಾಠ ದೊಂದಿಗೆ ಕಲಿತ ಸಮಯ ಪ್ರಜ್ಞೆ ಶಿಸ್ತು ಪರಿಶ್ರಮ ದ ಮಹತ್ವ ವನ್ನು ಮುಂದಿನ ನಿಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಿ ” ಎಂದು ತಮ್ಮ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀ ಮತಿ ಲಿಖಿತಾ ಕೊಠಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಎಡ್ಗ್ ರ್ ಫೆರ್ನಾಂಡಿಸ್, ಶಾಲಾ ಮುಖಂಡ ಶ್ರೀಶ ಉಪಸ್ಥಿತರಿದ್ದರು.
10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿ ಕೊಂಡರು. ಶಾಲೆಯ ಮುಖ್ಯಸ್ಥ ರು, ಅತಿಥಿ ಗಳು ಶಿಕ್ಷಕ -ಶಿಕ್ಷಕೇತರರು ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿದರು.
10ನೇ ತರಗತಿಯ ಎಲ್ಲಾ ವಿದ್ಯಾರ್ಥಿ ಒಟ್ಟು ಸೇರಿ ಶಾಲೆಗೆ ಕೊಡುಗೆ ನೀಡಿದರು.
ಈ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಾದ ವಿನಮ್ರತ,ಅಮೂಲ್ಯ, ಪ್ರೇಕ್ಷಾ, ನವ್ಯತಾ,ವೈಭವಿ, ನವ್ಯ ಪ್ರಾರ್ಥಿಸಿದರು. ಶ್ರೀ ಲಕ್ಷ್ಮೀ ಮತ್ತು ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು.. ಖುಷಿ ಸ್ವಾಗತಿಸಿ, ರಿಷಿತ್ ವಂದಿಸಿದರು. ಈ ಕಾರ್ಯಕ್ರಮ ದಲ್ಲಿ ಶಾಲೆಯ ಶಿಕ್ಷಕ ಶಿಕ್ಷಕಕೇತರರು 10ನೇಯ ತರಗತಿಯ ವಿದ್ಯಾರ್ಥಿ ಗಳು ಉಪಸ್ಥಿರಿದ್ದರು.
“SSLC is a valuable milestone in our life. Continue the lessons learned here – time management, discipline, and the importance of hard work – in your future life.”

Sri Archiebald Futardo, co ordinator of the barkur educational society (R ) Barkur,who presided over the farewell ceremony of 10th standard students at Shri Vidyesha Vidya Manya National English Medium School, Heradi, advised students to carry forward the values they learned during their school life.
The program was attended by school headmistress Smt. Likitha Kothari, PTA president Edgar Fernandes, and school leader Sreesh.
All 10th standard students shared their experiences. The headmistress, guests, teachers, and staff wished the students well.
The students collectively presented a gift to the school.
Students Vinamrata, Amulya, Preksha, Navyatha, Vaibhavi, and Navya proposed the prayer. Sreelakshmi and Trishul hosted the program, Khushi welcomed, and Rishit proposed the vote of thanks.
Teachers, staff, and 10th standard students attended the program.












