

ಕುಂದಾಪುರ ; ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿ ಎಸ್ ಐ ಕೃಪಾ ವಿದ್ಯಾಲಯ ಕುಂದಾಪುರ ಈ ಜಂಟಿ ಸಂಸ್ಥೆಯ ಬಹುಮಾನ ವಿತಾರಣ ಕಾರ್ಯಕ್ರಮವು ಶಾಲೆಯಲ್ಲಿ ದಿನಾಂಕ 13/02/2026 ಶುಕ್ರವಾರದಂದು ಮಧ್ಯಾಹ್ನ 2:30ಕ್ಕೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಸಂಚಾಲಕಿ ಐರಿನ್ ಸಾಲಿನ್ ಬಹುಮಾನ ವಿತರಿಸಿ ‘ಸೋಲೇ ಗೆಲುವಿನ ಸೋಪಾನವೆಂದು ಬಹುಮಾನ ಪಡೆಯದೆ ಇರುವ ಮಕ್ಕಳಿಗೆ ಸಾಂತ್ವಾನ ಹೇಳಿದರು.ಮುಖ್ಯ ಅತಿಥಿಯಾದ ಆಶಾ ತೋಳಾರ್ ತಮ್ಮ ಅತಿಥಿ ಭಾಷಣದಲ್ಲಿ ಬಹುಮಾನವೆನ್ನುವುದು ಮಕ್ಕಳಿಗೆ ಗುಣಾತ್ಮಕ ಬದಲಾವಣೆಯನ್ನು ಪ್ರೇರೇಪಿಸಬೇಕು ಎಂದರು. ಸಿ ಎಸ್ ಐ ಕೃಪಾ ಚರ್ಚಿನ ಧರ್ಮ ಗುರುಗಳಾದ ರೆವೆರೆಂಡ್ ಇಮಾನ್ಯುಯಲ್ ಜಯಕರ್ ಭವ್ಯ ಭಾರತದ ಬೆಳಕುಗಳಾದ ನಮ್ಮ ಮಕ್ಕಳು ಉಜ್ವಲ ಭವಿಷ್ಯವನ್ನು ಪಡೆದುಕೊಳ್ಳಲಿ ಎಂದು ಆಶೀರ್ವಚಿಸಿದರು.
ಕಾರ್ಯಕ್ರಮದ ನಂತರ, ವಿದ್ಯಾರ್ಥಿಗಳ ‘ಮೇಕಿಂಗ್ ಎ ಡಿಫರೆನ್ಸ್’ ಪ್ರದರ್ಶನವನ್ನು ಸಿ ಎಸ್ ಐ ಕೃಪಾ ಚರ್ಚಿನ ಧರ್ಮ ಗುರುಗಳಾದ ರೆವೆರೆಂಡ್ ಇಮಾನ್ಯುಯಲ್ ಜಯಕರ್ ಅವರು ಉದ್ಘಾಟಿಸಿದರು.ಶಾಲಾ ಶಾಲಾ ಸಮಿತಿಯ ಉಸ್ತುವಾರಿ ಸದಸ್ಯರಾದ ಜೀವನ್ ಸಾಲಿನ್ಸ್, ಮುಸ್ತಕ ಬೆನ್, ಯು ಬಿ ಎಂ ಸಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿದ್ಯಾ ಲಕ್ಷ್ಮಿಉಪಸ್ಥಿತರಿದ್ದರು.
ಪ್ರಾಂಶುಪಾಲೆ ಅನಿತಾರವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸಿ ಎಸ್ ಐ ಕೃಪಾ ಮುಖ್ಯೋಪಾಧ್ಯಾಯನಿ ಸವಿತಾ ರವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮ ವಿದ್ಯಾರ್ಥಿನಿ ಕುಮಾರಿ ನಫೀಸಾ ನಿರೂಪಿಸಿದರು.
Kundapur; Prize distribution ceremony at UBMC English Medium School and CSI Kripa Vidyalaya

The prize distribution program of this joint institution of UBMC English Medium School and CSI Krupa Vidyalaya Kundapura was held at the school on Friday, 13/02/2026 at 2:30 PM. The program was chaired by Mrs. Irene Salin School Correspondent. The chef guest was Reverend Immanuel Jayakar, presbyter in charge, CSI Krupa Church Kundapura & Smt. Asha Tholra the betterment committee member of the school, other guest who shared the dais Shri.Jeevan Salins, Mrs.Mustabin, UBMC Anganwadi teacher. Mrs. Vidya Lakshmi, UBMC & CSI Krupa Vidyalaya school principal Mrs. Anita Alice D’Souza and headmistress of CSI Krupa Nursery School Mrs. Savitha. The prize distribution program was held with great enthusiasm on the stage. The chief guest, Asha Tholar, said in her guest address that prizes should inspire qualitative change in children. Similarly, Rev. Emmanuel Jayakar of CSI Krupa Church, blessed our children, the lights of great India, to have a bright future.
The school correspondent, Mrs. Irene Sallins in her presidential address humbly said to the students who did not received the prizes that defeat is the stepping stone to victory.
After the stage programme, the students ‘ Exhibition “ making a difference was inaugurated by Rev. Immanuel Jayakar.
The school principal Anitha D’souza welcome the gathering, Mrs. Savitha the Headmistress of CSI Krupa Vidyalaya paid her gratitude.The program was anchored by Kumari Nafisa,the student of class 7.












































