

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಡಿಸೆಂಬರ್ 6, 2025ರಂದು ಉಜಿರೆಯ ಎಸ್ ಡಿ ಎಂ, ಸಿಬಿಎಸ್ಇ ಶಾಲೆಯಲ್ಲಿ ನಡೆದ ಐಕ್ಸ್ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. 14 ವಿಭಾಗಗಳಲ್ಲಿ ಸ್ಪರ್ಧಿಸಿ, ತಂಡವು 4 ಚಿನ್ನ, 7 ಬೆಳ್ಳಿ ಮತ್ತು 13 ಕಂಚು ಸಹಿತ ಒಟ್ಟು 24 ಪದಕಗಳನ್ನು ಗೆದ್ದು, ಸಮಗ್ರ ಚಾಂಪಿಯನ್ಶಿಪ್ ಗಳಿಸಿದೆ.
ವೈಯಕ್ತಿಕ ಸಾಧನೆಗಳು:
ಶಶಾಂಕ್ ಡಿ.ಎಸ್. ಚಿನ್ನ (50 ಮೀ ಬಟರ್ಫ್ಲೈ); ಬೆಳ್ಳಿ (50 ಮೀ ಫ್ರೀಸ್ಟೈಲ್, 50 ಮೀ ಬ್ಯಾಕ್ಸ್ಟ್ರೋಕ್)
ಬಿ.ಕೆ. ಮಂಜೇಶ್ ಸುಬ್ರಣ: ಬೆಳ್ಳಿ (ಮೆಡ್ಲಿ ರಿಲೇ); ಕಂಚು (ಫ್ರೀಸ್ಟೈಲ್ ರಿಲೇ)
ನಂದನ್ ಎಂ. ಕಾರ್ಕೇರ: ಬೆಳ್ಳಿ (200 ಮೀ , ಮೆಡ್ಲಿ ರಿಲೇ); ಕಂಚು (ಫ್ರೀಸ್ಟೈಲ್ ರಿಲೇ)
ಜಾರಾ ಖಾಜಿ (16ರ ಕೆಳಗಿನ): ಕಂಚು (ಫ್ರೀಸ್ಟೈಲ್, ಬಟರ್ಫ್ಲೈ, ಮೆಡ್ಲಿ ರಿಲೇ, ಫ್ರೀಸ್ಟೈಲ್ ರಿಲೇ)
ನೀಲ್ ಎಂ.ಜಿ (16ರ ಕೆಳಗಿನ): ಚಿನ್ನ (ಬ್ರೆಸ್ಟ್ಸ್ಟ್ರೋಕ್); ಬೆಳ್ಳಿ (ಮೆಡ್ಲಿ ರಿಲೇ); ಕಂಚು (200 ಮೀ)
ದಿಯಾ ನಾಯಕ್ (14ಕೆಳಗಿನ ): ಚಿನ್ನ (200 ಮೀ , ಫ್ರೀಸ್ಟೈಲ್); ಕಂಚು (ಬಟರ್ಫ್ಲೈ, ಮೆಡ್ಲಿ ರಿಲೇ, ಫ್ರೀಸ್ಟೈಲ್ ರಿಲೇ)
ಶಾನ್ವಿ ಕೆ: ಕಂಚು (ಮೆಡ್ಲಿ ರಿಲೇ, ಫ್ರೀಸ್ಟೈಲ್ ರಿಲೇ)
ಆದ್ವಿಕ್ ಬಾಗ್ಚಿ: ಕಂಚು (ಫ್ರೀಸ್ಟೈಲ್ ರಿಲೇ)
ಕಾರ್ತಿಕಾ: ಕಂಚು (ಫ್ರೀಸ್ಟೈಲ್ ರಿಲೇ, ಮೆಡ್ಲಿ ರಿಲೇ)
ಶಾಲಾ ಪ್ರಾಂಶುಪಾಲರಾದ ವಂ . ಫಾ. ರೋಹನ್ ಡಿ ಅಲ್ಮೇಡರವರು ಉಪಪ್ರಾಂಶುಪಾಲೆಯರದ ಶ್ರೀಮತಿ ಲಾರೆಲ್ ಡಿಸೋಜಾ, ಶ್ರೀಮತಿ ಅಪರ್ಣಾ ಸುರೇಶ್ ರವರು ಸಿಬ್ಬಂದಿ,ವಿದ್ಯಾರ್ಥಿಗಳು, ಈಜುಗಾರರ ಪರಿಶ್ರಮ, ನಿಷ್ಠೆ ಹಾಗೂ ಅತ್ಯುತ್ತಮ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿ, ಶಾಲೆಗೆ ತಂದುಕೊಟ್ಟ ಗೌರವಕ್ಕಾಗಿ ಅವರನ್ನು ಹಾರೈಸಿದ್ದಾರೆ.
St Aloysius Gonzaga School Clinches Overall Championship at AICS Swimming Meet
St Aloysius Gonzaga School delivered an outstanding performance at the AICS Swimming Competition held at SDM CBSE School, Ujire, on 6 December 2025. The team secured an impressive 24 medals, including 4 Gold, 7 Silver, and 13 Bronze, and emerged as the Overall Champions among 14 categories.
Individual Achievements:
Shashank D. S: Gold (50m Butterfly); Silver (50m Freestyle, 50m Backstroke)
B. K. Manjesh Suvarna: Silver (Medley Relay); Bronze (Freestyle Relay)
Nandan M. Karkera: Silver (200m IM, Medley Relay); Bronze (Freestyle Relay)
Zaara Khazi (U16): Bronze (Freestyle, Butterfly, Medley Relay, Freestyle Relay)
Neel M. G (U16): Gold (Breaststroke); Silver (Medley Relay); Bronze (200m IM)
Diya Naik (U14): Gold (200m IM, Freestyle); Bronze (Butterfly, Medley Relay, Freestyle Relay)
Shanvi K: Bronze (Medley Relay, Freestyle Relay)
Aadvik Bagchi: Bronze (Freestyle Relay)
Karthika: Bronze (Freestyle Relay, Medley Relay)
The management, staff, and students congratulate the swimmers for their hard work, determination, and exceptional performance that brought honour to the school.

