Twin Gold Medals to St Aloysius Gonzaga School, in CBSE National Level Skating competition


ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸಿಬಿಎಸ್ಇ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಶಾಲೆಗೆ ಗೌರವ ತಂದಿದ್ದಾರೆ. ಈ ಸ್ಪರ್ಧೆಯು ನವೆಂಬರ್ 13 ರಿಂದ 16 ರವರೆಗೆ ಗುರುಗ್ರಾಮ್ ನ ಎಚ್ ಎಸ್ ವಿ ಗ್ಲೋಬಲ್ ಶಾಲೆಯಲ್ಲಿ ನಡೆಯಿತು. 500 ಮೀ. ರಿಂಕ್ ರೇಸ್ ಮತ್ತು ಒನ್ ಲ್ಯಾಪ್ ರೋಡ್ ರೇಸ್ ಎರಡೂ ವಿಭಾಗಗಳಲ್ಲಿ ಅವರು ಚಿನ್ನದ ಪದಕಗಳನ್ನು ಗಳಿಸಿ ಶ್ರೇಷ್ಠ ಸಾಧನೆಗೈದಿದ್ದಾರೆ.
ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ ಅಲ್ಮೇಡ ಅವರು ಯುವರಾಜ್ ಅವರ ಈ ಅದ್ಭುತ ಸಾಧನೆಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದ ಪರವಾಗಿ ಅಭಿನಂದಿಸಿ, ಮುಂದಿನ ದಿನಗಳಿಗೂ ಇದೇ ರೀತಿಯ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.
Twin Gold Medals to St Aloysius Gonzaga School, in CBSE National Level Skating competition

Mangaluru St Aloysius Gonzaga School is proud to announce that Yuvaraj D. Kunder, a student of Class VIII A, has brought laurels to the institution by winning two gold medals at the CBSE National Level Skating Championship held from November 13 to 16 at HSV Global School, Gurugram. He secured this top position in both the 500m Rink Race and the One Lap Road Race.
The Principal and Staff congratulate Yuvaraj on this outstanding achievement and wish him continued success.


