Observation of World Diabetes Day November 14th 2025 by Milagres College of Nursing


ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ ನವೆಂಬರ್ 14 ರಂದು ಸಂಜೆ 4:30 ಕ್ಕೆ ಮಿಲಾಗ್ರೆಸ್ ಸೆನೇಟ್ ಹಾಲ್ನಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸಲು ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ಆಯೋಜಿಸಿತು… ಈ ವರ್ಷದ “ಮಧುಮೇಹ ಮತ್ತು ಆರೋಗ್ಯ ಜೀವನ” ಎಂಬ ಧ್ಯೇಯ ವನ್ನು ಪ್ರಥಮ ವರ್ಷದ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿ ಲಿಷಾ ಡಿ’ಸೌಜಾ ಅನಾವರಣಗೊಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮಂಗಳೂರು ಫಾದರ್ ಮಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರು, ವೈದ್ಯಕೀಯ ವಿಭಾಗದ ಡಾ. ಜೆಫ್ರಿ ಲ್ಯೂಯಿಸ್,. ಮಧುಮೇಹದ ಹೆಚ್ಚುತ್ತಿರುವ ಪ್ರಮಾಣ, ಅಪಾಯದ ಅಂಶಗಳು ಹಾಗೂ ದೈಹಿಕ ಮತ್ತು ಮಾನಸಿಕ ಸುಖಸ್ವಾಸ್ಥ್ಯ ಕಾಪಾಡಿಕೊಳ್ಳುವ ಸಮಯಕ್ಕೆ ತಕ್ಕ ರೋಗನಿರ್ಣಯ, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಚಿಕಿತ್ಸೆಗೆ ಬದ್ಧತೆ ಇವುಗಳು ಜಟಿಲತೆಗಳನ್ನು ತಪ್ಪಿಸಲು ಅಗತ್ಯವೆಂದು ವಿವರಿಸಿದರು. ಅಧ್ಯಕ್ಷರಾದ ವಂದನೀಯ. ಬೋನವಿಂಚರ್ ನಜರೇತ್, ಪ್ರಾಂಶುಪಾಲೆ ಡಾ. ಡಯಾನಾ ಲೋಬೋ, ಶ್ರೀ ಸಿಲ್ವೆಸ್ಟರ್ ಮಸ್ಕರೆನ್ಹಾಸ್, ಜಸಿಂತಾ ಫರ್ನಾಂಡಿಸ್ ಮತ್ತು ಪ್ರೊ. ಐರಿನ್ ಅವರು ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು ಒಟ್ಟು84 ಮಂದಿ ಭಾಗವಹಿಸಿದರು. ರಕ್ಷಿತಾ ಸ್ವಾಗತ ಕೋರಿದರು,. ಕಾರ್ಯಕ್ರಮವನ್ನು ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿನಿ ಮೆರಿನ್ ನಿರ್ವಹಿಸಿದರು. ಈ ಕಾರ್ಯಕ್ರಮದ ಫಲಾನುಭವಿಗಳು ಸೌತ್ ಇಂಡಿಯನ್ ಬ್ಯಾಂಕ್ ನ ನೌಕರರು ಮತ್ತು ಮಿಲಾಗ್ರೆಸ್ ಚರ್ಚ್ನ ಹಿರಿಯ ನಾಗರಿಕರು ಸೇರಿ ಒಟ್ಟು ಸುಮಾರು 78 ಮಂದಿ ಇದ್ದರು.
Observation of World Diabetes Day November 14th 2025 by Milagres College of Nursing

Milagres College of Nursing observed World Diabetes Day on November 14th at 4:30 PM at the Milagres Senate Hall. The program aimed to raise awareness about diabetes prevention, early detection, and lifestyle modifications essential for long-term health.
The event began with a warm welcome to the gathering, followed by the unveiling of the official theme, “Diabetes and Well-Being,” by Lisha Dsouza, a first-year B.Sc. Nursing student. World Diabetes Day is recognized globally to highlight the growing challenges of diabetes and promote public education.
The keynote address was delivered by Dr. Jeffrey Lewis, Assistant Professor, Department of Medicine, FMMCH. He spoke about the increasing prevalence of diabetes, associated risk factors, and the importance of maintaining both physical and mental well-being. He emphasized the need for timely diagnosis, healthy dietary habits, regular exercise, and adherence to treatment to prevent complications. His address provided students and attendees with valuable insights into current trends in diabetes management.
Rev. Fr. Bonaventure Nazareth, Correspondent of the institution, Dr. Diana Lobo, Principal of Milagres College of Nursing, Mr Sylvester Mascharenhas, vice president, Mrs Jacintha Fernandes, secretary , Parish Council and Prof Irene Dais, Programme coordinator graced the occasion with their presence.
The program concluded with the message, “Stronger than diabetes, one healthy choice at a time,” inspiring participants to adopt healthier lifestyles and support those living with the condition. The beneficiaries of the program included South Indian Bank employees and Milagres parishioners, totaling around 78 individuals.













