

ಶಿವಮೊಗ್ಗ ; 20-9-2025 ರಂದು ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ, ಧರ್ಮಾಧ್ಯಕ್ಷರು, ಶಿವಮೊಗ್ಗ ಧರ್ಮಕ್ಷೇತ್ರ ಇವರು ಮೈಸೂರಿನ ಧರ್ಮಕ್ಷೇತ್ರಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ, ಶಿವಮೊಗ್ಗ ಸೈಂಟ್ ಅಂತೋಣಿಸ್ ಚಾರಿಟಬಲ್ ಟ್ರಸ್ಟ್ ಸದಸ್ಯರುಗಳು ಪರಮಪೂಜ್ಯರು ಶಿವಮೊಗ್ಗ ಧರ್ಮಕ್ಷೇತ್ರದಲ್ಲಿ (ಮೇ 7, 2014)11 ವರ್ಷ 5 ತಿಂಗಳ ಸಾರ್ಥಕ ಸೇವೆಯನ್ನು ಪೂರೈಸಿ, ಮೈಸೂರು ಧರ್ಮಕ್ಷೇತ್ರಕ್ಕೆ ಮುಂದಿನ ಸೇವೆಗಾಗಿ ತೆರಳುತ್ತಿರುವುದರಿಂದ ಅವರ ಸೇವೆಯನ್ನು ಸ್ಮರಿಸಿ ಅವರ ಮುಂದಿನ ಸೇವೆಗೆ ಶುಭಕೋರಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ
ಶ್ರೀ ರಾಬರ್ಟ್ ಡಿ ಸೋಜ, ಶ್ರೀ ವಿಕ್ಟರ್ ಡಿ ಸೋಜ, ಶ್ರೀ ಕಿರಣ್ ಫರ್ನಾಂಡೀಸ್, ಶ್ರೀ ನವೀನ್ ಹಾಜರಿದ್ದರು.




