ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು 2025 ಮೇ ತಿಂಗಳಲ್ಲಿ ನಡೆಸಿದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾವರು

CA ಗಿರೀಶ್ ಪೈ
(T. ವಿಟ್ಟಲ್‍ದಾಸ್ ಪೈ ಮತ್ತು ಶ್ರೀಮತಿ ವಿನಯ ವಿಟ್ಟಲ್‍ದಾಸ್ ಪೈ ದಂಪತಿಗಳ ಪುತ್ರ, ತೆಕ್ಕಟ್ಟೆ)

CA ಕೌಶಿಕ್ ಅಡಿಗ
(ದಿ| ಪರಮೇಶ್ವರ ಅಡಿಗ ಮತ್ತು ಶ್ರೀಮತಿ ಸುಲೋಚನ ಅಡಿಗ ದಂಪತಿಗಳ ಪುತ್ರ, ಕೋಟೇಶ್ವರ)

CA ಸಹನಾ ಮೇಸ್ತಾ
(ಶ್ರೀ ಜಗದೀಶ ಮೇಸ್ತಾ ಮತ್ತು ಶ್ರೀಮತಿ ಸವಿತಾ ದಂಪತಿಗಳ ಪುತ್ರಿ, ಕುಂದಾಪುರ)

CA ನಾಗೇಂದ್ರ ಕಾಮತ್
(ಶ್ರೀ ಅಶೋಕ್ ಕಾಮತ್ ಮತ್ತು ಶ್ರೀಮತಿ ಅಶ್ವಿನಿ ಕಾಮತ್ ದಂಪತಿಗಳ ಪುತ್ರ, ಶಿರೂರು)

CA ಪ್ರಸಾದ್. ಪಿ. ಶಾನಭೋಗ್
(ಶ್ರೀ ಪುರಂದರ್ ಶಾನಭೋಗ್ ಮತ್ತು ಶ್ರೀಮತಿ ಪುಷ್ಪ ಶಾನಭೋಗ್ ದಂಪತಿಗಳ ಪುತ್ರ, ಸಾಲಿಗ್ರಾಮ)