

ಕುಂದಾಪುರ,ಜೂ.27; ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಇಂದು 26/06/2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ತಿಳಿ ಹೇಳಿದರು. ಸಹ ಶಿಕ್ಷಕಿ ಶ್ರೀಮತಿ ವಿಲ್ಮಾ ಇವರು ಕಂಪ್ಯೂಟರ್ ಪರದೆಯ ಮೂಲಕ ತೋರಿಸಿ, ವಿವರಿಸಿ ಅರ್ಥೈಸಿದರು. ಅಂತೆಯೇ ಸಹ ಶಿಕ್ಷಕಿ ಪವಿತ್ರ ಮಾದಕ ವಸ್ತುಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಎಂದಿಗೂ ಬಳಸದಂತೆ ಪ್ರತಿಜ್ಞಾವಿಧಿಯನ್ನು ಭೋದಿಸಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ” ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು.
Kundapur UBMC and CSI Krupa English Medium School – Celebration of “International Day Against Drug Abuse”

Kundapur, June,27; UBMC and CSI Krupa English Medium School Kundapur here today, 26/06/2025, to celebrate ‘International Anti-Drug Day’, the school Principal Mrs. Anita gave an explanation. and assistant teacher Mrs. Vilma explained explained the ill effects of drugs on children through a computer screen. Similarly, the assistant teacher Mrs. Pavithra took a pledge that the children would never use sacred drugs in their lives and it was celebrated very meaningfully.










