

ಕುಂದಾಪುರ, ಜೂ, 24; ಕುಂದಾಪುರದ ಯುಬಿಎಂಸಿ ಮತ್ತು ಸಿ ಎಸ ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು, ಮತ್ತು ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾರವರು ಮನುಷ್ಯನ ಆರೋಗ್ಯಕ್ಕೆ ಯೋಗಾಸನ ಎಷ್ಟು ಮುಖ್ಯವೆಂದು ತಿಳಿ ಹೇಳಿದರು. ಮಕ್ಕಳಿಗೆಲ್ಲರಿಗೂ ಯೋಗದ ಹಲವಾರು ಆಸನಗಳನ್ನು ಹೇಳಿಕೊಟ್ಟು ಮಾಡಿಸುತ್ತಾ ಅಂದಿನ ಕಾರ್ಯಕ್ರಮವನ್ನು ಶಿಕ್ಶಕಿ ವೀಣಾ ಮತ್ತು ಶಿಕ್ಶಕಿ ಲತಾ ಯಶಸ್ವಿಗೊಳಿಸಿದರು.
International Yoga Day celebrated at UBMC and C.S.I. Kripa English Medium School

Kundapur, June 24; International Yoga Day was celebrated on Saturday, 21/06/2025 at UBMC and CSI Kripa English Medium School, Kundapur. In this program, the school principal, Mrs. Anita Alice D’Souza, explained the importance of yoga, and the head teacher of CSI Kripa Vidyalaya, Mrs. Savita, explained how important yoga asanas are for human health. Mrs. Veena and Mrs. Latha made the program a success by teaching and performing various yoga asanas to all the children.



















