

ಕುಂದಾಪುರ, ಜೂ. 14 : ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿಎಸ್ಐ ಕೃಪಾ ವಿದ್ಯಾಲಯ 14.06.2025 ರಂದು ವಿವಿಧ ಕ್ಲಬ್ಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ವಹಿಸಿ ಕ್ಲಬ್ ಚಟುವಟಿಕೆಗಳ ಮಹತ್ವದ ಬಗ್ಗೆ ವಿವರಿಸಿದರು ಮತ್ತು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರೇರೇಪಿಸಿದರು.
ಸಿಎಸ್ಐ ಕೃಪಾ ವಿದ್ಯಾಲಯದ ಪ್ರಾಂಶುಪಾಲೆ ಸವಿತಾ ಸ್ವಾಗತಿಸಿದರು. ಸಹಾಯಕ ಶಿಕ್ಷಕಿ ಪವಿತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು. 7 ನೇ ತರಗತಿಯ ವಿದ್ಯಾರ್ಥಿನಿ ಪ್ರಣತಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಶಿಕ್ಷಕಿ ದಿವ್ಯಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಂದೆಯ ದಿನಾಚರಣೆಯ ಶುಭಾಶಯ ಪತ್ರಗಳನ್ನು ಸಿದ್ಧಪಡಿಸಿ ತಮ್ಮ ತಂದೆಯಂದಿರಿಗೆ ಉಡುಗೊರೆಯಾಗಿ ನೀಡಿದರು.
Inaugural ceremony of various clubs at UBMC English Medium School and CSI Krupa Vidyalaya

Kundapur, Jun. 14: The inaugural ceremony of various clubs at UBMC English Medium School and CSI Krupa Vidyalaya was held on 14.06.2025. The program was inaugurated by lighting the lamp.
The program was presided over by Anita Alice D’Souza, Principal of UBMC English Medium School, who explained the importance of club activities and motivated the students to give their best in the activities.
Savita, Principal of CSI Krupa Vidyalaya, welcomed the gathering. Assistant Teacher Pavithra compered the program. Pranati, a student of class 7, proposed the vote of thanks. Under the guidance of Assistant Teacher Divya, the students prepared Father’s Day greeting cards and presented them as gifts to their fathers.






