ಜನನುಡಿ ಸುದ್ದಿ ಸಂಸ್ಥೆಯ “ಮುದ್ದು ಯೇಸು” 24 – 25 ರ ಸ್ಫರ್ಧೆಯಲ್ಲಿ ರಿಯಾನ್ ಲಸ್ರಾದೊ ಮತ್ತು ವೆನೋರಾ ಡಿಸೋಜಾ ಇವರಿಗೆ ಪ್ರಥಮ ಸ್ಥಾನ

ಪ್ರಥಮ ಸ್ಥಾನ; ರಿಯೋನ್ ಲಸ್ರಾದೊ,ಉಡುಪಿ.

ಅವಿನಾ ಆಚಾರ್ಯ ಆರಾಟೆ, ಹೊಸಾಡು, ದ್ವಿತೀಯ ಸ್ಥಾನ

ಕ್ಲಿಯಾನ್ ಕುಟಿನ್ಹಾ, ಅಮುಂಜೆ ಬಂಟ್ವಾಳ್, ತ್ರತೀಯ ಸ್ಥಾನ

ಮಾಧ್ಯಮದ ಮೂಲಕ ಸಾರ್ವಜನಿಕರು ಹೆಚ್ಚಿನ ಮೆಚ್ಚುಗೆ ಗಳಿಸಿರುವ 2 ರಿಂದ 5 ವರ್ಷದ ಮಕ್ಕಳ ವಿಭಾಗ

ವೆನೋರಾ ಡಿಸೋಜಾ, ಬಸ್ರೂರು, ಪ್ರಥಮ ಸ್ಥಾನ  

ವಿಯೆರಾ ರಿಯೋನಾ, ಕುಂದಾಪುರ, ರೊಡ್ರಿಗಸ್ ದ್ವಿತೀಯ ಸ್ಥಾನ

ಸಾನೀಯ ಡಿಮೆಲ್ಲೊ ಕುಂದಾಪುರ , ತ್ರತೀಯ ಸ್ಥಾನ

ಆಯ್ಕೆಗಾರರಿಂದ ಪ್ರಂಶಲ್ಪಟ್ಟ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ  ಆಯ್ಕೆಗಾರರಿಂದ ಪ್ರಂಶಲ್ಪಟ್ಟವರು

ಎರಿಯ್ಲ್ ಪಾಯ್ಸ್, ಹೊರಮಾವು, ಬೆಂಗಳುರು

ರಿಯೋನಾ ಪ್ರಿನ್ಸ್ ಡಿಸೋಜಾ , ಮೂಡುಬೆಳ್ಳೆ

2 ರಿಂದ 5 ವರ್ಷದ ಮಕ್ಕಳ ವಿಭಾಗ ಆಯ್ಕೆಗಾರರಿಂದ ಪ್ರಂಶಲ್ಪಟ್ಟವರು

ಡೆರೀನ್ ಮಾರ್ಟಿಸ್, ಶಿರ್ವಾ

ವಿವಿಯನ್ ಜಸ್ಟಿನ್ ಪಿಂಟೊ, ಮಂಡ್ಕುರ್

ರಿಯೋಲಾ ಮಸ್ಕರೆನ್ಹಾಸ್, ಮೂಡುಬೆಳ್ಳೆ


2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವರು

ವಿಯೋನಾ ಡಿಸೋಜಾ,ಬ್ರಹ್ಮಾವರ

ರುಯೆಲ್ ಫ್ಯಾಬಿಯನ್ ಡಿಸೋಜಾ, ಬ್ರಹ್ಮಾವರ