

ಮಂಗಳೂರು ಮಿಲಾಗ್ರೆಸ್ ದೇವಾಲಾಯ ದಲ್ಲಿ ಗರಿಗಳ ಭಾನುವಾರ ವನ್ನು ಆಚಾರಿಸ ಲಾಯಿತು ವಂದನೀಯ ಧರ್ಮ ಗುರು ಮೈಕಲ್ ಸಾಂತುಮಾಯೆರ್ ಗರಿ ಗಳನ್ನು ಆಶೀರ್ವಾದಿಶಿ ಬಲಿ ಪೂಜೆ ಯನ್ನು ಅರ್ಪಿಸಿದರು ವಂದನೀಯ ಧರ್ಮ ಗುರು ಗಳಾದ ಬೋನವೆಂಚೆರ್ ನಝರೆತ್, ವ/ಉದಯ್ ಫೆರ್ನಾಂಡಿಸ್, ವ/ರೋಬಿನ್ ಸಾಂತು ಮಾಯೆರ್, ವ/ಜೆರಾಲ್ಡ್ ಪಿಂಟೋ, ಮತ್ತು ಧರ್ಮ ಭಗಿನಿಯರು, ಭಕ್ತ ದಿ ಗಳು ಈ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು.
















































