

ಕಥೋಲಿಕ ಕ್ರೈಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಎಪ್ರಿಲ್ 6 ರಂದು ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಎಸ್ಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಪಿಎಚ್ ಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಶೆಗಳಲ್ಲಿ ಉತ್ತೀರ್ಣರಾದವರು ಹಾಗೂ ಕ್ರೀಡಾ ಕ್ಶೇತ್ರದಲ್ಲಿ ಅಂತರ್ರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಗೈದ 405 ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜೆನರಲ್ ಮೊನ್ಸಿಂಜೊರ್ ವಂದನೀಯ ಮ್ಯಾಕ್ಸಿಮ್ ನೊರೊನ್ಹಾರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರೀಯ ಪಾಲನಾ ಮಂಡಳಿಯ ಕಾರ್ಯದರ್ಶಿಗಳಾಗಿರುವ ಪ್ರೊ. ಜೋನ್ ಡಿಸಿಲ್ವಾರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ನೈಜಿಲ್ ಪಿರೇರಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾಗಿರುವ ಸಂತೋಷ್ ಕೊರ್ನೆಲಿಯೊರವರು ಗೌರವ ಅತಿಥಿಗಳಾಗಿದ್ದರು. ಕಾರ್ಯದರ್ಶಿ ವಿವಿಡ್ ಡಿಸೋಜಾ, ಜೊತೆ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ನಿರ್ದೇಶಕರುಗಳಾದ ಜೆರಾಲ್ಡ್ ಡಿಕೋಸ್ತ, ಅನಿಲ್ ಲೋಬೊ ಹಾಗೂ ಹೆರಿ ರೇಗೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಂದನೀಯ ಮ್ಯಾಕ್ಸಿಮ್ ನೊರೊನ್ಹಾರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸನ್ಮಾನ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಅವರ ಹೆತ್ತವರಿಗೂ ಅಭಿನಂದಿಸಿದರು. ಉನ್ನತ ಶಿಕ್ಶಣದೊಂದಿಗೆ, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಎದ್ದು ನಿಲ್ಲುವ ಆತ್ಮಸ್ಥೈರ್ಯವನ್ನು ಯುವಜನಾಂಗವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಪ್ರೊ. ಜೋನ್ ಡಿಸಿಲ್ವಾ ರವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡುತ್ತಾ ಶಿಕ್ಷಿತ ಸಮುದಾಯದವರಾದ ನಾವು ಸರ್ಕಾರಿ ನೌಕರಿಗಾಗಿ ಪ್ರಯತ್ನ ಪಡಬೇಕು ಹಾಗೂ ಯಶಸ್ಸು ಸಿಗುವ ವರೆಗೆ ಪ್ರಯತ್ನ ನಿಲ್ಲಿಸಬಾರದು. ವಿದೇಶದ ದುಡಿಮೆಯ ಒಲವನ್ನು ಮೊಟಕುಗೊಳಿಸಿ, ನಮ್ಮ ನೆಲ, ನಮ್ಮ ದೇಶಕ್ಕಾಗಿ ಸೇವೆಯನ್ನು ನೀಡಿ, ನಮ್ಮ ಪ್ರತಿಭೆಯ ಫಲ ನಮ್ಮ ಸಮಾಜಕ್ಕೆ ಮೊದಲು ದೊರಕುವಂತಾಗಬೇಕು ಎಂದು ಕಿವಿಮಾತು ನುಡಿದರು. ಇಂತಹ ಒಂದು ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭಾನ್ವಿತರನ್ನು ಸನ್ಮಾನಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ಪ್ರಶಂಸಿಸಿದರು.
Talent award program for 405 achievers by Fhoodar Pratishatn

Fuddar Prathisttan (R.) organized ‘Fuddar Prathisttan Puraskar-2025’ for the toppers and achievers of Mangaluru and Udupi diocese on Sunday 6 April at Milagres Jubilee Hall Mangaluru.
As many as 405 catholic students excelled in SSLC, PUC, graduates, post graduation, various competitive examinations and in sports at International, national and state level were felicitated during the program.
Most Rev Fr Maxim L Noronha, Vicar General of Mangaluru diocese inaugurated the program by lighting the lamp. Nigel Pereira, President of Fuddar Prathisttan presided over the program. Prof John DSilva, Diocesan Parish Council Secretary, Managluru diocese was the Chief Guest. Guest of honour, Santhosh Cornelio, President of Catholic Sabha Udupi Pradesh, Secretary Vivid DSouza, Joint Secretary Alwyn Quadros, directors Jerald DCosta, Anil Lobo and Harry Rego were present.
Fr Maxim L Noronha in his inaugural address congratulated all the awardees and their parents on receiving the recognition. He spoke about the importance of education at present times and motivated the students to raise voice against injustice to the community and in the society.
Prof John DSilva, chief guest of the program, congratulated the Fuddar Prathistan Trust for organizing a beautiful program to felicitate the achievers and for motivating them. In his keynote address he emphasized on the need of government officials from the Catholic community and encouraged the students to try answering various competitive examinations. He urged the students to stay in the country and serve our country and stay connected with their families.
Santhosh Cornelio in his speech said that, the education should help us develop value based society and not to lead us away from the spirituality and family life.
On behalf of the felicitated students Sohan Alva, Alston DSouza, Reshel Fernandes and Dr Anet DSouza shared their success story and expressed their gratitude to the organizers of the felicitation program.
As Fuddar Prathisttan (R.) completes 20 years of its existence, few programs were planned for the year. Inaugural of these programs was conducted in a unique way by pouring the incense into the charcoal. Nigel Pereira in his presidential address gave a glimpse of programs which will aim at social, economic and cultural well being of the Canara Konkani Catholics, as per the objectives of Fuddar Prathisttan. He applauded the students and their parents on receiving the honour. This time 405 students were being felicitated at a time. He expressed his words of gratitude to all the office bearers, trustees and the generous donors who contributed financially for this event, without which it was impossible to be a successful one.
Joint Secretary Alwyn Quadros welcomed the gathering. Vivid DSouza the Secretary rendered the vote of thanks. Our donors who supported generously for the success of the event were honoured with a memento. The support and suggestions of Vice President Rev Fr Walter DMello and Catholic Sabha Mangalore Pradesh President Alwyn DSouza, who could not make it for the program, were greatly acknowledged. Jyothi DSouza and Jane Mathias compered the event. The program concluded with sumptuous lunch.





























