ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಮಾತೆ ಮಾರಿಯಮ್ಮ (ಮೊಂತಿ ಫೇಸ್ತ್ )ಹಬ್ಬ ವನ್ನು ಆಚರಿಸಲಾಯಿತು ಮೊದಲಿಗೆ ಪುಟ್ಟ ಮಕ್ಕಳು ಮಾತೆಗೆ ಹೂ ಗಳನ್ನು ಅರ್ಪಿಸಿದರು ನಂತರ ಧರ್ಮ ಗುರುಗಳು ಭತ್ತ ತೆನೆ ಗಳನ್ನುವಂದನೀ ಯ ಧರ್ಮ ಗುರು ಗಳಾದ ಬೋನವೆಂಚರ್ ನಜಾರೆತ್ ಆಶೀರ್ವಾದಿ ಸಿದರು ವಂದನೀಯ ಧರ್ಮ ಗುರು ಗಳಾದ ಜೆರಾಲ್ಡ್ ಪಿಂಟೋ ರವರು ಬಲಿ ಪೂಜೆ ಅರ್ಪಿಸಿದರು ವಂದನೀಯ ಧರ್ಮ ಗುರು ಮೈಕಲ್ ಸಾo ತು ಮಾಯೆರ್ ಪ್ರಬೋಧನೆ ನೀಡಿದರು ವಂದನೀಯ ಧರ್ಮ ಗುರು ಗಳಾದ ಉದಯ್, ವಂದನೀಯ ರೋಬಿನ್ ಮತ್ತು ಧರ್ಮ ಭಗಿನಿ ಯರು ಸಾವಿರಾ ರು ಭಕ್ತ ದಿ ಗಳು ಈ ಬಲಿ ಪೂಜೆ ಯಲ್ಲಿ ಪಾಲ್ಗೊಂಡರು
The Monthi Feast was celebrated with pomp and grandeur at Milagres Church, Mangalore.
The Monthi Feast was celebrated with pomp and grandeur at Milagres Church, Mangalore. The procession with corn and first fruits began at Attavar with the statue of Infant Mary and proceeded through Sturrock Road and Mother Theresa Road to reach the church. The corn was blessed by Fr. Gerald Pinto, followed by the Holy Eucharist officiated by Dr. Michael Santhmayor. Rev. Fr. Bonaventure Nazareth, Fr. Uday Fernandes, and Fr. Robin were also present. The Parish Priest preached on the significance of first fruits and the Blessed Mother as the first fruit of salvific history and thanked those involved in the feast. Participants exchanged greetings and enjoyed the breakfast served. Around 2,000 people solemnized the festival. The church, dedicated to our Blessed Mother, aptly highlighted the Birth of the Patron.