ಶ್ರೀನಿವಾಸಪುರ : ತಹಶೀಲ್ದಾರ್ ಕಚೇರಿ ಅವರಣದಲ್ಲಿ ಇರುವ ಗ್ರಂಥಾಲಯಕ್ಕೆ ಹೋಗುವಲ್ಲಿ ಮಳೆ ನೀರು, ಗ್ರಂಥಾಲಯಕ್ಕೆ ಹೋಗಿ ಬರುವ ಓದುಗರು ಪರದಾಡುವ ಪರಿಸ್ಥಿತಿ