JANANUDI.COM NETWORK
ಬಸ್ರೂರು ಕೃಷ್ಣರಾಯ ಕೇಶವ ಶೆಣೈ (91) ನಿಧನ

ಬಸ್ರೂರು ಕೃಷ್ಣರಾಯ ಕೇಶವ ಶೆಣೈ (91) ವಯೋಸಹಜ ದೌರ್ಬಲ್ಯದಿಂದ ಮಂಗಳೂರಿನಲ್ಲಿರುವ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ಎ.4 ರಂದು ನಿಧನ ಹೊಂದಿದರು. ಅವರು ಇಬ್ಬರು ಪುತ್ರರು ಮತ್ತು ನಾಲ್ಕು ಪೂತ್ರೀಯರನ್ನು ಅಗಲಿದ್ದಾರೆ. ಬಸ್ರೂರು, ಗಂಗೋಳ್ಳಿ ಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶಿವಮೊಗ್ಗ ಜಿಲ್ಲೆಯ ನಗರ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದರು. ನಿವೃತ್ತರಾದ ನಂತರ ಕೆಲ ವರ್ಷಗಳ ಕಾಲ ಕುಂದಾಪುರದ ಹೆಚ ಎಮ ಎಮ ಮತ್ತು ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸಿದರು.

