ಬರಹ ; ಸ್ಟ್ಯಾನಿ, ಬಂಟ್ವಾಳ್

ಮಂಗಳೂರು ನಗರ ದ ಹೃದಯ ಭಾಗ ನಂತೂರ್ ನಲ್ಲಿ ವೃತ್ತ ಮತ್ತು ವಿಭಜಕ ಗಳು ಅಪಘಾತ ಕ್ಕೆ ಹಾಕಿದ್ದೆ?? ಮಂಗಳೂರು ನಗರ ದ ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪಾಲಿಕೆ ಸಂಪರ್ಕ ಕೂಡು ರಸ್ತೆ ಇಲ್ಲಿ ಅದಾ ಅಪಘಾತ ಗಳು ಲೆಕ್ಕವೇ ಇಲ್ಲಾ ಇಷ್ಟ್ಟು ತಿಳಿದರೂ ಇಲ್ಲಿನ ರಾಷ್ಟ್ರಿಯ ಹೆದ್ದಾರಿ ಮತ್ತು ಮಂಗಳೂರು ನಗರ ಪಾಲಿಕೆ ಅಧಿಕಾರಿ ಗಳ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತೆ ಇಲ್ಲಿ ವ್ರತ್ತಕ್ಕೆ ವಿಭಜಕ್ಕೆ ಸಿಮೆಂಟ್ ಕಲ್ಲು ಗಳನ್ನು ಇಟ್ಟಿದ್ದು ಇದು ಅಪಘಾತ ಕ್ಕೆ ಕಾರಣ ವಾಗಿದೆ ಯಾಕೆಂದರೆ ಇಲ್ಲಿ ದಿನಾಲೂ ಓಡಾಡುವ ವಾಹನ ಗಳ ಸಂಖ್ಯೆ ಅತೀ ಹೆಚ್ಚು ಹಗಲು ಇಲ್ಲಿ ಟ್ರಾಫಿಕ್ ಪೊಲೀಸ್ ಇರುತ್ತಾರೆ ಮತ್ತು ಇಲ್ಲಿ ಹಾಕಿದ ಸಿಮೆಂಟ್ ಕಲ್ಲು ಗಳು ಕಾಣುತ್ತೆ ರಾತ್ರಿ ಹೊತ್ತು ವಿದ್ಯುತ್ ದೀಪ ಗಳು ಇದ್ದಾರೆ ಇದು ಕಾಣುತ್ತೆ ಈಗ ಹಲವು ಬಾರಿ ರಾತ್ರಿ ಹೊತ್ತು ವಿದ್ಯುತ್ ನಿಲುಗಡೆ ಇರುತ್ತೆ ಅವಾಗ ಈ ಹಾಕಿದ ಕಲ್ಲು ಗಳು ಕಾಣಿಸುದೇ ಇಲ್ಲಾ ಇದಕ್ಕೆ ರಸ್ತೆ ಸುರಕ್ಷಾ ಬಣ್ಣ ಗಳಾಗಲಿ ರಿಪೇಲೆಕ್ಟರ್ ಕೂಡಾ ಇಲ್ಲಾ ಇದನ್ನು ಇಡುವಾಗ ಸಂಬಂಧ ಪಟ್ಟ ಇಲಾಖೆ
ಅಧಿಕಾರಿಗಳು ಇರಲಿಲ್ಲವೇ ಅಥವಾ ಇದನ್ನು ಇಟ್ಟು ಇಷ್ಟ್ಟು ಸಮಯ ವಾದರೂ ನೋಡಲಿಲ್ಲ ಯಾಕೆ? ಜನರ ಪ್ರಾಣ ದ ಬೆಲೆ ಇವರಿಗೆ ಇನ್ನೂ ತಿಳಿಯುದಿಲ್ಲವೇ? ಅಪಘಾತ ಕ್ಕೆ ಈ ಸಂಬಂಧ ಪಟ್ಟ ಇಲಾಖೆ ಹೊಣೆ ಗಾರಿಕೆ ಅಲ್ಲವೇ?? ಮತ್ತು ಇಲ್ಲಿ ರಸ್ತೆ ಯಲ್ಲಿ ಟ್ರಾಫಿಕ್ ಪೊಲೀಸ್ ನವರೂ ವಾಹನ ನಿಲ್ಲಿಸುವಾಗ ರಸ್ತೆ ಗೆ ಝೀಬ್ರಾ ಕ್ರಾಸ್ ಆಗಲಿ ವಾಹನ ಗಳು ಸಿಗ್ನೇಲ್ ಬೀಳು ವಾಗ ರಸ್ತೆ ಡಾಟಾದಂತೆ ಇಲ್ಲೇ ನಿಲ್ಲುವ ಸೂಚನೆ ಗಳು ಕೂಡಾ ಇಲ್ಲಿ ಹಾಕಿಲ್ಲಾ ಯಾಕೆ?ಈ ಬಗ್ಗೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಲಿ.




