ವೇಮಗಲ್ ನಲ್ಲಿ ಕ್ರೋನ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ‌ ನೀಡಿದ ಸಚಿವ ಎಂ ಬಿ ಪಾಟೀಲ

30 ಎಕರೆ ವಿಸ್ತಾರ, 315 ಕೋಟಿ ರೂ. ವೆಚ್ಚ 18 ತಿಂಗಳಲ್ಲಿ ಘಟಕ ನಿರ್ಮಾಣದ ದಾಖಲೆ, 16 ಸಾವಿರ ಚ.ಮೀ. ವಿಸ್ತಾರ ಭಾರತದ ಮಾರುಕಟ್ಟೆಗೆ ಬಾಟ್ಲಿಂಗ್ ತಯಾರಿಕಾ ಘಟಕ ಉತ್ಪಾದನೆ