ವಿಶ್ವೇಶ್ವರಯ್ಯ ತಾಂ. ವಿ.ವಿ.; ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಹರ್ಷಿಣಿ ಮತ್ತು ಪ್ರಣೀತ್ ರೈ ಗೆ ಪದಕಗಳು