HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಕಾನ್ವೆಂಟ್ ಛಾಪೆಲ್‍ನಲ್ಲಿ ಸಂತ ಜೋಸೆಫರ ಹಬ್ಬ -ಸರಳ ವ್ಯಕ್ತಿಯಾಗಿದ್ದವನ್ನು ಮಹಾನ್ ಸಂತನಾದ

ಕುಂದಾಪುರ ಕಾನ್ವೆಂಟ್ ಛಾಪೆಲ್‍ನಲ್ಲಿ ಸಂತ ಜೋಸೆಫರ ಹಬ್ಬ -ಸರಳ ವ್ಯಕ್ತಿಯಾಗಿದ್ದವನ್ನು ಮಹಾನ್ ಸಂತನಾದ


ಕುಂದಾಪುರ,ಮಾ.19: ‘ಮೇರಿ ಮಾತೆಯ ಪತಿ ಒರ್ವ ಸರಳ ಮನುಷ್ಯ, ಆದರೆ ಆತ ದೇವರ ಆಜ್ಞೆಗಳನ್ನು, ಎನೊಂದು ಸಂಷಯ ಪಡದೆ, ಆತ ದೇವರಲ್ಲಿ ವಿಶ್ವಾಸಿಯಾಗಿ, ನಿಷ್ಠಾವಂತನಾಗಿ ವಿಧೇಯನಾಗಿ ನೆಡೆಸಿಕೊಟ್ಟಿದರಿಂದ ಆತ ಅತ್ಯಂತ ಮಹಾನ್ ಮಹಾ ಸಂತನಾದ, ಆತ ನೀತಿವಂತ ಮನುಷ್ಯ, ಆತ ಬಡವರ, ಕೂಲಿಗಳ, ಪತ್ನಿಯರ, ಕುಟುಂಬದ, ಪಯಣಿಗರ ಹೀಗೆ ಅನೇಕರ ಪಾಲಕನಾಗಿದ್ದಾನೆ, ಆತನಿಂದ ಅನೇಕ ಪವಾಡಗಳು ನೆಡೆಯುತ್ತವೆ, ಮಳೆ ಬೆಳೆ ಇಲ್ಲದ ಉರಿನಲ್ಲಿ ಮಳೆಯಾಗಿ ಯೇಥೆಷ್ಟೆ ಬೆಳೆಯಾಗಿದ್ದು ದಾಖಲೆ ಇದೆ, ನೆಂಟಸ್ತಿಕೆ ಇಲ್ಲದ ಹೆಣ್ಣು ಮಕ್ಕಳಿಗೆ ನೆಂಟಸ್ತಿಕೆಯಾದ ಉದಾಹರಣೆಗಳಿವೆ. ಸಂತ ಜೋಸೆಫ ಎಷ್ಟು ಮಹಾತ್ಮನೆಂದರೆ, ಎಸು ಸ್ವಾಮಿ ಸ್ಥಾಪಿಸಿರ ಪವಿತ್ರ ಸಭೆ ಆತ ಪಾಲಕ ಆತನಾಗಿದ್ದಾನೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು
ಅವರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕುಂದಾಪುರ ಸಂತ ಜೋಸೆಫರ ಕಾನ್ವೆಂಟಿನ ಚಾಪೆಲನಲ್ಲಿ ಸಂತ ಜೋಸೆಫರ ಹಬ್ಬದ ಪ್ರಯುಕ್ತ ಪ್ರಧಾನ ಯಾಜಕಾರಾಗಿ ಪವಿತ್ರ ಬಲಿದಾನ ನೆಡೆಸಿಕೊಟ್ಟರು ಪ್ರವಚನ ನೀಡಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಬಲಿದಾನವನ್ನು ಅರ್ಪಿಸಿದರು. ಈ ಬಲಿದಾನದಲ್ಲಿ ಅತಿಥಿ ಧರ್ಮ ಭಗಿನಿಯರು ಹಾಗೂ ಹಲವಾರು ಭಕ್ತರು ಪಾಲ್ಗೊಂಡರು. ಕಾನ್ವೆಂಟಿನ ಮುಖ್ಯಸ್ಥೆ ಸಿ|ವಾಯ್ಲೆಟ್ ತಾವ್ರೊ ವಂದಿಸಿದರು.

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು – -ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು -ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷರಾಗಿ ಆಯ್ಕೆ


ಕುಂದಾಪುರ,ಮಾ.19: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರುಗಿತು. ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಈ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಲೀನಾ ತಾವ್ರೊ ಪಿಯುಸ್ ನಗರ್,

 

ನಿಕಟ ಪೂರ್ವ ಅಧ್ಯಕ್ಷರು ಮೈಕಲ್ ಪಿಂಟೊ ಕೋಟಾ, ನಿಯೋಜಿತ ಅಧ್ಯಕ್ಷರಾಗಿ ಮೇಬಲ್ ಡಿಸೋಜಾ ಬಸ್ರೂರು, ಉಪಾಧ್ಯಕ್ಷರಾಗಿ ಎಲ್ಟನ್ ರೆಬೇರೊ ಗಂಗೊಳ್ಳಿ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ವಿಲ್ಸನ್ ಡಿಆಲ್ಮೇಡಾ ಕುಂದಾಪುರ, ಸಹ ಖಚಾಂಚಿಯಾಗಿ ವಿಲ್ಫ್ರ್ರೆಡ್ ಮಿನೇಜೆಸ್ ಪಿಯುಸ್ ನಗರ್, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಾಲ್ಟರ್ ಡಿಸೋಜಾ ಕುಂದಾಪುರ, ರಾಜಕೀಯ ಸಂಚಾಲಕಾರಾಗಿ, ಆರ್ಚಿಬಾಲ್ಡ್ ಕ್ವಾಡರ್ಸ್ ಪಿಯುಸ್ ನಗರ್, ಸರ್ಕಾರಿ ಸವಲತ್ತು ಸಂಚಾಲಕರಾಗಿ ಶೈಲಾ ಡಿಆಲ್ಮೇಡಾ ಕುಂದಾಪುರ, ಸ್ತ್ರೀ ಸಶಕ್ತೀಕರಣ ಸಂಚಾಲಕಿಯಾಗಿ ಸೀಮಾ ಡಿಸಿಲ್ವಾ ತ್ರಾಸಿ, ಲೆಕ್ಕ ತಪಸಣಿಗನಾಗಿ ಪ್ಯಾಟ್ರಿಕ್ ಮೆಂಡೊನ್ಸಾ ತಲ್ಲೂರು ಇವರುಗಳು ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕೇಂದ್ರಿಯ ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಮಾಜಿ ಕುಂದಾಪುರ ವಲಯಧ್ಯಕ್ಷರಾದ ಫ್ಲಾಯ್ವನ್ ಡಿಸೋಜಾ ನೆಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ವಲಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಆರಿಸಿ ಬಂದವರನ್ನು ‘ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕೆಲಸಗಳನ್ನು ಮಾಡ ಬೇಕೆಂದು ಕರೆ ಕೊಟ್ಟು’ ಶುಭ ಹಾರೈಸಿದರು.

ಕುಂದಾಪುರ್ ಗಾಯನ್ ಪಂಗ್ಡಾಚೊ ಮೇಸ್ತ್ರಿ ಪಾಸ್ಕಲ್ ಡಿಸೋಜಾಚೊ ಭಾಂಗ್ರಾಳೊ ಜಲ್ಮಾ ದೀಸ್ ಆಚರಣ್

ಕುಂದಾಪುರ್ ಗಾಯನ್ ಪಂಗ್ಡಾಚೊ ಮೇಸ್ತ್ರಿ ಪಾಸ್ಕಲ್ ಡಿಸೋಜಾಚೊ ಭಾಂಗ್ರಾಳೊ ಜಲ್ಮಾ ದೀಸ್ ಆಚರಣ್


ಕುಂದಾಪುರ್, ಮಾ, 18: ಕುಂದಾಪುರ್ ರೊಜಾರ್ ಮಾಯ್ ಇಗರ್ಜೆಚೊ ಗಾಯನ್ ಪಂಗ್ಡಾಚೊ ಮೇಸ್ತ್ರಿ ಜಾವ್ನ್ ಸಭಾರ್ ವರ್ಷಾಂ ಥಾವ್ನ್ ವಾವ್ರ್ Pದಿಂವ್ನ್ ಆಸ್ಚೊ ಸಂಗೀತ್‍ಗಾರ್ ಪಾಸ್ಕಲ್ ಡಿಸೋಜ್ಚೊ ಜಲ್ಮಾ ದಿವಸ್ ಮಾಚ್ರ್ಯಾಚ್ಯಾ 17 ವೇರ್ ಅಯ್ತಾರಾ ಸಾಂಜೆರ್ ಗಾಯನ್ ಪಂಗ್ಡಾನ್ ಇಗರ್ಜೆಚ್ಯಾ ಮಿನಿ ಸಭಾಸಾಲಾಂತ್ ಗದ್ದಾಳಾಯೆನ್ ಆಚರ್ಸಿಲೊ.
ಪಾಸ್ಕಲಾಚೊ ಮೇಸ್ತ್ರೀ ಆನಿ ತಾಚೊ ಮಾರ್ಗದರ್ಶಕ್ ಜಾವ್ನಾಸ್ಲೊ ಕ್ಲಿಫರ್ಡ್ ಗೊನ್ಸಾಲ್ವಿಸ್ ಹಾಣಿ ‘ಪಾಸ್ಕಲ್ ಕೇವಲ್ ತೇರಾ ವರ್ಷಾಂಚೊ ಭುರ್ಗೊ ಆಸ್ತಾನಾ, ಸಂಗೀತಾಂತ್ ಆಸಕ್ತ್ ದಾಖಯ್ಲ್ಯಾನ್ ಹಾಂವೆ ತಾಕಾ ಪ್ರೇರಣ್, ಮಾರ್ಗದರ್ಶನ್ ದಿಲೆಂ. ಬರೊ ಸಂಗೀತ್‍ಗಾರ್ ಜಾಯ್ಜೆ ತರ್, ತರ್ಭೆತಿ ಅಪ್ಣಾಯ್ಜೆ ಮ್ಹಳ್ಯಾನ್ ಥೊಡ್ಯಾ ಕುಸಿನ್ ತಾಣೆ ತರ್ಭೆತಿ ಜೊಡ್ಲಿ, ಆತಾಂ ಸಭಾರ್ ವರ್ಷಾಂ ಥಾವ್ನ್ ಕುಂದಾಪುರ್ ರೊಜಾರ್ ಮಾಯ್ ಇಗರ್ಜೆಚ್ಯಾ ಗಾಯಾನ್ ಪಂಗ್ಡಾಚೊ ಮೇಸ್ತ್ರಿ ಜಾವ್ನ್ ಸೇವಾ ದಿಂವ್ನ್ ಆಸಾ. ಹ್ಯಾ ತಾಚ್ಯಾ ಸೇವೆ ವರ್ವಿಂ ಕುಂದಾಪುರ್ ಫಿರ್ಗಜ್ ವಾರಾಡ್ಯಾತಂಚ್ ಬೊರೆ ಗಾಯನ್ ಪಂಗಡ್ ಮ್ಹಣನ್ ನಾಂವಾಡ್ಲ್ಯಾ. ಪಾಸ್ಕಲಾನ್ ತಾಚೆಂ ದೆಣೆ ಹೆರಾಂಕ್ ವಾಂಟುನ್ ವರ್ಷಾಕ್ ದೋಗ್ ಜಣಾಂಕ್ ತರೀ ಸಂಗೀತ್ ವಾಜಯ್ತೆಲ್ಯಾಂಕ್ ತಯಾರ್ ಕರಿಜೆ’ ಮ್ಹಣ್ತಾ ದೇವ್ ತಾಕಾ ಲಾಂಭ್ ಆವ್ಕ್ ಬಳ್ ಭಲಾಯ್ಕಿ ದಿಂವ್ದಿ ಮ್ಹಣನ್ ತಾಣಿ ಸರ್ವಾಂಚ್ಯಾ ನಾಂವಿ ಬೊರೆ ಮಾಗ್ಲೆಂ.
ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ‘ಸಂಗೀತ್ ಆನಿ ಗಾಯನ್ ಬೊರೆ ಆಸ್ಲ್ಯಾರ್ ಭವಾಥ್ರ್ಯಾಂಕ್ ಬಲಿದಾನಾಂತ್ ಸಮಾಧಾನ್ ಜಾತಾಂ, ಲೋಕ್ ಬಲಿದಾನಾಕ್ ಚಡ್ ವಾಂಟೊ ಘೆತಾಂ, ಹೆಂ ಆಮ್ಚ್ಯಾ ಇಗರ್ಜೆ ಘಡ್ತಾಂ, ಹಾಂತುನ್ ಪಾಸ್ಕಲಾಚೊ ವಾಂಟೊ ಮಸ್ತ್ ಆಸಾ ಮ್ಹಣ್ತಾಂ’ ತಾಕಾ ಶುಭಾಷಯ್ ಪಾಟವ್ನ್ ಗಾಯನ್ ಪಂಗ್ಡಾ ಸವೆಂ ಮೆಳೊನ್ ಫುಲ್ ಫಳಾಂ, ಶೋಲ್ ಪಾಂಗರ್ನ್, ಪೆಟಾ ಗಾಲುನ್ ತಾಕಾ ಸನ್ಮಾನ್ ಕೆಲೊ. ಅಭಿನಂದನಾಕ್ ಲಾಗೊನ್ ಕವಿ ಬರ್ನಾಡ್ ಜೆ.ಕೋಸ್ತಾನ್ ರಚಲ್ಲಿ ಅಭಿನಂದನ್ ಕವಿತಾ ಗಾಯನ್ ಪಂಗ್ಡಾಚಿ ಅಧ್ಯಕ್ಷಿಣ್ ವಿನಯಾ ಡಿಕೋಸ್ತಾನ್ ವಾಚನ್ ಕರ್ನ್ ಅರ್ಪಣ್ ಕೆಲೆಂ.
ಫಿರ್ಗಜೆಚೊ ಉಪಾಧ್ಯಕ್ಷ್ ಜೇಕಬ್ ಡಿಸೋಜಾನ್ ‘ಪಾಸ್ಕಲ್ ಎಕ್ ಬರೊ ಸಂಗೀತ್‍ಗಾರ್, ತಾಚೆಂ ವರ್ವಿಂ ಕುಂದಾಪುರ್ಚೆ ಗಾಯನ್ ಬೊರೆ ಚಲ್ತಾಂ. ಮಾತ್ರ್ ನ್ಹಯ್ ತಾಣೆ ಸಂಗೀತ್ ಸಾಂಜ್ ಕೆಲ್ಯಾ, ಪೆÇದಾಂಚ್ಯೊ ಕೊವ್ಳಿ ಕಾಡ್ಲ್ಯಾತ್’ ಮ್ಹಣನ್ ಬೊರೆ ಮಾಗ್ಲೆಂ. ಸನ್ಮಾಕ್ ಜಾಪ್ ಜಾವ್ನ್ ‘ಆಪ್ಣಾಕ್ ಸಂಗೀತ್ ಶಿಕೊಂಕ್ ಪ್ರೇರಣ್ ಆನಿ ಮಾರ್ಗದರ್ಶನ್ ಕೆಲ್ಯಾ, ಕ್ಲಿಫರ್ಡ್ ಗೊನ್ಸಾಲ್ವಿಸಾಚೊ ಉಪ್ಕಾರ್ ಭಾವುಡ್ಲೊ, ಆನಿ ಆಪ್ಣಾಕ್ ಸಂಗೀತಾಂತ್ ಆನಿ ಗಾಯನಾಂತ್ ಆಸಕ್ತ್ ಯೆಂವ್ಕ್ ಆಪ್ಣಾಚಿ ಆವಯ್ ಕಾರಣ್ ಮ್ಹಣನ್ ತಾಣೆ ಆವಯ್ಚೊ ಉಗ್ಡಾಸ್ ಕಾಡ್ಲೊ, ತಶೆಂಚ್ ಮ್ಹಾಕಾ ಲಾಭ್ಲೆಂ ದೆಣೆ ಹಾಂವ್ ಹೆರಾಂಕ್ ವಾಂಟುನ್ ಘೆತೆಂ ಆಸಾ, ಅಶೆಂ ಥೊಡೆಂ ಸಂಗೀತ್‍ಗಾರ್ ಉದ್ಯೆಲ್ಯಾತ್. ತಶೆಂಚ್ ಆಪ್ಣಾಚೆ ಸಂಗೀತ್ ಉತ್ತಿಮ್ ಜಾಂವ್ಚ್ಯಾ ಪಾಸೊತ್ ಮಾರ್ಗದರ್ಶನ್ ದಿಲ್ಯಾ ಸರ್ವಾಂಕ್, ಆನಿ ಅಪ್ಣಾಚೊ ಜಲ್ಮಾ ದೀಸ್ ಗದ್ದಾಳೆಯೆನ್ ಆಸಾ ಕೆಲ್ಯಾ ಗಾಯನ್ ಪಂಗ್ಡಾಚೊ ತಾಣೆ ಉಪ್ಕಾರ್ ಭಾವುಡ್ಲೊ.
ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸಾನ್ ಮಾಗ್ಣ್ಯಾಚಿ ರೀತ್ ಚಲವ್ನ್ ವೆಲಿ. ಸಹಾಯಕ್ ಯಾಜಕ್ ಮಾ|ಬಾ|ರೋಯ್ ಲೋಬೊನ್ ಜೆವ್ಣಾಚೆರ್ ಆಶಿರ್ವಚನ್ ಮಾಗ್ಲೆಂ. ಗಾಯನ್ ಪಂಗ್ಡಾಚಿ ಅಧ್ಯಕ್ಷಿಣ್ ವಿನಯಾ ಡಿಕೋಸ್ತಾನ್ ಸ್ವಾಗತ್ ಮಾಗ್ಲೊ. ಕಾರ್ಯದರ್ಶಿ ರೀಮಾ ಜೆ. ಡಿಆಲ್ಮೇಡಾನ್ ಧನ್ಯವಾದ್ ಪಾಠಯ್ಲೆಂ. ಫಿರ್ಗಜ್ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಕಾರ್ಯೆ ಚಲವ್ನ್ ವೆಲೆಂ. ಹ್ಯಾ ಕಾರ್ಯಾಕ್ ಗಾಯನ್ ಪಂಗ್ಡಾಚೆ ಸರ್ವ್ ಸಾಂದೆ, ಸಾಂ.ಜುಜೆ ಕೊವೆತಾಂಚಿ ವ್ಹಡಿಲ್ನ್ ವೈಲೆಟ್ ತಾವ್ರೊ ಆನಿ ಗಾಯನ್ ಪಂಗ್ಡಾಚಿ ಧರ್ಮ್ ಭಯ್ಣ್ಯೊ ಹಾಜರ್ ಆಸ್ಲೆಂ.

ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ

ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ


ಕುಂದಾಪುರ, ಮಾ.18: ‘ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿದೆ, ಮಕ್ಕಳನ್ನು ತಾಯಿ ಮೌಲ್ಯಧಾರಿತ ಗುಣಗಳನ್ನು ತಮ್ಮ ಮಕ್ಕಳಲ್ಲಿ ತುಂಬ ಬೇಕಾಗುತ್ತದೆ, ಮಕ್ಕಳನ್ನು ಪಾಲನೆ ಪೋಷಣೆ  ಮಾಡುವ ಗುಣ ತಾಯಿಯಲ್ಲಿ ಇರುತ್ತೆ, ದೇವರು ಮಹಿಳೆಯನ್ನು ತುಂಬ ಕಾಳಜಿಯಿಂದ ಸ್ರಷ್ಠಿಸಿದ್ದಾನೆ, ಮಹಿಳೆ ದೇವರ ವಿಶೇಷ ಶ್ರಷ್ಠಿಯಾಗಿದೆ, ಉಪ್ಪಿಕಿಂತ ರುಚಿ ಬೇರೆಯಿಲ್ಲಾ, ತಾಯಿಕಿಂತ ಆಪ್ತ ಬಂಧು ಬೇರೆಯಿಲ್ಲಾ’ ಎಂದು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ಸಚೇತಕಿ ವಂ|ಭಗಿನಿ ಪ್ರೇಮ್‍ಲತಾ ಮುಖ್ಯ ಅತಿಥಿಯಾಗಿ ಸಂದೇಶ ನೀಡಿದರು. ಅವರು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಕುಂದಾಪುರ ಘಟಕದ ನೇತ್ರದ್ವದಲ್ಲಿನ ಚರ್ಚಿನ ಸ್ವಸಹಾಯ ಗುಂಪುಗಳ ಜೊತೆ ಹೋಲಿ ರೊಜರಿ ಚರ್ಚಿನ ಸಭಾಭವನದಲ್ಲಿ ನೆಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಅವರು ¸ಮಾತನಾಡಿದರು.
ಮೊದಲು ಚರ್ಚಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನಮ್ಮ ಸಮಾಜದಲ್ಲಿ ಮಹಿಳೆಯರೇ ಮುಂದು, ಅವರಲ್ಲಿ ಸಬಲೀಕರಣ ಇದೆ, ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು, ಅಲ್ಲದೆ ಇತರ ಮನೆಕೆಲಸ, ಭಾಹ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಾಳೆ’ ಎಂದು ದಿನಾಚರಣೆಗೆ ಶುಭ ಕೋರಿದರು. ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್ ‘ಸ್ತ್ರೀಯರು ಅಬಲೆಯಲ್ಲ, ಸಬಲೆಯರು, ಇವತ್ತು ಮಹಿಳೆ ಆಡು ಮುಟ್ಟದ ಸೊಪ್ಪಿಲ್ಲವೆಂಬತ್ತೆ, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದು ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ’ ಎಂದು ಹೇಳಿದರು. ಪಾಲನ ಮಂಡಳಿ ಅಧ್ಯಕ್ಷ ಜೇಕಬ್ ಡಿಸೋಜಾ ಮಹಿಳೆಯರಿಗೆ ಶುಭ ಕೋರಿದರು. ಸ್ತ್ರೀ ಸಂಘಟನೇಯ ಸದಸ್ಯರಿಂದ ಪ್ರಾರ್ಥನ ಗೀತೆ, ಬೈಬಲ್ ವಾಚನದ ಮೂಲಕ ಆರಂಭಗೊಂಡ ಕಾರ್ಯಕ್ರಮಕ್ಕೆ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಆಶಿರ್ವಚನ ಮಾಡಿದರು. ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸ್ವಸಹಾಯ ಗುಂಪುಗಳಿಗೆ, ಮತ್ತು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಂಚಲಾಯಿತು. ಮಹಿಳೆಯರು ಕಿರುನಾಟಕ, ನ್ರತ್ಯ, ಗಾಯಾನ, ಫ್ಯಾಷನ್ ಷೊ ಮುಂದಾದ ಪ್ರದರ್ಶನವನ್ನು ನೀಡಿದರು. ಕುಂದಾಪುರ ಚರ್ಚ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜ ವಂದಿಸಿದರು. ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರ್ವಹಿದರು.

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಾರ್ ದಿಸಾಂಚಿಂ ರೆತಿರ್ ಸಂಪನ್ನ್ ಜಾಲಿ

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಾರ್ ದಿಸಾಂಚಿಂ ರೆತಿರ್ ಸಂಪನ್ನ್ ಜಾಲಿ


ಕುಂದಾಪುರ್,ಮಾ.18: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೂಲ್ಕಿ ದೈವಿಕ್ ಕೇಂದ್ರಾಚ್ಯಾ ಯಾಜಕಾಂ ಥಾವ್ನ್ ಚಾರ್ ದಿಸಾಂ ಚಲಯ್ಲಿ ರೆತಿರ್ ಯಶಸ್ವೆನ್ ಸಂಪನ್ನ್ ಜಾಲಿ.
ಮಾಚ್ರ್ಯಾಚ್ಯಾ 14 ತಾರೀಕೆ ಥಾವ್ನ್ 17 ತಾರೀಕ್ ಮ್ಹಣಾಸರ್ ಚಾರ್ ದಿಸಾನಿಂ ಚಲಲ್ಯಾ ಹಿ ರೆತಿರ್ ಮಾ|ಬಾ|ಅನಿಲ್ ಫೆರ್ನಾಂಡಿಸ್, ಮಾ|ಬಾ|ಒಲ್ವಿನ್ ಫೆರ್ನಾಂಡಿಸ್, ಮಾ|ಬಾ|ಅಬ್ರಾಹಮ್ ಡಿಸೋಜಾ, ಮಾ|ಬಾ|ಇವಾನ್ ಗೋಮ್ಸ್ ಹಾಣಿ ಉಜ್ವಾಡ್, ದೇವ್ ಆಪವ್ಣೆ, ಭೊಗ್ಸಾಣೆ, ದೆವಾಚೊ ಮೋಗ್, ಕಾಕ್ಳುತ್, ಮಾಗ್ಣೆ, ದಯಾ, ಪಾತಾಕ್, ಕುಮ್ಸಾರ್, ಕುಟ್ಮಾ ಜಿವಿತ್ ಅಸಲ್ಯಾ ವಿಷಯಾಂಚೆರ್ ಶಿಕವ್ಣ್, ಪ್ರವಚನ್ ದಿಂವ್ನ್ , ಪವಿತ್ರ್ ಸಾಂಕ್ರಾಮೆಂತಾಚ್ಯಾ ಆರಾಧಾನ ಸಂಗಿ ರೆತಿರ್ ಚಲಂವ್ನ್ ವೆಲಿಂ. ಹ್ಯಾ ಸಂದರ್ಭಿ ಲ್ಹಾನಾಂ ಭುಗ್ರ್ಯಾಂ ಖಾತಿರ್ ವೀಶೆಸ್ ಮಾಗ್ಣೆ, ಆಶಿರ್ವಾದಾಚೆಂ ಕಾರ್ಯೆ ಚಲ್ಲೆಂ,
ಪರಿವರ್ತನ್, ಭೊಗ್ಸಾಣೆ, ಸೈತಾನಾಕ್ ಪಾಟ್ ಕರ್ಚೆಂ ಪದ್ವಿ ವ ಅಧಿಕಾರ್ ಆನಿ ಬಾಪಾಚೆಂ ಬೆಸಾಂವ್ ಹ್ಯಾ ಪಾಂಚ್ ವಿಶ್ಯಾಂತ್ ಚಡಿತ್ ಸಮ್ಜೊಣಿ ದಿಂವ್ನ್ ಮನ್ಸ್ಯಾ ಜಿವಿತಾಕ್ ಗರ್ಜ್ ಪಡ್ಚ್ಯೊ ಪಾಂಚ್ ಚಾವಿಯೊ ಮ್ಹಣನ್ ಸಮ್ಜಾವ್ಣಿ ದಿಲಿ.             ಹ್ಯಾ ರೆತಿರೆಕ್ ಮಾನೇಸ್ತ್ ಮ್ಯಾಕ್ಷಿಮ್ ಮೊರಾಸ್ ಹಾಣೆ ಗಾಯನ್ ಆನಿ ಸಂಗೀತ್ ದಿಂವ್ನ್ ಸಂಗಾತ್ ದಿಲೊ.
ಹ್ಯಾ ರೆತಿರೆಕ್ ಫಿರ್ಗಜ್‍ಗಾರಾನಿಂ ಚಡ್ ಆಸಕ್ತ್ ದಾಖವ್ನ್ ಚಡಿತ್ ಮಾಪಾನ್ ವಾಂಟೊ ಘೆತಲ್ಯಾನ್ ಹಿ ಏಕ್ ಯಶಸ್ವೆ ಭರಿತ್ ರೆತಿರ್ ಜಾಂವ್ಕ್ ಪಾವ್ಲಿ. ಫಿರ್ಗಜ್ ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ, ಪ್ರಾಂಶುಪಾಲ್ ಮಾ|ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಹರ್ಯೇಕ್ ದಿಸಾಂ ರೆತಿರೆಚ್ಯಾ ಬಲಿದಾನಾಂತ್ ವಾಂಟೊ ಘೆತ್ಲೊ. ಸಹಾಯಕ್ ವಿಗಾರ್ ಮಾ|ಬಾ| ರೋಯ್ ಲೋಬೊನ್ ರೆತಿರೆಚ್ಯಾ ಮಾಂಡವಳ್ ಮಾಂಡುನ್ ಹಾಡ್ಚ್ಯಾಂತ್ ಸಹಕಾರ್ ದಿಲೊ. ಕೊವೆತಾಂಚಿಂ ಸಿಸ್ಟರಾಂ, ಆನಿ ಗಾಯಾನ್ ಪಂಗ್ಡಾನ್ ಹ್ಯಾ ರೆತಿರೆಕ್ ಸಹಕಾರ್ ದಿಲೊ. ವಿಗಾರ್ ಬಾಪಾನ್, ಸರ್ವಾಂಚೊ ಉಪ್ಕಾರ್ ಆಟಾಯ್ಲೊ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಪರಿಸರದಲ್ಲಿ ಉತ್ತಮ ಸೇವೆ ನೀಡುತ್ತಾ ತಾಲೂಕು ಮತ್ತು ಜಿಲ್ಲಾ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕøತೆ ಬೆಳ್ಮಣ್ಣು ಸುನೀತಾ ಮರಿಯಾನ್ ಪಿಂಟೋರವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಮಹಿಳಾ ವಿಭಾಗದ ಸದಸ್ಯರಾದ ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಆರತಿ ಕುಮಾರಿ, ವೀಣಾ ಪೂಜಾರಿ, ಮಮತಾ ಪ್ರಕಾಶ್, ಅಶ್ವಿನಿ ಪ್ರಶಾಂತ್ ಪೂಜಾರಿ, ಗೀತಾ ಕುಲಾಲ್, ಪ್ರೇಮಾ ಪೂಜಾರಿ ಮೊದಲಾದವರಿದ್ದರು.
ಮಹಿಳಾ ವಿಭಾಗದ ಲಲಿತಾ ಆಚಾರ್ಯರವರು ಸ್ವಾಗತಿಸಿದರು, ಬೋಳ ಹರಿಣಿ ಪೂಜಾರಿಯವರು ಸನ್ಮಾನಿತರ ಪರಿಚಯ ವಾಚಿಸಿದರು, ಲೀಲಾ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು, ಸುಲೋಚನ ಕೋಟ್ಯಾನ್‍ರವರು ವಂದಿಸಿದರು.

ಶ್ರೀ ಕ್ಷೇತ್ರ ಬೆಳ್ಮಣ್ಣು : ಮಾರ್ಚ್ 14 ರಿಂದ 18ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ

ಶ್ರೀ ಕ್ಷೇತ್ರ ಬೆಳ್ಮಣ್ಣು : ಮಾರ್ಚ್ 14 ರಿಂದ 18ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ 


ಇತಿಹಾಸ ಪ್ರಸಿದ್ಧ ಕಾರಣೀಕದ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ 18ರ ವರೆಗೆ ಜರಗಲಿದೆ.
ಮಾರ್ಚ್ 14 ಬುಧವಾರ ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಊರ ಆಯನ, ಉತ್ಸವ ಬಲಿ
ಮಾರ್ಚ್ 15 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ತಪ್ಪಂಗಾಯಿ ಬಲಿ
ಮಾರ್ಚ್ 16 ಶುಕ್ರವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮೂಡುಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ
ಮಾರ್ಚ್ 17 ಶನಿವಾರ ಏಕಾದಶಿ, ರಾತ್ರಿ ಸಿರಿ ಭೂತ ಬಲಿ, ಕವಾಟ ಬಂಧನ, ಶಯನ ಪೂಜೆ
ಮಾರ್ಚ್ 18 ಆದಿತ್ಯವಾರ ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಆರಾಟ ಮಹೋತ್ಸವ ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಾಯಂಕಾಲ ಅವಭೃಥ , ಕಟ್ಟೆಪೂಜೆ ಆರಂಭ
ಮಾರ್ಚ್ 19 ಸೋಮವಾರ ಧ್ವಜಾವರೋಹಣ
ಮಾರ್ಚ್ 20 ಮಂಗಳವಾರ ಬೆಳಿಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗ ಪೂಜೆ
ಮಾರ್ಚ್ 21 ಬುಧÀವಾರ ರಾತ್ರಿ ಪಂಚ ದೈವಗಳ ನೇಮೋತ್ಸವ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇ|ಮೂ|ಶ್ರೀ ಬಿ.ಎಂ.ಕೃಷ್ಣ ಭಟ್ ಮತ್ತು ವೇ|ಮೂ|ಶ್ರೀ ಬಿ.ಕೆ. ವಿಘ್ನೇಶ್ ಭಟ್‍ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ಗೆ ಕ್ರೀಡೋಪಕರಣ ಸಾಮಾಗ್ರಿಯನ್ನು ವಿತರಿಸಿದರು.

ವರದಿ:ವಾಲ್ಟರ್ ಮೊಂತೇರೊ

ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ಗೆ ಕ್ರೀಡೋಪಕರಣ ಸಾಮಾಗ್ರಿಯನ್ನು ವಿತರಿಸಿದರು.
ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಜರಗಿದ ಜಿಲ್ಲಾಮಟ್ಟದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯುವಕ ಸಂಘಗಳಿಗೆ ನೀಡುವ ಕ್ರೀಡೋಪಕರಣ ಸಾಮಾಗ್ರಿಯನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ಗೆ ವಿತರಿಸಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಡಾ. ರೊಶನ್ ಕುಮಾರ್ ಶೆಟ್ಟಿ, ಉಡುಪಿ ಎಮ್.ಜಿ.ಎಮ್. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅರುಣ್ ಕುಮಾರ್, ಉಡುಪಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್, ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಧಿಕಾರಿ ವಿಲ್ಲ್‍ಫ್ರೆಢ್ ಡಿಸೋಜಾ, ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಎಸ್. ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಕಾಸ್ರಬೈಲು ಸುರೇಶ್ ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪಲ್ಸ್ ಪೋಲಿಯೋ ಕಾರ್ಯಕ್ರಮ

ವರದಿ:ವಾಲ್ಟರ್ ಮೊಂತೇರೊ 

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪಲ್ಸ್ ಪೋಲಿಯೋ ಕಾರ್ಯಕ್ರಮ

ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಮಾರು ಅಂಗನವಾಡಿ ಕೇಂದ್ರ, ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಸಹಯೋಗದಲ್ಲಿ ಬೆಳ್ಮಣ್ಣು ಹೊಸಮಾರು ಅಂಗನವಾಡಿ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ 2019ನೇ ಸಾಲಿನ ಪ್ರಥಮ ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಜರಗಿತು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್‍ರವರು ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸದಸ್ಯರಾದ ಸತೀಶ್ ಪೂಜಾರಿ ಅಬ್ಬನಡ್ಕ, ಅಭಿಜಿತ್ ರಾವ್, ಸುಲೋಚನ ಕೋಟ್ಯಾನ್, ಪದ್ಮಶ್ರೀ ಪೂಜಾರಿ, ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸುನೀತಾ ಮರಿಯಾನ್ ಪಿಂಟೋ, ಹೊಸಮಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ಯಾಮಲ ತಂತ್ರಿ, ಇಟ್ಟಮೇರಿ ಅಂಗನವಾಡಿ ಕಾರ್ಯಕರ್ತೆ ಕೊಲ್ಲು ಟೀಚರ್, ಬೋಳ ಗಂಗಾಧರ್ ಆಚಾರ್ಯ ಮೊದಲಾದವರು ಉಪಸ್ಥಿತಿತರಿದ್ದರು.