HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ  ಲಾಟರಿ ಎತ್ತುವುದರ ಮೂಲಕ ಟಾರ್ಪಾಲಿನ್‌ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ  ಲಾಟರಿ ಎತ್ತುವುದರ ಮೂಲಕ ಟಾರ್ಪಾಲಿನ್‌ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. 

ಶ್ರೀನಿವಾಸಪುರ: ಪಟ್ಟಣದ  ಕೃಷಿ ಇಲಾಖೆ ಕಚೇರಿ ಆವರಣದಲ್ಲಿ  ಲಾಟರಿ ಎತ್ತುವುದರ ಮೂಲಕ ಟಾರ್ಪಾಲಿನ್‌ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. 

  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದರಿಂದಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

  ಪರಿಶಿಷ್ಟ ಜಾತಿ ಫಲಾನುಭವಿಗಳಿಂದ ಟಾರ್ಪಾಲಿನ್‌ಗಾಗಿ 1707 ಅರ್ಜಿ ಸಲ್ಲಿಸಲಾಗಿತ್ತು. ಲಾಟರಿ ಎತ್ತಿ 1321 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಪರಿಶಿಷ್ಟ ಪಂಗಡಕ್ಕೆ ಸೇರಿದ 730 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 158 ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಸಾಮಾನ್ಯ ವಿಭಾಗದಲ್ಲಿ 2224 ಅರ್ಜಿಗಳು ಬಂದಿದ್ದು, ಎಲ್ಲರಿಗೂ ಟಾರ್ಪಾಲಿನ್‌ ವಿತರಿಸಲು ತೀರ್ಮಾನಿಸಲಾಯಿತು.

  ಅ.16ರನಂತರ ನಿರ್ದಿಷ್ಟ ದಿನಾಂಕಗಳಂದು ಹೋಬಳಿವಾರು ಆಯ್ಕೆಯಾಗಿರುವ ಫಲಾನುಭವಿಗಳಿಗೆ ಟಾರ್ಪಾಲಿನ್‌ ವಿತರಣೆ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿ ಮಂಜುನಾಥ್‌ ತಿಳಿಸಿದರು.   

 

ಶ್ರೀನಿವಾಸಪುರದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವ ಪದಾಧಿಕಾರಿಗಳು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವ ಪದಾಧಿಕಾರಿಗಳು.

 

ಶ್ರೀನಿವಾಸಪುರ: ಪಟ್ಟಣದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳಾಗಿ ಅನ್ನಪೂರ್ಣಮ್ಮ (ಗೌರವಾಧ್ಯಕ್ಷೆ), ಕೆ.ರಾಧಮ್ಮ (ಅಧ್ಯಕ್ಷೆ), ಯಶೋಧಮ್ಮ (ಉಪಾಧ್ಯಕ್ಷೆ), ಕೆ.ಶಾರದಾದೇವಿ (ಕಾರ್ಯದರ್ಶಿ), ರತ್ನಮ್ಮ (ಖಜಾಂಚಿ), ಪಿ.ಕಾಳಮ್ಮ ( ಜಂಟಿ ಕಾರ್ಯದರ್ಶಿ), ಲೀಲಾವತಮ್ಮ ( ಸಂಘಟನಾ ಕಾರ್ಯದರ್ಶಿ), ಎಂ.ವಿ.ಮಂಜುಳ (ಗ್ರಾಮಾಂತರ ಅಧ್ಯಕ್ಷೆ), ಈಶ್ವರಮ್ಮ, ವಿ.ಮಂಜುಳ, ಜಯಶ್ರೀ, ನಾಗಮಣಿ, ಎಲ್‌.ಶಾಂತಮ್ಮ, ಎಂ.ಮಂಜುಳ, ಎನ್‌.ಶೋಭಾ, ವಿ.ಮೀನಾ, ಎನ್‌.ಬಸಮ್ಮ (ಸದಸ್ಯರು) ಅವಿರೋಧ ಆಯ್ಕೆಯಾಗಿದ್ದಾರೆ.

 

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಸ್ಥಾಪನಾ ದಿನಾಚರಣೆ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಸ್ಥಾಪನಾ ದಿನಾಚರಣೆ

ಗ್ರಾಮೀಣ ಭಾಗದ ಹಳ್ಳಿ ಪ್ರದೇಶದಲ್ಲಿ ಸ್ಥಾಪಿತಗೊಂಡಂತಹ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಇಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ, ತನ್ನದೇಯಾದ ವಿನೂತನ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಪರಿಸರದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ಪ್ರಶಸ್ತಿ ಪಡೆದಿರುವ ನಮ್ಮಿ ಸಂಸ್ಥೆ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಯ ಸಾಧನೆಗೆ ಸಂದ ಗೌರವವೆಂದು ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ವರ್ಷ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ವರ್ಷಪೂರ್ತಿ ವಿನೂತನ ರೀತಿಯ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಶೈಕ್ಷಣಿಕ ಮುಂತಾದ ಅನೇಕ ವಿಭಾಗಗಳಲ್ಲಿ ಕಾರ್ಯಕ್ರಮಗಳು ಜರಗಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಹೇಳಿದರು.
ವೇದಿಕೆಯಲ್ಲಿ ಸಂಘದ ನಿಕಟ ಪೂರ್ವಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಘದ ಮಹಾಪೋಷಕರಾದ ಗೀತಾ ಶೆಟ್ಟಿ ಉಪಸ್ಥಿತಿತರಿದ್ದರು.
ಸಂಘದ ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ವಂದಿಸಿದರು.

ಸಂತ ಮೇರಿಸ್ ಪಿ.ಯು.ಕಾಲೇಜಿನಲ್ಲಿ ದಳಗಳ ಉದ್ಘಾಟನೆ:ವಿವಿಧ ಸ್ಪರ್ಧೆಗಳು ಮತ್ತು ವಸ್ತು ಪ್ರದರ್ಶನ

JANANUDI.COM NETWORK

ಸಂತ ಮೇರಿಸ್ ಪಿ.ಯು.ಕಾಲೇಜಿನಲ್ಲಿ ದಳಗಳ ಉದ್ಘಾಟನೆ:ವಿವಿಧ ಸ್ಪರ್ಧೆಗಳು ಮತ್ತು ವಸ್ತು ಪ್ರದರ್ಶನ


ಕುಂದಾಪುರ, ಒ.9: ಕುಂದಾಪುರ ಸಂತ ನೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಒಕ್ಟೋಬರ್ 5 ರಂದು ವಿದ್ಯಾರ್ಥಿ ದಳಗಳಾದ ಹಾನೆಸ್ಟಿ, ವಿಕ್ಟರಿ, ಬ್ರೆವರಿ ಮತ್ತು ವಿಶ್ಡಮ್ ಇವುಗಳ ಉದ್ಘಾಟನ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ವಹಿಸಿ, ಶುಭ ಕೋರಿದರು.
ಬಳಿಕ ಹಣ್ಣು, ತರಕಾರಿಗಳಿಂದ ಕಲಾಕ್ರತಿ, ಹೂವುಗಳಿಂದ ಗುಚ್ಚ ರಚನೆ, ಬೆಂಕಿ ರಹಿತ ಅಡುಗೆ, ರಂಗೋಲಿ. ಹಳೆಯ ಪಾರಂಪರಿಕ ನಿತ್ಯ ಬಳಕೆಯ ವಸ್ತುಗಳು, ನಾಣ್ಯ ಪ್ರದರ್ಶನ ಮುಂತಾದ ಸ್ಪರ್ಧೆಗಳು ನಡೆದವು. ದಳಗಳಾದ ಹಾನೆಸ್ಟಿ, ಪ್ರಥಮ, ವಿಕ್ಟರಿ ದ್ವೀತಿಯ, ಬ್ರೇವರಿ ತ್ರತೀಯ ಮತ್ತು ವಿಶ್ಡಮ್ ನಾಲ್ಕನೆ ಸ್ಥಾನ ಪಡೆದವು.
ಮುಖ್ಯ ಅಥಿತಿ ಕಿಯೊನಿಕ್ಸ್ ಯುವ ಕಾಮ್, ಸ್ಪೊಕನ್ ಇಂಗ್ಲಿಷ್ ಇದರ ಪಾಶುಪಾಲರಾದ ಅಂಬಿಕಾ ಧೀರಜ್ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಶ್ಲಾಘನ ವ್ಯಕ್ತ ಪಡಿಸಿದರು. ಇನೊರ್ವ ಅತಿಥಿ ಪವಿತ್ರ ರೋಸರಿ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ‘ಒಗ್ಗಟ್ಟು ಇದ್ದರೆ ಏನನ್ನಾದರೂ ಸಾಧಿಸಬಹುದು’ ಎಂದು ತಿಳಿಸಿದರು. ವೇದಿಕೆಯಲ್ಲಿ ರೋಸರಿ ಕಿನ್ನರ್‍ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿ’ಆಲ್ಮೇಡಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಉಪಪ್ರಾಂಶುಪಾಲೆ ಮಂಜುಳಾ ನಾಯರ್, ದಳಗಳ ಮೇಲ್ವಿಚಾರಕಿ ಬಿನೂ ಜಯಚಂದ್ರನ್ ಉಪಸ್ಥಿತರಿದ್ದರು. ಜೊಸ್ಲಿನ್ ಆಲ್ಪೊನ್ಸೊ ಸ್ವಾಗತಿಸಿದರು. ಎಲ್ವಿಶಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಆಲಿಶಾ ಡಿಸೋಜಾ ವಂದಿಸಿದರು.

ನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಆರ್‌.ರೂಪ ಅವಿರೋಧ ಆಯ್ಕೆಯಾಗಿದ್ದಾರೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಆರ್‌.ರೂಪ ಅವಿರೋಧ ಆಯ್ಕೆಯಾಗಿದ್ದಾರೆ.
ಶ್ರೀನಿವಾಸಪುರ: ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಆರ್‌.ರೂಪ ಅವಿರೋಧ ಆಯ್ಕೆಯಾಗಿದ್ದಾರೆ.
  ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಒಟ್ಟು 19 ಸದಸ್ಯರ ಪೈಕಿ ಕಾಂಗ್ರೆಸ್‌ನ 15 ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಹಾಜರಿದ್ದರು. ಬೇರಾರೂ ನಾಮಪತ್ರ ಸಲ್ಲಿಸದ ಪರಿಣಾಮವಾಗಿ ಆರ್‌.ರೂಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಬಿ.ರೇಣುಕಮ್ಮ ತಿಳಿಸಿದರಿ.
  ಆಯ್ಕೆ ಬಳಿಕ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಚತೆ ವಹಿಸಿ ಮಾತನಾಡಿ, ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅವರ ಮಾರ್ಗದರ್ಶನ ಹಾಗೂ ಸದಸ್ಯ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
  ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಿ.ಶಾರದ, ಸಹಾಯಕ ಚುನಾವಣಾಧಿಕಾರಿ ಸುಬ್ರಮಣಿ, ಮುಖಂಡರಾದ ಕೆ.ರೆಡ್ಡಪ್ಪ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಕೆ.ಕೆ.ಮಂಜುನಾಥರೆಡ್ಡಿ, ಪಿಡಿಒ ನಾರಾಯಣಪ್ಪ ಇದ್ದರು.

ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ : ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ

JANANUDI.COM NETWORK 

ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ
ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ

 

ಕುಂದಾಪುರ,ಒ.7: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರದ ಪವಿತ್ರ ರೋಸರಿ ಮಾತಾ ಇಗರ್ಜಿ ತನ್ನ 450 ನೇ ಮಹೋತ್ಸವದ ಆಚರಣೆಯ ಆರಂಭೋತ್ಸವವನ್ನು ಪಾಲಕಿ ರೋಸರಿ ಮಾತೆಯ ತಾರೀಕಿನ ಹಬ್ಬದ ದಿನ ಒಕ್ಟೋಬರ್ 7 ರಂದು ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಉದ್ಯಾವರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ಬಿ ಲೋಬೊ ಮತ್ತು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಹೋತ್ಸವದ ಲಾಂಛನ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ನಡೆದ ಭಕ್ತಿ ಸಂಭ್ರದ ದಿವ್ಯ ಪೂಜೆಯನ್ನು ಪ್ರಧಾನ ಯಾಜಕರಾಗಿ ಅ|ವಂ| ಸ್ಟ್ಯಾನಿ ಬಿ. ಲೋಬೊ ಅರ್ಪಿಸಿ ‘ಈ ರೋಸರಿ ಮಾತಾ ಇಗರ್ಜಿಯು ಬಹಳ ಪುರಾತನವಾಗಿದ್ದು, ಈs ಧರ್ಮಸಭೆಯನ್ನು ಧರ್ಮಗುರುಗಳು, ಸಹಾಯಕ ಧರ್ಮಗುರುಗಳು, ಧರ್ಮಭಗಿನಿಯರು ವಿಶ್ವಾಸಿಗರೊಡಗುಡಿ 450 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಹೀಗೆ 450 ವರ್ಷದಿಂದ ನಮ್ಮನ್ನು ಪಾಲಕಿ ರೋಸರಿ ಮಾತೆ ಕಾಪಾಡಿಕೊಂಡು ಬಂದಿದ್ದಾಳೆ. 450 ವರ್ಷದ ಆಚರಣೆ ಅಂದರೆ ನೀಜವಾಗಿಯೂ ಮಹತ್ತರದ ದಿನವಾಗಿದೆ. ಇಂತಹ ದಿನ ಪಡೆದದ್ದು ನಮ್ಮ ಭಾಗ್ಯ ರೋಸರಿ ಮಾತೆ ತನ್ನ ಪುತ್ರನಿಂದ ನಮಗೆ ಆಶಿರ್ವದಿಸತ್ತಲೆ ಬಂದಿದ್ದಾಳೆ’ ಎಂದು ಅವರು ನುಡಿದರು.
‘ಇಂತಹ ಮಹೋತ್ಸವದ ವೇಳೆ ನಾವು ಅವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ, ನಾವು ನಮ್ಮ ಕುಟುಂಬಗಳು ಹೇಗಿವೆ ಎಂದು ಪರಾಮರ್ಶಿಗೊಳ್ಳಬೇಕು, ನಮ್ಮ ಕುಟುಂಬಗಳು ಹೊರಕ್ಕೆ ಚೆಂದವಾಗಿ ಕಾಣುತ್ತವೆ, ಆದರೆ ಒಳಗೆ ಟೋಳ್ಳಾಗಿವೆ, ಕುಟುಂಬ ಅಂದರೆ ಶುದ್ದ ಹಾಲಿನ ಥರಹ ಇರಬೇಕು ಹಾಲು ಮತ್ತು ಹಾಲು ಬೇರೆಸಿದರೆ ಕೆಡುವುದಿಲ್ಲವೋ ಹಾಗೆ ನಮ್ಮ ಕುಟುಂಬಗಳಾಗಬೇಕು. ನಾವು ಭಾಷಣ ಮಾಡಿ ಕೂಗಾಡಿ ಧರ್ಮ ಪ್ರಚಾರ ಮಾಡುವ ಅವಶ್ಯಕತೆಯಿಲ್ಲಾ. ಹಿಂದುಗಳು, ಮುಸ್ಲಿಮರು ಅವರೆಲ್ಲಾ ಅವರ ಧರ್ಮವನ್ನು ಒಳ್ಳೆಯ ರೀತಿ ನಡೆದುಕೊಂಡು ಹೋಗಲು ಸಹಕರಿಸೋಣ, ಅದುವೆ ನಮ್ಮ ಆದರ್ಶವಾಗಲಿ’ ಎಂದು ಅವರು ಪ್ರವಚನ ನೀಡಿದರು. ಕೆರೆಕಟ್ಟೆ ಸಂತ ಅಂತೋನಿಯ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಧರ್ಮಗುರು ಕ್ಷೇವಿರ್ ಪಿಂಟೊ ಮಹೋತ್ಸವದ ಪ್ರಾರ್ಥನ ಪತ್ರವನ್ನು ಉದ್ಘಾಟಿಸಿ, ಪ್ರಾಥಿಸಿದರು.
ದಿವ್ಯ ಬಲಿ ಪೂಜೆಯ ಬಳಿಕ ಬೆಲೂನಿನಿಂದ ಮಾಡಿದ ಜಪಮಾಲೆಯನ್ನು ಹಾರಿಸಲಾಯಿತು. ಬಳಿಕ ಪವಿತ್ರ ರೋಸರಿ ಮಾತೆಯ ದೊಡ್ಡ ಭಾವಚಿತ್ರವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕಂಬದ ಮೇಲೆ ರೋಹಣ ಮಾಡಿ ಸಾಂಕೇತಿಕವಾಗಿ ಉದ್ಘಾಟಿಸಿದರು. ಅವರು ಎಲ್ಲರನ್ನು ವಂದಿಸಿದರು. ಈ ಮಹೋತ್ಸವ ಬಲಿ ಪೂಜೆಯಲ್ಲಿ ಕುಂದಾಪುರದ ಸಹಾಯಕ ಧರ್ಮಗುರುಗಳಾದ ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಬೈಂದೂರು, ಕಟ್ಕರೆ, ತ್ರಾಸಿ ಡೋನ್ ಬಾಸ್ಕೊ ಸಂಸ್ಥೆಯ ಗುರುಗಳು ಮತ್ತು ಇನ್ನಿತರ ಧರ್ಮಗುರುಗಳು ಭಾಗಿಯಾದರು. ಹಲವಾರು ಧರ್ಮಭಗಿನಿಯರು ಚರ್ಚ್ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, 18 ಆಯೋಗದ ಸಂಚಾಲಕಿ ಪ್ರೇಮಾಡಿ ಕುನ್ಹಾ ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಚರ್ಚಿನ ಭಕ್ತಾಧಿಗಳಲ್ಲದೆ ನೆರೆಕರೆಯ ಊರಿನ ಭಕ್ತಾಧಿಗಳು ಕೂಡ ರೋಸರಿ ಅಮ್ಮನ ಈ 450 ವರ್ಷದ ಆರಂಭೋತ್ವದಲ್ಲಿ ಪಾಲ್ಗೊಂಡರು.

ಕುಂದಾಪುರ್ ಸಾಂ.ಫ್ರಾನ್ಸಿಕನ್ ಸಭಾ ಥಾವ್ನ್ ಸಾಂ.ಪ್ರಾನ್ಸಿಸ್ ಅಸಿಸಿಚೆಂ ಫೆಸ್ತ್ ಆಚರಣ್

JANANUDI.COM NETWORK

ಕುಂದಾಪುರ್ ಸಾಂ.ಫ್ರಾನ್ಸಿಕನ್ ಸಭಾ ಥಾವ್ನ್ ಸಾಂ.ಪ್ರಾನ್ಸಿಸ್ ಅಸಿಸಿಚೆಂ ಫೆಸ್ತ್ ಆಚರಣ್

ಕುಂದಾಪುರ್, ಒ.6: ಕುಂದಾಪುರ್ ಸಾಂ.ಫ್ರಾನ್ಸಿಕನ್ ಸಭಾ ಥಾವ್ನ್ ಒಕ್ಟೋಬರಚ್ಯಾ 6 ತಾರೀಕೆರ್ ಆಯ್ತಾರ ಸಾಂ.ಪ್ರಾನ್ಸಿಸ್ ಅಸಿಸಿಚೆಂ ಫೆಸ್ತ್ ಆಚರಣ್ ಕೆಲೆಂ. ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊಚ್ಯಾ ಪ್ರಧಾನ್ ಯಾಜಕ್ಪಣಾ ಖಾಲ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಸಾಂದ್ಯಾನಿಂ ಪವಿತ್ರ್ ಬಲಿದಾನಾಂತ್ ವಾಂಟೊ ಘೆಂವ್ಚ್ಯಾ ಸವೆಂ ಲಿತುರ್ಜಿಂತ್ ವಾಂಟೊ ಘೆತ್ಲೊ. ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣೆ ಸಹಬಲಿದಾನ್ ಭೆಟಯ್ಲೆಂ.
ಸಭಾ ಕಾರ್ಯಕ್ರಮಾಂತ್ ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಅಧ್ಯಕ್ಷಪಣ್ ಘೆಂವ್ನ್ ಸಾಂತ್. ಫ್ರಾನ್ಸಿಸ್ ಅಸಿಸಿ ಏಕ್ ಮಹಾನ್ ಭಕ್ತಿಕ್, ತಶೆಂಚ್ ತೊ ಪರಿಸರ್ ಪ್ರೇಮಿ, ದೆಕುನ್ ಪಾಪಾ ಸಾಯ್ಬಾನ್ ತಾಚಿಂ ದೆಖ್ ಘೆಂವ್ಕ್ ಉಲೊ ದಿಂವ್ನ್ ಭಕ್ತಿ ಸವೆಂ ಪರಿಸರ್ ಸಂರಕ್ಷಣಾ ಖಾತಿರ್ ವಾವ್ರಿಜೆ ಮ್ಹಳಾ. ಸಾಂತ್. ಅಸಿಸಿ ಮರಣ್ ಲಾಗಿಂ ಪಾವ್ಲಾರ್‍ಯಿ ಹಾಂವ್ ಮ್ಹಜೆಂ ಪರಿಸರ್, ರೂಕಾ ಝಡಾಂ ಲಾಂವ್ಚೆ ತಾಂಕಾಂ ಪೆÇಸ್ ಕರ್ಚೊ ಕಾಮ್ ಕರಿತ್ ರಾವ್ತಾ’ ಮ್ಹಣನ್ ಸಾಂಗಲ್ಲೊ ವ್ಯಕ್ತಿ’ ಮ್ಹಣನ್ ತಾಣಿ ಸಾಂಗ್ಲೆ. ಮುಖೇಲ್ ಸಯ್ರೊ ಜಾವ್ನ್ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ‘ಸಾಂ.ಫ್ರಾನ್ಸಿಸ್ ಅಸಿಸಿ ಭವಾಡ್ತಿ ಮನಿಸ್, ಜೆಜುಚ್ಯಾ ಮಿಸಾಂವಾ ಸವೆಂ ಪರಿಸರ ಥಂಯ್ ತಾಕಾ ವ್ಹರ್ತೊ ಮೋಗ್ ಆಸ್ಲೊ’ ಮ್ಹಣನ್ ತಾಣಿ ಸಾಂಗ್ಲೆ. ಉಪಾಧ್ಯಕ್ಷ್ ಜೇಕಬ್ ಡಿಸೋಜಾ ‘‘ಸಾಂ.ಫ್ರಾನ್ಸಿಸ್ ಅಸಿಸಿಕ್ ದುಬ್ಳ್ಯಾ ಥಂಯ್ ಅಪಾರ್ ಮೋಗ್ ದಯಾ ಆಸ್ಲೊ ಮನಿಸ್’ ಮ್ಹಣನ್ ಸಾಂಗ್ಲೆ.
ಖೆಳಾ ಪಂದ್ಯಾಟಾಂತ್ ಜಿಕಲ್ಯಾಂಕ್ ಕಾನ್ವೆಂಟಾಚಿ ವ್ಹಡಿಲ್ನ್ ಸಿಸ್ಟರ್ ವಾಯ್ಲೆಟ್ ತಾವ್ರೊ, ಗೊ.ಮ.ಕಾರ್ಯದರ್ಶಿ ಫೆಲ್ಸಿಯಾನ್ ಡಿ’ಸೋಜಾ, 18 ಆಯೋಗಾಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ ಹಾಣಿ ಇನಾಮಾ ವಾಂಟ್ಲಿ. ಅಧ್ಯಕ್ಷಿಣ್ ಡಯಾನಾ ಡಿಸೋಜಾನ್ ಸ್ವಾಗತ್ ಮಾಗ್ಲೊ. ಕಾರ್ಯದರ್ಶಿ ಆಲಿಸ್ ಬಾಂಜಾನ್ ವರ್ದಿ ವಾಚ್ಲಿ. ಜಾಸಿಂತಾ ಕೊರೆಯಾ ಹಿಣೆ ಧನ್ಯವಾದ್ ಪಾಟಯ್ಲೆಂ. ಡಾ|ಸೋನಿ ಡಿಕೋಸ್ತಾನ್ ಕಾರ್ಯೆ ಚಲವ್ನ್ ವೆಲೆಂ.

ರೊಜಾರ್ ಮಾಯ್ ಫಿರ್ಗಜ್ ಕುಂದಾಪುರ್ 450 ವರ್ಸಾಂಚ್ಯಾ ಸುವಾಳ್ಯಾರ್

ಲೇಖಕ್:  ಬರ್ನಾಡ್ ಜೆ. ಕೋಸ್ತಾ, ಕುಂದಾಪುರ  ಆನಿ ಜೋನ್ ಡಿಸೋಜಾ, ಕುಂದಾಪುರ್

ರೊಜಾರ್ ಮಾಯ್ ಫಿರ್ಗಜ್ ಕುಂದಾಪುರ್ 450 ವರ್ಸಾಂಚ್ಯಾ ಸುವಾಳ್ಯಾರ್

ಆಮ್ಚಾ ಕೊಂಕಣಿ ಕರಾವಳಿ ಪ್ರದೇಶಾಂತ್ ಚುಡುಣೆಂ ದೋನ್ ಹಜಾರ್ ವರ್ಸಾಂ ಥಾವ್ನ್ ಕ್ರಿಸ್ತಾಂವ್ ಧರ್ಮಾಚಿ ಚರಿತ್ರಾ ಆಸಾ. ಜೆಜು ಕ್ರಿಸ್ತಾಚೊ ಆಪೊಸ್ತಲ್. ಸಾಂ. ತೊಮಸಾನ್ ಭಾರತಾಕ್ ಪಾವುನ್, ಪಶ್ಚಿಮ್ ಕರಾವಳಿ ಪ್ರದೇಶ್ ಆನಿ ಹೆರ್ ಕಡೆ ಜೆಜುಚಿ ಸುವಾರ್ತಾ ಪ್ರಸಾರ್ ಕೆಲ್ಲೊ ಉಲ್ಲೇಖ್ ಆಸಾ. ಪುಣ್ ಕ್ರಿಸ್ತಾಂವ್ ಧರ್ಮ್ ವ್ಹಡ್ ಮಾಪಾನ್ ಪ್ರಚಾರ್ ಜಾಂವ್ಕ್ ನಾತ್ಲೊ. ಕೆನರಾಂತ್ ತ್ಯಾ ಕಾಳಾರ್ ಇಗರ್ಜ್ ಸ್ಥಾಪನ್ ಜಾಲ್ಲೊ ದಾಖ್ಲೊಯ್ ನಾ. ಪಯ್ಲಿ ಇಗರ್ಜ್ ಮಂಗ್ಳೂರ್ಚಿ ರೊಜಾಯ್ ಕೆಥೆಡ್ರೆಲ್ 1568 ಇಸ್ವೆಂತ್ ಆನಿ ಕುಂದಾಪುರ್ ಇಗರ್ಜ್ 1570 ಇಸ್ವೆಂತ್ ರೊಜಾರ್ ಮಾಯೆಚ್ಯಾ ಮಾನಾಕ್ ಬಾಂಧ್ಲಿ ಮ್ಹಣ್ ದಾಖ್ಲೊ ಆಸಾ.
1510 ಇಸ್ವೆಂತ್ ಗೊಂಯಾ ಪುಡ್ತುಗೆಜಾಂಚಾ ಹಾತಾಂಕ್ ಆಯ್ಲೆಂ. 1569 ಇಸ್ವೆಂತ್ ಕುಂದಾಪುರಾಂತ್ ಆಪ್ಲೆಂ ಠಾಣೆಂ ತಾಣಿಂ ಸ್ಥಾಪನ್ ಕೆಲೆಂ.
ಕುಂದಾಪುರಾಂತ್ ಇಗರ್ಜ್ ಸ್ಥಾಪನಾಚ್ಯಾ ಪಾಟ್ಲಿ ಚರಿತ್ರಾ:
ಪ್ರುಚುಗೇಸಾನಿಂ ಭಾರತಚ್ಯಾ ಸಭಾರ್ ಪ್ರದೇಶಾಂತ್ ದರ್ಯಾವಾಟೆರ್ ಆಪ್ಲೊ ವ್ಯಾಪರ್ ವಹಿವಾಟ್ ಕರ್ಚ್ಯಾ ಉದ್ದೇಶಾನ್ ದಾಡ್ ಘಾಲ್ನ್ ಅಪ್ಣಾ ಸ್ವಾಧೀನ್ ಕರ್ನ್ ಘೆಂವ್ಚೆಂ ಆಸ್‍ಲ್ಲೆಂ. ಅಶೆಂ ಪೊರ್ಚುಗೆಸಾನಿಂ  ಮಂಗ್ಳೂರಾಂತ್ ಸಾಂ| ಸೆಭಾಸ್ಟಿಯಾಂವ್ಚ್ಯಾ ಫೆಸ್ತಾ ದಿಸಾ, 1568 ಇಸ್ವೆಚ್ಯಾ ಜನವರಿ 20 ವೆರ್, ಸಾಂ. ಸೆಬಾಸ್ಟಿಯಾಂವ್ಚ್ಯಾ ನಾಂವಾರ್ ಏಕ್ ಕೊಟೆಂ ಭಾಂದ್ಲೆ. ನವೆಂಬರ್ 25 , 1569 ಇಸ್ವೆಂತ್ ಸಾಂತಾ ಕ್ಯಾಥರಿನಾಚ್ಯಾ ನಾಂವಾರ್ ಹೊನ್ನಾವರಂತ್ ತಾಣಿಂ ಏಕ್ ಕೊಟೆಂ ಬಾಂಧ್ಲೆ.. ಕುಂದಾಪುರಾಂತ್ 1542 ಇಸ್ವೆಂತ್‍ಚ್ ಪ್ರುಚುಗೇಸ್ ಕುಂದಾಪುರ್ ದಾಡ್ ಘಾಲ್ನ್ ಸುಂಕ್ ವಸೂಲ್ ಕರುಂಕ್ ಲಾಗ್ಲೆ, ತತ್ಕಾಲಿಕ್ ಜಾವ್ನ್ ಹಳೆ ಕೋಟೆ ಮ್ಹಳೆಂ ಕಡೆನ್ ತಾಂಚೆಂ ಕೊಟೆಂ ಆಸಲ್ಲೆ. . ಪುಣ್ ಹಾಂಗಾಚೆ ತುಂಡು ರಾಯ್ ಹಾಂಚೆಂ ವಿರೋಧ್ ಲಡಾಯ್ ಕರ್ತಾಲೆ. ದೆಕುನ್ 1549 ಇಸ್ವೆಂತ್ ರಾಜಿ ಸಂಧಾನ್ ಜಾವ್ನ್ ಪೋರ್ಚುಗೆಸಾನಿಂ  ಸುಂಕ್ ಉಣೆ ಕೆಲೆಂ.
ಪುಣ್ 1569 ಇಸ್ವೆಂತ್ ಡೋನ್ ಲುಯಿಜ್ ಎಥಾಯ್ದಾ ಪ್ರುಚುಗೇಸ್ ಭಾರತಾಚೊ ವೈಸರಾಯ್ ಹಾಣೆ ಪೆದ್ರೊ ದಾ ಸಿಲ್ವಾ ಮಿನೇಜಸಾಕ್ ಕೆಪ್ಟನ್ ಕರ್ನ್ 13 ತಾರ್ವಾಂ ಸಂಗಾತಾ ಕುಂದಾಪುರಾಕ್ ದಾಡ್ತಾ., ಆನಿ ಹೆಂ ಸೈನ್ಯ್ ಕುಂದಾಪುರಾಕ್ ದಾಡ್ ಘಾಲ್ತಾ. ತೆದ್ನಾ ಕುಂದಾಪುರ್ಚೊ ತುಂಡು ರಾಯ್ ತೋಳಾರ್, ಹೊಸ ಅಂಗಡಿಚೊ ತುಂಡು ರಾಯ್ ಹೊನ್ನಯ್ಯ ಕಾಂಬ್ಳಿ ಆನಿ ತಾಚಿ ಪತಿಣ್ ಕಾಂಬೊಲಿ (ಗಂಗೊಳ್ಳಿ) ಹೆ ಮೆಳೊನ್ ಪ್ರುಚುಗೇಸಾ ವಿರೋದ್ ಝುಜ್ತಾತ್. ಪುಣ್ ದೋನಿ ಕುಶಿನಿಂ ಜಾಯ್ತೊ ನಶ್ಟ್ ಜಾತಾಂ. ಸಬಾರ್ ಜಣ್ ಆಪ್ಲೊ  ಜೀವ್ ಹೊಗ್ಡಾಯ್ತಾತ್, ಸಾಂಗಾತಾ ಹೊನ್ನಯ್ಯ ಕಾಂಬ್ಳಿ ಝುಜಾಂತ್ ಮರಣ್ ಪಾವ್ತಾ. ಜಖ್ಮಿ ಜಾಲ್ಲೆಂ ಪ್ರುಚುಗೇಸ್ ಸೈನ್ಯ್‍ಯಿ ಪಾಟಿಂ ಗೊಂಯಾ ವಚೊಂಕ್ ವತ್ತಾಯ್ ಕರ್ತಾಂ. ಪುಣ್ ವೈಸರಾಯ್ ಖುದ್ದ್ ತಾಚ್ಯಾ 11 ಹಜಾರ್ ಸೈನಿಕಾಂಕ್ ಘೆವ್ನ್ ಕುಂದಾಪುರಚೆರ್ ದಾಡ್ ಘಾಲ್ತಾ. ತೋಳಾರ್ ರಾಯ್ ಆನಿ ಹೊನ್ನಯ್ಯ ಕಾಂಬ್ಳಿಚೊ ಪೂತ್ ಒಟ್ಟು ಮೆಳೊನ್ ಝುಜ್ತಾತ್, ಪುಣ್ ಗಾಂವ್ಚ್ಯಾ ರಾಯಾಂಚೆಂ 200 ಸೊಜೆರ್ ಮರಣ್ ಪಾವ್ತಾತ್. ಆನಿ ಪ್ರುಚುಗೇಸಾನಿಂ ಪಯ್ಲೊ ಆಕ್ರಮಣ್ ಕೆಲ್ಲೊ ಜಾಗೊ ಆನಿ ತಾಂಚೆಂ ಆದ್ಲೆಂ ಕೊಟೆಂ (ಹಳೆ ಕೋಟೆ) ಪೆÇರ್ಚುಗೀಸಾಂಕ್ ಸೊಡ್ನ್ ದಿತಾತ್. ಪರತ್ ಆನ್ಯೇಕ್ ಪಾವ್ಟಿಂ ಗಾಂವ್ಚ್ಯಾ ರಾಯಾಚೆ ಸೈನ್ಯ್ ಎಕಾ ಭಾರೀ ಕಾಳ್ಕ್ಯಾ ರಾತಿ ಪ್ರುಚುಗೇಸಾಚೆಂರ್ ದಾಡ್ ಘಾಲ್ತಾ. ಪುಣ್ ಪಯ್ಲೆಂಚ್ ರಾಕೊನ್ ಆಸ್ಲೊ ಕಮಾಂಡರ್ ಪೆದ್ರೊ ಲೊಪೆಜ್ ರೆಬೆಲ್ಲೊ 200 ಸೈನಿಕಾಂ ಮ್ಹುಖಾಂತ್ರ್ ಗಾಂವ್ಚ್ಯಾ ರಾಯಾಚ್ಯಾ 300 ಸೈನಿಕಾಂಕ್ ಲಗಾಡ್ ಕಾಡ್ತಾತ್. ಗಾಂವ್ಚೆ ರಾಯ್ ಸಲ್ವಣಿ ಮಾನುನ್ ಘೆವ್ನ್ ಪ್ರುಚುಗೇಸಾಂಕ್ ಆಪ್ಲೆಂ ಸ್ವಂತ್ ಕೊಟೆಂ ಬಾಂದುಂಕ್ ಕಬ್ಲಾತ್ ದಿತಾತ್. ಅಶೆಂ ತ್ಯಾಚ್ ವರ್ಸಾ ಕುಂದಾಪುರಾಂತ್ ಸಾಂತಾ ಲುಜಿಯಾ ಮ್ಹಳ್ಯಾ ನಾಂವಾನ್ ಪ್ರುಚುಗೇಸ್ ಕೊಟೆಂ ಬಾಂದ್ತಾತ್. ಆತಾಂ ತ್ಯಾ ಜಾಗ್ಯಾಕ್ ಕೋಟೆ ಬಾಗಿಲು ಮ್ಹಣ್ತಾತ್.
ಹ್ಯಾ ಝುಜಾ ವೇಳಿ ಪ್ರುಚುಗೇಸ್ ಸೈನಾಕ್ ಧಾರ್ಮಿಕ್ ಕಾಯ್ದೆ ಪಾಳುಂಕ್ ಆನಿ ಝುಜಾಂತ್ ಘಾಯೆಲ್ಯಾ ಸೈನಿಕಾಂಕ್ ಚಿಕಿತ್ಸಾ ದಿಂವ್ಚ್ಯಾ ಖಾತಿರ್ ಯಾಜಕಾಂಕ್ ಆಪವ್ನ್ ಹಾಡ್ತಾಲೆಂ. ಅಶೆಂ ಆಯ್ಲೆ ಜೆಜ್ವಿತ್ ಯಾಜಕ್ ಜಾವ್ನಾಸಾತ್ ಬಾಪ್ ಮಾರ್ಟಿನ್ ಸಿಲ್ವಾ ಎಸ್.ಜೆ., ಜೊ ಎಫ್ ಎಸ್ತೆಫಾನಿಯೊ ಎಸ್.ಜೆ. ಆನಿ ಸೆಬಾಸ್ಟಿಯನ್ ಗೊಂಝಾಲೆಸ್ ಎಸ್.ಜೆ. ಹಾಣಿ ಕುಂದಾಪುರ್ ಪ್ರುಚುಗೇಸ್ ಸೈನಿಕಾಂ ಖಾತಿರ್ ಎಕ್ ಆಸ್ಪತ್ರ್ ಬಾಂಧ್ಲಿ. ಹ್ಯಾ ಯಾಜಕಾ ಮಧ್ಲೊ ಮಾರ್ಟಿನ್ ಸಿಲ್ವಾ ಝುಜಾಂತ್ ಮರಣ್ ಪಾವ್ತಾ. (ಸೈನಿಕಾಂಕ್ ಚಿಕಿತ್ಸಾ ದಿಂವ್ನ್ ಆಸ್ತಾನಾ ಗಾಂವ್ಚ್ಯಾ ಸೈನಿಕಾಂನಿಂ ದಾಡ್ ಘಾಲ್ಯಾ ವೆಳಾರ್)

ಆದ್ಲಿ ಇಗರ್ಜ್

1570 ಇಸ್ವೆಂತ್ ಗೊಂಯ್ಚೊ  ಪ್ರೊವಿನ್ಸಿಯಲ್ ಬಾಪ್ ಕುಂದಾಪುರ್ ಇಗರ್ಜ್ ಬಾಂದುಂಕ್ ಪರ್ವಣ್ಗಿ ಪತ್ರ್ ದಿತಾಂ ಅಶೆಂ ಪೆÇರ್ಚುಗೀಸ್ “ಆಮ್ಚಿ ಮಾತಾ ರೊಜರ್ ಸಾಯ್ಬಿಣ್” ಮ್ಹಣನ್ ರೊಜಾರ್ ಸಾಯ್ಬಿಣಿಕ್ ಪಾತ್ರೊನ್ ಜಾವ್ನ್ ಇಗರ್ಜ್ ಸ್ಥಾಪಿತ್ ಕರ್ತಾತ್. ಪಯ್ಲೆಂ ಹಿ ಇಗರ್ಜ್ ಪ್ರುಚುಗೇಸ್ ಕೊಟ್ಯಾ ಭಿತರ್ ಸ್ಥಾಪಿತ್ ಕೆಲ್ಲಿ. ಥಂಯ್ಸರ್ ಪೆÇರ್ಚುಗೀಸ್ ಸೈನಿಕ್, ಅಧಿಕಾರಿಂಕ್ ಮಾತ್ರ್ ಹ್ಯಾ ಇಗರ್ಜೆಂತ್ ಪ್ರವೇಶ್ ಆಸ್ಲೊ. ಕ್ರಮೇಣ್ ಪೆÇರ್ಚುಗೀಸ್ ಸ್ತ್ರೀಯೊ, ಕುಟ್ಮಾದಾರಾಂ ಆನಿ ಹೆರ್ ಕ್ರಿಸ್ತಾಂವಾಂಚೊ ಸಂಖೊ ಚಡ್ಲೊ ದೆಕುನ್ ಇಗರ್ಜ್ ಕೊಟ್ಯಾ ಥಾವ್ನ್ ಭಾಯ್ರ್ ಹಾಡುನ್ ಆತಾಂಚ್ಯಾಹನುಮಾನ್ ಮಂದಿರಾಚ್ಯಾ ಬಗ್ಲೆನ್ ಆಸಾ ಕರ್ತಾತ್. ಕ್ರಮೇಣ್ ಬ್ರಿಟಿಶ್, ಡಚ್ ಹಾಂಚ್ಯೊ ದೋಶಿ ಚಡ್ಲ್ಯೊ, ಸದಾಂನೀತ್ ಮ್ಹಳ್ಯಾ ಬರಿ ಝುಜಾಂ ಜಾಲ್ಯಾನ್ ತಿ ಸುವಾತ್ ಸೊಡಿಜೆ ಪಡ್ಲಿ. ಇಗರ್ಜ್ ದುಸ್ರ್ಯಾ ಸುವಾತೆಕ್ ಪಾವ್ಲಿ. ಕ್ರಮೇಣ್ ಜಾಗೊ ಪಾವಾನಾತ್ಲ್ಯಾನ್ ಕೆಳದಿ ರಾಣಿಯೆನ್ ಇನಾಮ್ ಭುಂಯ್ ಜಾಂವ್ನ್ ಆತಾಂಚಿ ಸುವಾತ್ ದಿಲಿ.)
ಕೆಳದಿಚೊ ಶಿವಪ್ಪ ನಾಯ್ಕ ರಾಯ್ 1645-1660 ಪರ್ಯಾಂತ್ ರಾಜ್ವಟ್ಕಿ ಚಲಯಿಲ್ಲೊ. ಹೊ ರಾಯ್ ಪೋರ್ಚುಗೀಸ್ ಠಾಣ್ಯಾಂಕ್ ದಾಡ್ ಘಾಲುನ್ ತಿಂ ಠಾಣಿಂ ಆಪ್ಲೆ ತಾಬೆಂತ್ ಘೆತಾ. ಶಿವಪ್ಪ ನಾಯ್ಕ್ ರಾಯಾ ಯುರೋಪಾ ಥಾವ್ನ್ ಆಯಿಲ್ಲ್ಯಾ ಯಾಜಕಾಂ ವಿರೋದ್ ಆಸ್‍ಲ್ಲ್ಯಾನ್, 1643 ಇಸ್ವೆಂತ್ ಆಸ್‍ಲ್ಲೆ ಫ್ರಾನ್ಸಿಸ್ಸನ್ ಯಾಜಕ್ ಗೊಂಯಾಕ್ ಪಾಟಿ ವೆತಾತ್. ಥೊಡೊ ತೇಂಪ್ ಭಕ್ತಿಕ್ ಕಾರ್ಯಿಂ ಗುಪಿತ್ ಉರ್ತಾತ್. 1674 ದಸೆಂಬರ್ 17 ವೆರ್ ಬಾಪ್ ಡೊಮ್ ತೊಮಾಸ್ ದೆ ಕ್ರಾಸ್ತೊಕ್ ಕರಾವಳಿ ಪ್ರದೇಶಾಚೊ ವಿಗಾರ್ ಆಪೊಸ್ತಲಿಕ್ ಜಾವ್ನ್ ನಮಿಯಾರ್ಲೊ. ಹೊಚ್ ಕೆನರಾ ದಿಯೆಸೆಜಿಚೊ ಪಯ್ಲೊ ಬಿಸ್ಪ್ ಜಾತಾ. ತಾಚೊ ಧಾರ್ಮಿಕ್ ವಾವ್ರ್ ಕುಂದಾಪುರ್ ಥಾವ್ನ್ ಪ್ರಾರಂಭ್ ಜಾತಾ, ಕಿತ್ಯಾಕ್ ತ್ಯಾ ವೆಳಿ ಕುಂದಾಪುರ್ ಪ್ರಮುಖ್ ಶಹರ್ ಆನಿ ಬಂದರ್ ಜಾವ್ನಾಸ್‍ಲ್ಲೆ. ತಶೆಂ ಏಕ್ ಬಳ್ವಂತ್ ಕ್ರಿಸ್ತಾಂವ್ ಟಾಣೆಂ ಜಾವ್ನಾಸ್ಲೆಂ.
[ಕುಂದಾಪುರ್ಚೊ ತಾಂದುಳ್ ಭೋವ್ ಉತ್ತಿಮ್ ಜಾವ್ನಾಸೊನ್ ಸಂಸಾರ್ ಭರ್ ಖ್ಯಾತ್ ಜಾಲ್ಲೊ. ಪೆÇರ್ಚುಗೀಸ್ ಕುಂದಾಪುರ್ ಥಾವ್ನ್ ತಾಂದುಳ್, ಕಾಳಿ ಮಿರಿ ರೂಕಾಡ್ ವಿದೇಶಾಕ್ ದಾಡ್ನ್ ವ್ಯಾಪಾರ್ ಕರ್ತಾಲೆ]
1681 ಇಸ್ವೆಂತ್ ಆಯಿಲ್ಲ್ಯಾ ಸಾಂತ್ ಜುಜೆ ವಾಜ್ (ಪ್ರುಚುಗೇಸ್ ರಾಯಾಚ್ಯಾ ಆರ್ಚ್ ಬಿಸ್ಪಾಚ್ಯಾ ಅಧಿನಾಚೊ) ಬಾಪಾಂನಿ ವಿಗಾರ್ ಆಪೊಸ್ತಲಿಕಾ (ಪಾಪ್ ಸಾಯ್ಬಾಚ್ಯಾ ಅಧಿನಾಚೊ) ಲಾಗಿಂ, ಆಪ್ಣಾಕ್ ಧರ್ಮ್ ಪ್ರಸಾರ್ ಆನಿ ಕ್ರಿಸ್ತಾಂವಾಂಚಿ ಧಾರ್ಮಿಕ್ ಸೆವಾ ಕರುಂಕ್ ಪರ್ವಣ್ಗಿ ದಿಜಾಯ್ ಮ್ಹಣನ್ ವಿನಂತಿ ಕರ್ತಾ. ಮಿಸಾಂವ್ ಚಲಂವ್ಕ್ ಶರ್ತಾಖಾಲ್ ಆಪ್ಣಾಕ್ ಅವ್ಕಾಸ್ ದಿಂವ್ಚಾಕ್ ವಿನಂತಿ ಕರ್ತಾ. ವಿಗಾರ್ ಆಪೊಸ್ತಲಿಕ್ ತಾಚಿ ವಿಶೇಸ್ ಉರ್ಬಾ ಪಳೆವ್ನ್ ಹಿ ಆಲೋಚನ್ ಮಾನುನ್ ಘೆವ್ನ್ ತಾಕಾ ಪರ್ವಣ್ಗಿ ದಿತಾ.
[ಸಾಂ.ಜುಜೆ ವಾಜ್ ವಿಗಾರ್‍ವಾರಾಚಿ ಪದ್ವಿ ಅಪ್ಣಾಯ್ಲೊ ಪಯ್ಲೊ ದೇಶಿ ಯಾಜಕ್ ಜಾವ್ನಾಸಾ.
(ಕುಂದಾಪುರ್ ಲಾಂಬ್ ಕಾಳ್ ಮ್ಹಣಾಸರ್ ಯಾಜಕ್ ನಾಸ್ತಾಂ ಕ್ರಿಸ್ತಾಂವ್ ಆಪ್ಲೆ ಧಾರ್ಮಿಕ್ ಕಾಯ್ದೆ ಪಾಳುಂಕ್ ಜಾಯ್ನಾಸ್ತಾಂ ದಂಡಳೊನ್ ಆಸ್ಲೆಂ. ತವಳ್ ಗೊಂಯ್ಚ್ಯಾ ಆರ್ಚ್ ಬಿಸ್ಪಾನ್ ಕೆನರಾಚೊ ವಿಗಾರ್‍ವಾರ್ ಜಾವ್ನ್ ಸಾಂ. ಜುಜೆ ವಾಜಾಕ್ ಕುಂದಾಪುರ್ ದಾಡ್ಲೊ. ತಾಣೆ 1681 ಇಸ್ವೆಂತ್ ಕುಂದಾಪುರ್ ಯೆವ್ನ್ ಅಧಿಕಾರ್ ಸ್ವೀಕಾರ್ ಕೆಲೊ. ಜುಜೆ ವಾಜ್ ಪ್ರುಚುಗೇಸ್ ನ್ಹಯ್ ಆಸೊನ್ ವಿಗಾರ್‍ವಾರಾಚಿ ಪದ್ವಿ ಅಪ್ಣಾಯ್ಲೊ ಪಯ್ಲೊ ದೇಶಿ ಯಾಜಕ್. ತೆದೊಳ್ ಮ್ಹಣಾಸರ್ ಪ್ರುಚುಗೇಸ್ ಪ್ರುಚುಗೇಸಂಕ್ ಸೊಡ್ನ್ ಹೆರ್ ಯಾಜಾಕಾಂಕ್ ಫಿರ್ಗಜ್ ಯಾಜಕ್ ಜಾವ್ನ್ ನೇಮಕ್ ಕರಿನಾತ್ಲೆ, ಪುಣ್ ಪಯ್ಲ್ಯಾ ಪಾವ್ಟಿಂ ಜುಜೆ ವಾಜಾಕ್ ವಿಗಾರ್ ಮಾತ್ರ್ ನ್ಹಯ್, ವಿಗಾರ್‍ವಾರ್ ಜಾಂವ್ನ್ ನೆಮ್ಲೊ. ಜುಜೆ ವಾಜ್ ಕುಂದಾಪುರ್ ಯೆವ್ನ್ ಕೆನರಾಂತ್ ಸಭಾರ್ ಕ್ರಿಸ್ತಾಂವ್ ಠಾಣಿಂ ಉಭಾರ್ಲಿಂ. ಕುಂದಾಪುರ್ಚಿ ಇಗರ್ಜ್ ದುರಸ್ಥಿ ಕೆಲಿ. ಗಂಗೊಳ್ಳಿ ಪರ್ನಿ ಇಗರ್ಜ್ ಮೊಡ್ನ್ ನವಿ ಇಗರ್ಜ್ ಬಾಂಧ್ಲಿ. ಪಾಂಯ್ ವಾಟೆನ್ ಚಲೊನ್ ಕುಂದಾಪುರ್ ಪರಿಸರಾಂತ್ ಭಾವಾಡ್ತ್ ಪುನರ್ ಸ್ತಾಪಿತ್ ಕೆಲೊ)


1757 ಇಸ್ವೆಂತ್ ಆತಾಂ ಆಸ್ಚಾ ಜಾಗ್ಯಾರ್ ಕುಂದಾಪುರಾಂತ್ ನವಿ ಇಗರ್ಜ್ ಬಾಂದ್ಲಿ. ಹಾಕಾ ರುಜ್ವಾತ್ ಜಾವ್ನ್ ಆತಾಂ ಆಸ್ಚ್ಯಾ ಇಗರ್ಜೆಚಾ ಮುಕ್ಲ್ಯಾ ದಾರ್ವಾಟ್ಯಾರ್ ಎಕಾ ಶಿಳಾ ಫಾತೊರ್ ಆಸಾ.
1782 ದಸೆಂಬ್ರಾಚಾ 14 ತಾರಿಕೆರ್ ಜನರಲ್ ಮಾಥ್ಯುಚಾ ಮುಕೆಲ್ಪಣಾರ್ ಬ್ರಿಟಿಷಾಂಚೆ ಸೈನ್ ಕುಂದಾಪುರಾಂತ್ ದೆಂವ್ತಾ. ಪುಣ್ ಮೈಸೂರ್ಚಾ ಟಿಪ್ಪು ಸುಲ್ತಾನ್ ಜನರಲ್ ಮಾಥ್ಯುಕ್ 23-04-1783 ಚಾ ಝಜಾಂತ್ ಸಲ್ವಯ್ತಾ ಆನಿ ತಾಕಾ ಜಿವೆಶಿ ಮಾರ್ತಾ. 1784 ವೆರ್ ಕೆನರಾ ಟಿಪ್ಪುಚಾ ಸ್ವಾಧಿನ್ ಜಾತಾ. ತ್ಯಾಚ್ ವೆಳಾರ್ ಜಾಯ್ತ್ಯಾ ಇಗರ್ಜೆಂಚೊ ಟಿಪ್ಪು ಸುಲ್ತಾನ್ ದೆಸ್ವಾಟ್ ಕರ್ತಾ.
(ಟಿಪ್ಪು ಕುಂದಾಪುರ್ ದಾಡ್ ಘಾಲ್ತಾಂ ಮ್ಹಳ್ಯಾ ಭಿಯಾನ್, ತವಳ್ಚ್ಯಾ ಯಾಜಕಾನಿಂ, ಕುಂದಾಪುರ್ ಇಗರ್ಜೆಚೆಂ ಅಮೂಲ್ಯ್ ದಸ್ತಾವೇಜ್ ಗೊಂಯಾ ಪಾವಯ್ಲೆ ಮ್ಹಳೊ ದುಬಾವ್ ಅಸಾ. ಹೆಂ ದಸ್ತಾವೇಜ್ ಸಾಂತ್ ಸ್ಟಿಫನ್ ಸಂಶೊಧನ್ ಕೆಂದ್ರಾಂತ್ ಮಾ| ಪ್ರತಾಪ್ ನಾಯ್ಕ್ ಜೆ.ಸ. ಹಾಂಕಾಂ ಮೆಳ್ತಾ. ಉಪ್ರಾಂತ್ ಕುಂದಾಪುರ್ ಇಗರ್ಜೆಚಿ ಪುರಾತನ್ ಚರಿತ್ರಾ ಉಜ್ವಾಡಾಕ್ ಯೆತಾಂ. ತವಳ್ಚ್ಯಾ ದಸ್ತಾವೇಜಾ ಪ್ರಕಾರ್ ಸಾಂತ್ ಜುಜೆ ವಾಜ್ ಕಾಳಾಚಿ (1681) ಇಗರ್ಜ್ ಮ್ಹಣ್ 300 ವರ್ಸಾಂಚೊ ಜುಬ್ಲೆವ್ ಅಚರಣ್ ಕೆಲ್ಲೊ.)
ಕುಂದಾಪುರ್ಚಾ ಇಗರ್ಜೆಚೆ ಸಗ್ಳೆ ಪಾಕೆ ದ್ವಂಸ್ ಕರ್ತಾತ್ ಆನಿ ಇನಾಮ್ ಭುಂಯ್ ಕಾದಿರ್ ಆಲಿ ಮಳ್ಳ್ಯಾ ಮುಸ್ಲಿಮಾಕ್ ದಿತಾಂ. 1789 ಇಸ್ವೆಂತ್ ಟಿಪ್ಪುಚಾ ಮರ್ಣಾ ಉಪ್ರಾಂತ್ ಬಂದಡೆ ಥಾವ್ನ್ ಸುಟ್ಕಾ ಲಾಬ್‍ಲ್ಲೆಂ ಆಮ್ಚೆ ಕ್ರಿಸ್ತಾಂವ್ ಪಾಟಿಂ ಯೆವ್ನ್ (ಸಕ್ಕಡ್ ನ್ಹಯ್) ಇಗರ್ಜ್ ದುರಸ್ಥಿ ಕರ್ತಾತ್. ಕಾದಿರ್ ಆಲಿಕ್ ದಿಲ್ಲಿ ಇಗರ್ಜೆಚಿ ಭುಂಯ್ 18-06-1820 ಇಸ್ವೆಂತ್ ಮದ್ರಾಸ್ ಹೈಕೋರ್ಟಾಚ್ಯಾ ಸರ್ಕಾರಿ ಹುಕ್ಮೆ ಪರ್ಮಾಣಿ ಇಗರ್ಜೆಕ್ ಪಾಟಿಂ ಮೆಳ್ತಾ. 1894 ಇಸ್ವೆಂತ್ ವಿಗಾರ್ ಜಾವ್ನ್ ಆಯಿಲ್ಲ್ಯಾ ಮಾ|ಬಾ| ಎಸ್. ಫೆರ್ನಾಂದೆನ್ ಇಗರ್ಜೆಚೊ ವೊಣ್ದಿ ಉಭಾರ್ನ್ ನವೆಂ ಪಾಕೆಂ ಬಾಂಧ್ಲೆ. 1903 ಇಸ್ವೆಂತ್ ಮಾ|ಬಾ| ಲೊರೆನ್ಸ್ ಮಿನೇಜೆಸಾನ್ ಕೊಪೆಲ್ಮಾರ್ ಆರ್ಕ್ ಸೊಭವ್ನ್ ನವೆಂ ರೂಪ್ ದಿಲೆಂ.
[ಕುಂದಾಪುರ್ ರೊಜಾರ್ ಸಾಯ್ಬಿಣಿಚೆಂ ಭಕ್ತ್ ಕೇವಲ್ ಕ್ರಿಸ್ತಾಂವ್ ಮಾತ್ರ್ ನ್ಹಯ್. ಅಕ್ರಿಸ್ತಾಂವ್‍ಯಿ ಮಾನ್ ದಿತಾತ್, ಭಕ್ತ್ ಆಚರ್ಸಿತಾತ್, ಫುಲಾಂ ಅರ್ಪಿತಾತ್ ವಾತಿ ಪೆಟಯ್ತಾತ್. ಪಯ್ಲೆಂ ಮಾಸ್ಳಿ ಪಾಗೊಂಗ್ ವೆತಾಲೆಂ ಫುಲಾಂ ಅರ್ಪುನ್ ಮಾಗ್ಣೆ ಕರ್ನ್ ವೆತಾಲೆಂ ಅನೇಕ್ ಜಣ್ ಆಸಲ್ಲೆಂ. ಆತಾಂಯಿ ಆಪ್ಲ್ಯಾ ಪಾಂಯಾಚಿಂ ವ್ಹಾಣೊ ಕಾಡ್ನ್ ಮಾನ್ ಬಾಗವ್ನ್ ಪ್ರಾರ್ಥನ್ ಕರ್ತಾಲೆ ಆಸಾತ್]

ಕುಂದಾಪುರ್ ಇಗರ್ಜ್ ಜಾತೆರ್ ನ್ಹಯ್ ಕೇವಲ್ ಧಾರ್ಮಿಕ್ಪಣ್ ವಾಡ್ಲೆಂ ಸಂಗಾತಚ್ ಜಾತ್ ಮತ್ ಪಳೆನಾಸ್ತಾಂ ಶಿಕ್ಷಣ್ ದಿಂವ್ನ್ ಜ್ಞಾನಾಚೊ ಉಜ್ವಾಡ್ ದಿಂವ್ಚ್ಯಾ ಖಾತಿರ್ ಶಿಕ್ಷಣ್ ಸಂಸ್ಥೆ ಆರಂಭ್ ಜಾಲೆಂ. ಆತಾಂ ಸೈಂಟ್ ಮೇರಿಸ್ ಹಿ.ಪ್ರಾ.ಇಸ್ಕೊಲ್, ಸೈಂಟ್ ಮೇರಿಸ್ ಹೈಸ್ಕೂಲ್, ಹೋಲಿ ರೋಸಾರಿಯೊ ಆಂಗ್ಲಾ ಮಾಧ್ಯಮ್ ಪ್ರೈಮರಿ ಸ್ಕೂಲ್, ಹೋಲಿ ರೋಸಾರಿಯೊ ಆಂಗ್ಲಾ ಮಾಧ್ಯಮ್ ಹೈಸ್ಕೂಲ್, ಸಂತ ಮೇರಿಸ್ ಪಿ.ಯು.ಕಾಲೇಜ್ ಆನಿ ಹೋಲಿ ರೊಸರಿ ಕಿಂಡರ್ ಗಾರ್ಟನ್ ತಶೆಂಚ್ ಪದ್ವಿ ಶಿಕಾಪ್ ಆನಿ ವ್ರತ್ತಿಪರ್ ಶಿಕ್ಷಣ್ ಸಂಸ್ಥೊ ಕುಂದಾಪುರ್ ತಾಲೂಕ್ ಆನಿ ಬಾಯ್ಲ್ಯಾ ಲೋಕಾಂಕ್ ಜ್ಞಾನಾಚೊ ಉಜ್ವಾಡ್ ದಿಂವ್ನಚ್ ಆಸಾತ್.
ತಶೆಂಚ್ ಜಾತ್ ಮತ್ ಲೇಕಿನಾಸ್ತಾಂ ಚಲಿಯಾಂಕ್ ಶಿಕ್ಷಣ್ ಜೊಡುಂಕ್  ಪೋಷಕ್ ಪಾಟಿಂ ಸರ್ಚ್ಯಾ ಕಾಳಾರ್ ಚೆಡ್ವಾಂ ಭುಗ್ರ್ಯಾಂಕಚ್ ಶಿಕ್ಷಣ್ ಮೆಳ್ಚ್ಯಾ ಖಾತಿರ್ ತವಳ್ಚ್ಯಾ ಯಾಜಕಾನಿ ಕಾರ್ಮೆಲ್ ಮೇಳಾಚ್ಯಾ ಭಯ್ಣ್ಯಾಕ್ ಕುಂದಾಪುರಾಂತ್ ಇಸ್ಕೊಲ್ ಆರಂಭ್ ಕರುಂಕ್ ಅವ್ಕಾಸ್ ಕರ್ನ್ ದಿಲೊ. ಹೊ ಸಂಸ್ಥೊ ಎಕಾ ಕಾಳಾರ್ ಫಾಮದ್ ಜಾವ್ನಾಸ್ಲೊ. ಅಶೆಂ ಆಜ್ ಸೈಂಟ್ ಜೋಸೆಫ್ ಹಿ.ಪ್ರಾ..ಇಸ್ಕೊಲ್, ಸೈಂಟ್ ಜೋಸೆಫ್ ಹೈಸ್ಕೂಲ್ ಚಲಂವ್ನ್ ವ್ಹರ್ಚ್ಯಾ ಸವೆಂ ಸಾಂ. ಜುಜೆ ಕೊವೆಂತ್ ಚಲವ್ನ್ ವ್ಹರ್ತಾತ್. ತಶೆಂಚ್ ದುಬ್ಳ್ಯಾ ಅನಾಥ್ ಭುಗ್ರ್ಯಾಂ ಖಾತಿರ್ ಕಾರ್ಮೆಲ್ ಭಯ್ಣ್ಯೊ ಆಶ್ರಮ್ ಚಲವ್ನ್ ವರ್ತಾತ್. ಇತ್ಲೆಂ ಮಾತ್ರ್ ನ್ಹಯ್ ಕುಂದಾಪುರಾಂತ್ ಭೋವ್ ಕಾಳಾ ಪಯ್ಲೆಂಚ್ ಪ್ರಕಾಶನಾಚ್ಯಾ ಕ್ಷೇತ್ರಾಂತ್ ಕುಂದಾಪುರ್ ನಾಂವಾಕ್ ಪಾವ್ಲೆ. ಹಾಂಗಾಸರ್ ಯಾಜಕ್ ಭಾವ್ ನಾಂವಾಕ್ ಗೆಲ್ಲೆಂ “ಕುಂದಾಪ್ರ್ ಪ್ರೆಸ್” ಸ್ತಾಪಿತ್ ಕರ್ನ್ ಛಾಪ್ಯಾ ಕ್ಷೇತ್ರಾಂತ್ ಫಾಮದ್ ಜಾಲ್ಲೆಂ. ಹೆಂ ಪ್ರೆಸ್ ಚಲಂವ್ಕಚ್ ಮ್ಹಣನ್ ಕುಂದಾಪುರ್ ದೋಗ್ ತೇಗ್ ಬ್ರದರ್ಸ್ ಹಾಂಗಾಸರ್ ಆಸ್ತೆಲೆಂ. ಕಾಳಾಕ್ ಸರಿ ಜಾವ್ನ್ ಆಧುನಿಕತೆಕ್ ಪರಿವರ್ತನ್ ಜಾಯ್ನಾತ್ಲ್ಯಾ ಕಾರಾಣಾನಿಂ ಆನಿ ಹೇರ್ ಕಾರಾಣಾಕ್ ಲಾಗೊನ್ ತೆಂ ಅಳ್ವಾಲೆಂ
1570 ಇಸ್ವೆಚಿ ಇಗರ್ಜ್ ಜಾಲ್ಯಾನ್ ಕಾರ್‍ವಾರ್ ಥಾವ್ನ್ ಉಡುಪಿ ಪರ್ಯಾಂತ್ ಹಾಚಿಂ ವ್ಯಾಪ್ತ್ ಆಸಲ್ಯಾನ್ ಕುಂದಾಪುರ್ಚಿ ಫಿರ್ಗಜ್ ಭಾರಿಚ್ಚ್ ವಿಸ್ತಾರ್ ಜಾವ್ನಾಸ್ಲಿ ಅಶೆಂ ಸಭಾರ್ ಹಜಾರ್ ಕ್ರಿಸ್ತಾಂವ್ ಪ್ರಜಾ ಹ್ಯಾ ಫಿರ್ಗಜೆಚೊ ಜಾವ್ನಾಸ್ಲೊ. ಕ್ರಮೇಣ್ ಕೆನರಾಂತ್ ದೋನ್ ಫಿರ್ಗಜ್ಯೊ ಆಸ್ಲ್ಯೊ, ಸಭಾರ್ ಫಿರ್ಗಜ್ಯೊ ಜಾವ್ನ್ ವಿಂಗಡ್ ಜಾತತ್. ಆನಿಕಿ ವಾಂಟೆ ಜಾವ್ನ್ ಬಸ್ರೂರ್ಚಿ ಫಿರ್ಗಜ್ ಸ್ಥಾಪಿತ್ ಜಾತಾನಾ ಕುಂದಾಪುರ್ ಫಿರ್ಗಜೆಂತ್ ತೀನ್ ಹಜಾರಾಂಕ್ ಮಿಕ್ವೊನ್ ಕಥೊಲಿಕ್ ಆಸ್‍ಲ್ಲೆಂ.. ಉಪ್ರಾಂತ್ ತಲ್ಲೂರ್ ಆನಿ ಪಿಯುಸ್ ನಗರ್ ಇಗಜ್ರ್ಯೊ ಉಬ್ಜಾಲ್ಲ್ಯೊ. ಮಾ|ಬಾ|ಲೊರೆನ್ಸ್ ಪಾಯ್ಸ್ ಬಾಪ್ ವಿಗಾರ್ ಜಾವ್ನಾಸ್ತಾ ಆಧುನಿಕ್ ಶೈಲೆಚಿ ಆತಾಂಚಿ ಇಗರ್ಜ್ 1966-67 ವೆರ್ ನವ್ಯಾನ್ ಬಾಂದ್ಲಿ. 1967 ಅಗೊಸ್ತ್ 10 ತಾರಿಕೆರ್ ಮಂಗ್ಳುರ್ಚಾ ಧರ್ಮಾಧ್ಯಕ್ಷ್ ಅ|ಮಾ|ದೊ| ಬಾಜಿಲ್ ಸೋಜ್ ಬಾಪಾಂನಿ ಉಗ್ತಾವಣ್ ಕೆಲಿ.
(ಆತಾಂಚ್ಯಾ ಕುಂದಾಪುರ್ ಇಗರ್ಜೆಚ್ಯಾ ದೊನೀ ವೊಣ್ದಿನಿಂ ಖುರ್ಸಾವಾಟೆಚ್ಯೊ ಸ್ತೆಸಾಂವಾಚ್ಯೊ ಸ್ಟ್ಯಾಚುಸ್ ವೊಣ್ದಿ ಕಾಂತವ್ನ್ ಬಸಯ್ಲ್ಯಾತ್ ತಿ ಅತೀ ಸುಂದರ್ ಆಸಾತ್, ಅಸಲಿ ಏಕ್ ಶೈಲಿ ಖಂಯ್ಚ್ಯಾಯಿ ಇಗರ್ಜೆಂತ್ ಪಳೆಂವ್ಕ್ ಮೆಳಾನಾ)
ಮಾ|ಬಾ| ಸ್ಟೇನಿ ಬಿ ಲೋಬೊನ್ ಕೊಪೆಲ್ಮಾರ್ (ಪವಿತ್ರ್-ಸ್ಥಾನ್) ನವೆಂ ರೂಪ್ ದೀವ್ನ್ ಬೊಲ್ಕಾಂವಾಂಚಿ ಧರ್ಣ್ ಉಬಾರ್ ಕೆಲಿ, ತಶೆಂಚ್ ಸಾಂತಾ ಭಕ್ತಾಂಚ್ಯೊ ಇಮಾಜೆ ಇಗರ್ಜೆಚಾ ಭಾಯ್ಲ್ಯಾ ವೊಣಂದಿರ್ ಆಸ್‍ಲ್ಲ್ಯೊ ತ್ಯೊ ಇಗರ್ಜೆ ಭಿತರ್ಲ್ಯಾ ವೊಣಂದಿಚೆರ್ ದವರ್ಲ್ಯೊ. ಮಾ| ಬಾ| ಅಂತೋನ್ ಲೋಬೊನ್ ಸಿಮಿಸ್ತ್ರೆಕ್ ನವೆಂ ರೂಪ್ ದಿಲೆಂ.
(ಪಾಟ್ಲ್ಯಾ ವರ್ಸಾಂನಿಂ ಹಾಂಗಾಸರ್ ಮಾ|ಬಾ| ಅನಿಲ್ ಸೋಜ್ ವಿಗಾರ್ ಜಾವ್ನ್ ವರ್ತಿ ಸೆವಾ ತಾಣಿ ದಿಲ್ಯಾ. ಪ್ರಸ್ತೂತ್ ಭೊ}ಮಾ|ಮಾ|ಸ್ಟ್ಯಾನಿ ತಾವ್ರೊ ಫಿರ್ಗಜೆ ಖಾತಿರ್ ಖಿಳ್ಮಿತ್ ನಾತಲ್ಲೊ ವಾವ್ರ್ ದಿಂವ್ನ್ ಆಸಾತ್. 450 ವರ್ಸಾಂಚೊ ಜುಬ್ಲೆವ್ ಆಚರಣ್ ಕರುಂಕ್ ಫಿರ್ಗಜ್ ಲೊಕಾಂ ಸವೆಂ ತೆಂ ಉರ್ಬೆನ್ ವಾವುರ್ನ್ ಆಸಾತ್. ತಾಂಕಾಂ ಸಾಂಗಾತ್ ದಿಂವ್ನ್ ಸಹಾಯಕ್ ವಿಗಾರ್ ಮಾ|ಬಾ| ವಿಜಯ್ ಜೊಯ್ಸನ್ ಡಿಸೋಜಾ ಆನಿ ಪ್ರಾಂಶುಪಾಲ್ ಮಾ|ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಸಹಕಾರ್ ದಿವ್ನ್ ವಾವುರ್ತಾತ್. ಉಪಾಧ್ಯಕ್ಷ್ ಜಾವ್ನ್ ಜೇಕಬ್ ಡಿಸೋಜ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಆನಿ 18 ಆಯೋಗಾಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ ಸೆವಾ ದಿತಾತ್

ಆತಾಂಚೊ ವಿಗಾರ್ ಭೊ|ಮಾ|ಸ್ಟ್ಯಾನಿ ತಾವ್ರೊ

ಕುಂದಾಪುರ್ಚಿ ರೊಜಾರ್ ಮಾಯ್ ಕೇವಲ್ ಕುಂದಾಪುರಾಕ್ ಮಾತ್ರ್ ನ್ಹಯ್. ತಿ ಎಕಾ ಕಾಳಾರ್ ಅದ್ರ್ಯಾ ಕೆನರಾಕ್ ಪಾತ್ರೊನ್ ಜಾವ್ನ್ ಆಸ್ಲಿ ಮಾಯ್. ಹ್ಯಾ ವರ್ಸಾ ತಿಚೊ 450 ವರ್ಸಾಚೊ ಜುಬ್ಲೆವ್ ಆಚರ್ಸಿತಾನಾ, ಕೇವಲ್ ಕುಂದಾಪುರಾಕ್ ಮಾತ್ರ್ ನ್ಹಯ್ ಹೊ ಸಂಭ್ರಮ್ ಅಖ್ಖ್ಯಾ ಕೆನರಾಚೊ ಮ್ಹಣ್ಯೆತ್. ಕುಂದಾಪುರ್ ಫಿರ್ಗಜೆ ಥಾವ್ನ್ ವಾಂಟೆ ಫಾಂಟೆ ಜಾಲ್ಲಿಂ ಆಮಿ ಸಾಂಗಾತಾ ಮೆಳೊನ್ 450 ವರ್ಸಾಂಚೊ ಹೊ ವರ್ತೊ ಸಂಭ್ರಮ್ ಆಚರ್ಸಿಯಾಂ. ರೊಜಾರ್ ಮಾಯ್ ಕೇವಲ್ ಕುಂದಾಪುರ್‍ಗಾರಾಂಕ್ ಮಾತ್ರ್ ನ್ಹಯ್ ಕೆನರಾಚ್ಯಾ ಸರ್ವಾಂಕ್ ಆಶಿರ್ವಾದಾನಿಂ ಭರುಂ. ರೊಜಾರ್ ಮಾಯ್ ಜಯ್ತಾಚಿ ರಾಣಿ ಮ್ಹಣ್ ಪ್ರುಚುಗೇಸಾಂ ಚಿ ಪಾತ್ಯೆಣಿ. ತಿ ಆಮ್ಚಿಯಿ ಜಾಂವ್. ಕಶ್ಟಾಂತ್ ಆಸ್ಲ್ಯಾಂಕ್ ಸಲ್ವಣಿ ಭೊಗಲ್ಯಾಂಕ್ ರೊಜಾರ್ ಮಾಯ್ ಜಯ್ತ್ ಪಾಟಂವ್ದಿ, ಆಮಾ ಸಮೆಸಾಂ್ತಚೆರ್ ರೊಜಾರ್ ಮಾಯ್ ಆಪ್ಲಿ ವಿಚ್ಣಾರ್ ಆಶಿರ್ವಾದಾಂ ವೊತುಂದಿ. “ರೊಜಾರ್ ಮಾಯೆ ಆಮಾ ಪಾಸೊತ್ ವಿನತಿ ಕರ್”

ಕುಂದಾಪುರ್ ಪವಿತ್ರ್ ಪುಸ್ತಕ್ ಆಯ್ತಾರ್ ಆನಿ ಬೈಬಲ್ ಕ್ವೀಜ್

JANANUDI.COM NETWORK 

ಕುಂದಾಪುರ್ ಪವಿತ್ರ್ ಪುಸ್ತಕ್ ಆಯ್ತಾರ್ ಆನಿ ಬೈಬಲ್ ಕ್ವೀಜ್


ಕುಂದಾಪುರ್, ಒ.6: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಒಕ್ಟೋಬರಾಚ್ಯಾ 6 ವೆರ್ ಆಯ್ತಾರ ಪವಿತ್ರ್ ಪುಸ್ತಾಕಾಚೊ ದೀಸ್ ಆಚರಣ್ ಕೆಲೊ. ಫಿರ್ಗಜ್ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊನ್ ಪವಿತ್ರ್ ಬಲಿದಾನ್ ಭೆಟಂವ್ನ್ ಪ್ರಸಂಗ್ ದಿಲೊ. ಪವಿತ್ರ್ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್. ಸಾಂ. ಜುವಾಂವಾಚ್ಯಾ ವಾಂಜೆಲಾಂತ್ಲ್ಯಾ ವಿಶ್ಯಾಂತ್ ಫಿರ್ಗಜ್ ಲೊಕಾಂಕ್ ಕ್ವೀಜ್ ಆಸಾಕೆಲ್ಲೊ. ಹೊ ಕ್ವೀಜ್ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಚಲವ್ನ್ ವೆಲೊ. ವಿಗಾರಾನ್ ಜಿಕಲ್ಯಾಂಕ್ ಇನಾಮಾ ವಾಂಟ್ಲಿ. ಪವಿತ್ರ್ ಪುಸ್ತಕ್ ಆಯೋಗಾಚಿ ಸಂಚಾಲಕಿ ಮರಿಯಾ ಬಾರೆಟ್ಟೊ ಆನಿ ಸಾಂದೆ ಹಾಜರ್ ಆಸಲ್ಲಿ.