Grandparents’ Day Celebration at Our Lady of Vailankanni Church, Gandhinagar – Bhadravathi ಭದ್ರಾವತಿ; ಜುಲೈ 27, 2025 ರಂದು, ಭದ್ರಾವತಿಯ ಗಾಂಧಿನಗರದ ಅವರ್ ಲೇಡಿ ಆಫ್ ವೈಲಂಕಣಿ ಚರ್ಚ್, ಅಜ್ಜ ಅಜ್ಜಿಯರ ದಿನವನ್ನು ಬಹಳ ಗೌರವ ಮತ್ತು ಕೃತಜ್ಞತೆಯಿಂದ ಆಚರಿಸಿತು. ಈ ಕಾರ್ಯಕ್ರಮವನ್ನು ಸೀನಿಯರ್ ಥೆರೆಸಾ ಮಸ್ಕರೇನ್ಹಸ್ SCB ನೇತೃತ್ವದಲ್ಲಿ ಕ್ಯಾಟೆಕಿಸಂ ಆಯೋಗ ಆಯೋಜಿಸಿತ್ತು, ಅವರು ಅರ್ಥಪೂರ್ಣ ಮತ್ತು ಪ್ರಾರ್ಥನಾಪೂರ್ವಕ ಪ್ರಾರ್ಥನೆಯನ್ನು ಸಿದ್ಧಪಡಿಸುವಲ್ಲಿ ಕ್ಯಾಟೆಕಿಸಂ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.ವೃದ್ಧರಂತೆ ವೇಷ ಧರಿಸಿದ ಮಕ್ಕಳು […]

Read More

Karnataka Regional Youth Convention Cross Journey in the Diocese of Shimoga ಶಿವಮೊಗ್ಗ, ಜುಲೈ 26, 2025: ಶಿವಮೊಗ್ಗ ಡಯಾಸಿಸ್‌ನ ಯುವಮಿತ್ರ ಯುವ ಆಯೋಗವು ಡಯಾಸಿಸ್‌ನಾದ್ಯಂತ ವಿವಿಧ ಪ್ಯಾರಿಷ್‌ಗಳಿಗೆ ಭೇಟಿ ನೀಡುವ ಪ್ರಾದೇಶಿಕ ಯುವ ಸಮಾವೇಶ ಕ್ರಾಸ್ ಜರ್ನಿಯನ್ನು ಆಯೋಜಿಸುತ್ತಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಡಯಾಸಿಸ್ ಅನ್ನು ನಾಲ್ಕು ಡೀನರಿಗಳಾಗಿ ವಿಂಗಡಿಸಲಾಗಿದೆ: ವಿಯಾನಿ ಡೀನರಿ, ಲಿಟಲ್ ಫ್ಲವರ್ ಡೀನರಿ, ಹೋಲಿ ಫ್ಯಾಮಿಲಿ ಡೀನರಿ ಮತ್ತು ಮೌಂಟ್ ಕಾರ್ಮೆಲ್ ಡೀನರಿ. ಜುಲೈ […]

Read More

Saint Joseph’s University Bengaluru – Sigma Squared and Analytica Institutes Inauguration Ceremony ಮಂಗಳೂರು ; ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಡ್ವಾನ್ಸ್‍ಡ್ ಕಂಪ್ಯೂಟಿಂಗ್ ವಿಭಾಗವು, 2025ರ ಜುಲೈ 24ರಂದು ತನ್ನ ವಿದ್ಯಾರ್ಥಿ ಸಂಘಟನೆಗಳಾದ ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಿತು. ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿಗಳನ್ನು ಅಧಿಕೃತವಾಗಿ ಪದಗ್ರಹಣಗೊಳಿಸಲು ಹಾಗೂ ಅವರ ಮುಂದಿನ ನಾಯಕತ್ವದ ಪ್ರಯಾಣವನ್ನು ಸಮಾರಂಭಾತ್ಮಕವಾಗಿ ಶುಭಾಶಯಗಳೊಂದಿಗೆ ಆಚರಿಸಲು ಈ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು.ಕಾರ್ಯಕ್ರಮವು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ […]

Read More

ಶ್ರೀನಿವಾಸಪುರ : ತಾಲೂಕಿನ ಗೌನಿಪಲ್ಲಿಯಲ್ಲಿ ಗುರುವಾರ ವಿವಿಧ ಬೇಡಿಕೆಗಳಿಗಾಗಿ ಗೌನಿಪಲ್ಲಿ ಗೆಳೆಯರ ಬಳಗದವತಿಯಿಂದ ಬಂದ್ ಹಮ್ಮಿಕೊಳ್ಳಾಗಿತ್ತು.ಗೆಳಯರ ಬಳಗದ ಪ್ರಮುಖ್ ಮರಸನಪಲ್ಲಿ ಕೆ.ವಿ.ಶಿವರಾಮ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಕೆಲ ಹಳ್ಳಿಗಳ ರಸ್ತೆಗಳು ಮಳೆಯಿಂದ ಹಾಳಾಗಿದೆ. ತುರ್ತಾಗಿ ಗೌನಿಪಲ್ಲಿಯಿಂದ ರಾಜ್ಯದ ಗಡಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು ಅವಶ್ಯಕತೆ ಇದ್ದು, ವೈದ್ಯರನ್ನು ನೇಮಿಸುವುದು, ಗ್ರಾಮದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವುದು, ಎಪಿಎಂಸಿ ಮಾರ್ಕೆಟ್ ವ್ಯವಸ್ಥೆ ಮಾಡಿಕೊಡುವುದು, ಪ್ರಥಮ ದರ್ಜೆ ಕಾಲೇಜು ಪ್ರಾರಂಭ ಮಾಡುವುದು, ಗೌನಿಪಲ್ಲಿಯನ್ನು ಪಟ್ಟಣಪಂಚಾಯತಿಯಾಗ ಮೇಲ್ದರ್ಜೆಗೆಏರಿಸಬೇಕು. ಬೈರಗಾನಪಲ್ಲಿ ಪಂಚಾಯಿತಿಯ […]

Read More

ಅಂಕೋಲಾ,ಜು. 21; ಇಂದು ಬೆಳ್ಳಂಬೆಳಗ್ಗೆ ಖಾಸಗಿ ಬಸ್​ವೊಂದು ಹಳ್ಳಕ್ಕೆ ಬಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಸೋಮವಾರ ಸಂಭವಿಸಿದೆ. ಸೇತುವೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬಿದ್ದ ಬಸ್​ : ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅಗಸೂರು ಬಳಿ ಖಾಸಗಿ ಸ್ಲೀಪರ್ ಬಸ್​​ ಚಾಲಕ‌ನ ನಿಯಂತ್ರಣ ತಪ್ಪಿ, ಸೇತುವೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬಿದ್ದಿದೆ. ಬಸ್​​ನಲ್ಲಿದ್ದ 18 ಮಂದಿ ಪ್ರಯಾಣಿಕರ ಪೈಕಿ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ […]

Read More

ಬೆಂಗಳೂರು; ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಹವಾಮಾನ ಇಲಾಖೆ ಭಾರಿ ಮಳೆ ಎಚ್ಚರಿಕೆ ನೀಡಿದ್ದು, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಮತ್ತಷ್ಟು ಹೆಚ್ಚಲಿದ್ದು, , ಉಡುಪಿ, ದಕ್ಷಿಣ ಕನ್ನಡ, ಕೊಡಗು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಐದು ದಿನಗಳ […]

Read More

ಮಂಗಳೂರು ಜುಲೈ 19: ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು.ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಗುರು ಬೊನವೆಂಚರ್ ನಜರೆತ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃಧ್ದಿಸಿಕೊಳ್ಳುವುದು. ನಾಯಕನಾದವನು ಶಿಸ್ತುಬದ್ಧತೆ, ಸಮಯದ ಪಾಲನೆ ಉತ್ತಮ ನಡೆ ನುಡಿ ಹೊಂದಿ ಇತರರಿಗೆ ಮಾಧರಿಯಾಗಬೇಕೆಂದು ಹೇಳಿದರು.ಮುಖ್ಯ ಅತಿಥಿಯಾದ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರ್ರಾಂಶುಪಾಲರಾದ ವಂದನೀಯ ಗುರು ಮೈಕಲ್ ಸಾಂತುಮಾಯರ್ ಹಾಗೂ ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್, […]

Read More

ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಶಿಶು ವಿಹಾರದ ವಿಭಾಗದಲ್ಲಿ ಬಣ್ಣದ ದಿನಾಚರಣೆಯನ್ನು ಬಹಳ ಸ೦ಭ್ರಮದಿ೦ದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿಅಲ್ಮೇಡ ಎಸ್.ಜೆ ರವರು ಮಾತನಾಡಿ, “ಬಣ್ಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಧನಾತ್ಮಕ ಚಿಂತನೆಗೆ ಸಹಾಯ ಮಾಡುತ್ತವೆ. ಬಣ್ಣಗಳು ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತವೆ” ಎಂಬ ಸಂದೇಶವನ್ನು ನೀಡಿದರು. ಉಪ ಪ್ರಾ೦ಶುಪಾಲೆಯಾದ ಶ್ರೀಮತಿ ಅಪರ್ಣ ಸುರೇಶ್ ಹಾಗೂ ಮಕ್ಕಳ ಪೋಷಕರು […]

Read More

ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದಕ್ಕೆ ನಿಜಕ್ಕೂ ಎದೆಗಾರಿಕೆ ಬೇಕು. ರೌದ್ರವತಾರದ ಸಮುದ್ರ ಎಣಿಸುವಾಗಲೇ ಭಯಭೀತರಾಗುತ್ತೇವೆ. ಆದರೆ ಮೀನುಗಾರರು ಭಯಭಿತರಾಗದೆ ಮೀಗಾರಿಕೆಗೆ ತೆರಳುತ್ತಾರೆ. ಅವರಿಗೆ ನಿಜಕ್ಕೂ ಶಹಭಾಸ್ ಅನ್ನಬೇಕು. ಅವರ ಧೈರಕ್ಕೆ ಮೆಚ್ಚಲೇ ಬೇಕು. ಆದರೆ ಮೀನುಗಾರಿಕೆ ತೆರಳಿದ ಸಮಯದಲ್ಲಿ ಬಿರುಗಾಳಿ ಬರುತ್ತೆ, ದೊಡ್ಡ ಅಲೆಗಳು ಅಪ್ಪಳಿಸುತ್ತವೆ, ದೋಣಿಗಳು ಮುಳುಗತ್ತವೆ, ಲಾಂಚ್ ಗಳು, ಬೋಟ್ ಗಳು ಅಪಾಯಕ್ಕೆ ಸಿಲುಕುತ್ತವೆ. ಮೀನು ಹಿಡಿಯುವರು ಸಮುದ್ರದಲ್ಲಿ ಮುಳುಗುತ್ತಾರೆ, ಅಲೆಗಳ ಮಧ್ಯೆ ಕೊಚ್ಚಿ ಹೋಗುತ್ತಾರೆ, ಹೀಗೆ ಹಲವು ಅಮೂಲ್ಯ ಜೀವಗಳು ಕಳೆದುಕೊಂಡು ಬಿಡುತ್ತೇವೆ. ಅವರ […]

Read More
1 61 62 63 64 65 286