ವರದಿ ; ಲಾರೆನ್ಸ್ ಫೆರ್ನಾಂಡಿಸ್,ಬೈಂದೂರು ಬೈಂದೂರು, ಏ.10 ಬೈಂದೂರಿನ ಹೋಲಿಕ್ರಾಸ್ ಇಗರ್ಜಯಲ್ಲಿ ‘ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು ರೆ. ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತ JANAUDI.COM NETWORK ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕಕೇಶವ ಮಯ್ಯ ನಿಧನ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತರು ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಮಂಕಿಗ್ರಾಮದ ಕೇಶವ ಮಯ್ಯ(80) ಏ.8ರಂದು ನಿಧನರಾದರು.ಸಂಗೀತ ಪ್ರೀಯರೂ,ಯಕ್ಷಗಾನ ಪ್ರೀಯರೂ ಆಗಿದ್ದ ಮಯ್ಯ ಅವರು ನೂರಾರು ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ಭಾಗವತಿಕೆ ಯ ಧ್ವನಿ ಮುದ್ರಣ ಹೊಂದಿದ್ದಾರೆ.ಇವರು ಪತ್ನಿ,ಇಬ್ಬರು ಪುತ್ರಿಯರನ್ನು […]
Reported by: Richard D’Souza In the morning, the diocesan pre-synod meeting was held at Milagres Tri-centenary Hall with all the diocesan and religious priests headed by the diocese bishop till noon. At 4pm, prior to the mass, the Bishop along with all the priests gathered at Milagres Tri-centenary Hall and proceeded towards the Milagres Cathedral. […]
ವರದಿ : ಲಾರೆನ್ಸ್ ಫೆರ್ನಾಂಡಿಸ್ ಬೈಂದೂರ್ ಬೈಂದೂರ್: ಕಥೊಲಿಕ್ ಸಭಾ ಬೈಂದೂರ್ ಘಟಕಾ ಥಾವ್ನ್ ಪ್ರತಿಭಾ ಪುರಸ್ಕಾರ್ ಕಾರ್ಯಕ್ರಮ್ ಆಯ್ತಾರಾ, ಎಪ್ರೀಲ್ 3 ತಾರೀಕೆರ್ ಫಿರ್ಗಜೆಚಾ ಮಿನಿ ಹೊಲಾಂತ್ ಚಲ್ಲೆಂ.ಹ್ಯಾ ಕಾರ್ಯಕ್ರಮಾಂತ್ ವಿಗಾರ್ ಮಾ| ಬಾ| ವಿನ್ಸೆಂಟ್ ಕುವೆಲ್ಲೊ, ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಪ್ರಸ್ತುತ್ ಅಧ್ಯಕ್ಷ್ ಮೇಬಲ್ ಡಿ’ಸೋಜಾ, ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಆದ್ಲೊ ಆಧ್ಯಕ್ಷ್ ವಿನೋದ್ ಕ್ರಾಸ್ತಾ, ಸಿ| ಸಹಾಯ, ಬ್ರ| ಸ್ಟೀವನ್ ಡಿ’ಸೋಜಾ, ಫಿರ್ಗಜ್ ಮಂಡಳಿ ಉಪಾಧ್ಯಕ್ಷ್ ಸ್ಟ್ಯಾನಿ ಡಾಯಸ್, ಕಾರ್ಯದರ್ಶಿ ಅನಿತಾ […]
JANANUDI.COM NETWORK ಕುಂದಾಪುರ, ಏ.8: ಜೇಸಿಐ ಕುಂದಾಪುರ ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಇಲ್ಲಿನ ಚೈತನ್ಯ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿಬಿರದ ವೈದ್ಯಾಧಿ ಕಾರಿ ಯಾಗಿ ಆಗಮಿಸಿದ್ದ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಸೋನಿ ಡಿ ಕೋಸ್ಟ ರವರು ತಮ್ಮ ನುರಿತ ತಂಡದೊಂದಿಗೆ ವೃದ್ಧಾಶ್ರಮದಲ್ಲಿದ್ದ ಮೂವತ್ತಕ್ಕೂ ಹೆಚ್ಚು ವೃದ್ಧರ ಆರೋಗ್ಯ ತಪಾಸಣೆ ನಡೆಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೆ ಸಿ ಅಭಿಲಾಷ್ ಬಿ ಎ ರವರು ವಹಿಸಿದ್ದರು .ಸ್ಥಾಪಕಾಧ್ಯಕ್ಷರಾದ ಜೇಸಿ […]
JANANUDI.COM NETWORK ಮಲ್ಪೆಏ. 7 : ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾದ ಘಟನೆ ಇಂದು ಸಂಭವಿಸಿದೆ. ಇವರು ಕೇರಳದ ಕೊಟ್ಟಾಯಂನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ 42 ಮಂದಿ ವಿದ್ಯಾರ್ಥಿಗಳ ತಂಡ ಮಲ್ಪೆಗೆ ಪ್ರವಾಸಕ್ಕೆಂದು ಬಂದಿತ್ತು. ವಿದ್ಯಾರ್ಥಿಗಳ ಜೊತೆ ಇಬ್ಬರು ಉಪನ್ಯಾಸಕರೂ ಕೂಡ ಇದ್ದರು. ನೀರಿನಲ್ಲಿ ಆಡುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ ಅವರಲ್ಲಿ ಇಬ್ಬರು ವಿದ್ಯಾರ್ಥಿಗಳ ಮೃತದೇಹ […]
JANANUDI.COM NETWORK ಕುಂದಾಪುರ, ಏ.7: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯು ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಿತು. ಕಾರ್ಯಕ್ರಮ ವನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೊ ಇವರು ಉದ್ಘಾಟಿಸಿ ಸಂದೇಶ ನೀಡಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯಿಂದ ಸರಕಾರಿ ಆಸ್ಪತ್ರೆಗೆ ನೂರು ಮಾಸ್ಕನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. 110 ಜನರು […]
JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಇವರ ಆಶ್ರಯದಲ್ಲಿ ಜೆಸಿಐ ಕುಂದಾಪುರ ಇವರ ಪ್ರಾಯೋಜಕತ್ವದ ವಿಶ್ವ ಅರೋಗ್ಯ ದಿನಾಚರಣೆಯ ಪ್ರಯುಕ್ತ ಪ್ರಯಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರ ಅರೋಗ್ಯ ಮತ್ತು ಸಮಸ್ಯೆಗಳು ಎಂಬ ವಿಷಯದ ಮೇಲೆ ತಜ್ಞ ವೈದ್ಯರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಮನೀಶ್ ಆಸ್ಪತ್ರೆಯ ಸಂಸ್ಥಾಪಕಿ, ಡಾ. ಪ್ರಮೀಳಾ ನಾಯಕ್ ಫೆರ್ನಾಂಡಿಸ್ ಅವರು ಭಾಗವಹಿಸಿದ್ದರು.ಕಾರ್ಯಾಗಾರದಲ್ಲಿ ಮಹಿಳೆಯರ ದೇಹಕ್ಕೆ ಮತ್ತು ಮನಸಿಗೆ ಸಂಬಂಧವಿರುವ ಸಮಸ್ಯೆಗಳ ಮೇಲೆ ಮಾಹಿತಿ […]
JANANUDI.COM NETWORK ಕುಂದಾಪುರ, ಏ.6: ಕುಂದಾಪುರ ಪುರಸಭೆ ವ್ಯಾಪ್ತಿಯೊಳಗೆ ಆಟೋ ರಿಕ್ಷಾಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಒದಗಿಸಿ ಕೊಡಬೇಕು ಎನ್ನುವುದು ಬಹು ದೀರ್ಘಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಮನವಿ ನೀಡಿ ಒತ್ತಾಯಿಸಿದರೂ ಪುರಸಭೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಹಿಂದೆ ಕೆಲವು ನಿಲ್ದಾಣ ಪುರಸಭೆ ಗುರುತಿಸಿದರು ಈ. ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಹಾಗೂ ಸಹಾಯಕ ಆಯುಕ್ತರಿಗೂ ಹಲವು ಬಾರಿ ಮನವಿ ನೀಡಲಾಗಿದೆ. ಇತ್ತೀಚಿನ ದಿನದಗಳಲ್ಲಿ ಪುರಸಭೆ ವ್ಯಾಪ್ತಿಯೊಳಗೆ ಪ್ರತಿ ಆಟೋಹಾಗು ಗೂಡ್ಸ್ […]