

ಕುಂದಾಪುರ; ಭಾರತ್ ಗೈಡ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರ ಇದರ ಪಟಲನಾಯಕರ ಶಿಬಿರ ಸೈಂಟ್ ಫಿಲಿಫ್ ನೇರಿ ಸೆಂಟ್ರಲ್ ಸ್ಕೂಲ್ ಬಸ್ರೂರು ಇದರ ಆಶ್ರಯದಲ್ಲಿ ಜರುಗಿತು ಸಭೆಯ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ ಫಾದರ್ ರೊಯ್ ಲೋಬೊ ವಹಿಸಿ ಉಧ್ಘಾಟಿಸಿದರು, ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಗುಣ ರತ್ನಾ ಶುಭಹಾರೈಸಿದರು , ಪ್ರಾಂಶುಪಾಲರಾದ ಫಾದರ್ ಡ್ಯಾನ್ಸಿ ಸುನಿಲ್ ಮಾರ್ಟಿಸ್ , ಸ್ಕೌಟ್ ಗೈಡ್ ಕಾರ್ಯದರ್ಶಿ ಪಿಯುಸ್ ಡಿಸೋಜಾ ಉಪಾಧ್ಯಕ್ಷ ಗ್ರೇಟ್ಟಾ ಡಿ ಕೋಸ್ಟಾ, ಸಹಕಾರ್ಯದರ್ಶಿ ಸಾವಿತ್ರಿ ಉಪಸ್ಥಿತರಿದ್ದರು.278 ಶಿಬಿರಾರ್ಥಿಗಳು ಭಾಗವಹಿಸಿದ್ದು ಕಾರ್ಯಾದರ್ಶೀ ಪಿಯೂಸ್ ಡಿಸೋಜಾ ಸ್ವಾಗತಿಸಿ, ಗೈಡ್ ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಸಾಹಿತ್ಯ ವಂದಿಸಿದರು, ಶ್ವೇತಾ ಹಾಗೂ ಚರಿತ್ರಾ ಸಹಕರಿಸಿದರು.





