St Aloysius Gonzaga School Annual Sports Day of Senior Level


ಮಂಗಳೂರು; ಶಿಕ್ಷಕರು ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಶಕ್ತಿಯಾಗಿದ್ದಾರೆ ಎಂದರು. ಡಾಲ್ಫಿನ್ಗಳ ಬಗ್ಗೆ ತಮಗಿರುವ ವಿಶೇಷ ಪ್ರೀತಿಯನ್ನು ಹಂಚಿಕೊಂಡ ಅವರು, ಡಾಲ್ಫಿನ್ಗಳ ಗುಣಲಕ್ಷಣಗಳನ್ನು ಮೆಚ್ಚಿ, ತಾವು ಕೂಡ ಡಾಲ್ಫಿನ್ನಂತೆ ಇರಲು ಇಷ್ಟಪಡುತ್ತಿದ್ದುದಾಗಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಜೆಸ್ವಿಟ್ ಎಜುಕೇಶನಲ್ ಸೊಸೈಟಿ (MJES)ಯ ಕಾರ್ಯದರ್ಶಿ ಹಾಗೂ ಖಜಾಂಚಿ ವಂ. ಫಾ. ಬಲರಾಜ್ ಆರ್.ಜೆ. ಮಾತನಾಡಿ ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಿ ನಿರಂತರ ಪರಿಶ್ರಮ, ಸಮರ್ಪಣೆ ಹಾಗೂ ದೃಢಸಂಕಲ್ಪದ ಮೂಲಕ ಯಶಸ್ಸು ಸಾಧಿಸಬೇಕು ಎಂದರು. ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆಯೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಸಮತೋಲಿತ ವ್ಯಕ್ತಿತ್ವ ಬೆಳೆಸುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಮೂಲ್ಯ ಮೌಲ್ಯಗಳನ್ನು ಕಲಿಸುತ್ತದೆ
ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ., ಉಪಪ್ರಾಂಶುಪಾಲರಾದ ಲಾರೆಲ್ ಡಿಸೋಜಾ, ಶೈಕ್ಷಣಿಕ ಸಂಯೋಜಕರಾದ ದೀಪಾ ಕರ್ಕಡ ಮತ್ತು ದೀಪ್ತಿ ಕರ್ಕಡ, ಕ್ರೀಡಾಕೂಟದ ಸಂಚಾಲಕರಾದ ಆಗ್ನೆಸ್ ಸಲ್ಡಾನ್ಹಾ ಹಾಗೂ ವಿನೋದ್ ಎಂ.ಪಿ. ಉಪಸ್ಥಿತರಿದ್ದರು.
ಕ್ರೀಡಾಕೂಟವು ಶಿಸ್ತಿನ ಪಥಸಂಚಲನದೊಂದಿಗೆ ಆರಂಭಗೊಂಡಿತು. ಕ್ರೀಡಾ ಬಾಲಕ ನಾಯಕ ಮಾಸ್ಟರ್ ಎಥನ್ ಕೀತ್ ನಜರೆತ್ ಹಾಗೂ ಕ್ರೀಡಾ ಬಾಲಕಿ ನಾಯಕಿ ಆಂಡ್ರಿಯಾ ಡಿಯಾನಾ ಪಿಂಟೋ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಬಳಿಕ ಧ್ವಜಾರೋಹಣ ಹಾಗೂ ಹೌಸ್ಗಳ ಪರಿಶೀಲನೆ ನಡೆಯಿತು. ಶಾಲಾ ಗಾಯನ ತಂಡದ ಪ್ರಾರ್ಥನಾ ನೃತ್ಯವು ಕಾರ್ಯಕ್ರಮಕ್ಕೆ ಭಕ್ತಿಭಾವದ ಮೆರುಗು ನೀಡಿತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಜ್ಯೋತಿ ಹಸ್ತಾಂತರ ಕಾರ್ಯಕ್ರಮವು ಪರಿಶ್ರಮ, ಬದ್ಧತೆ ಹಾಗೂ ಸಾಧನೆಯ ಸಂಕೇತವಾಗಿ ಮೂಡಿಬಂತು. ಕ್ರೀಡಾ ಬಾಲಕಿ ನಾಯಕಿ ಸಮಂತಾ ಕೇಟ್ ಡಿಸೋಜಾ ಅವರು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ ಸ್ವಾಗತಿಸಿ ಶುಭ ಹಾರೈಸಿದರು .ವಿದ್ಯಾ ಎಸ್ತರ್ ಮತ್ತು ಸ್ಯಾಮ್ಯುಯೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಬಲ್ಲಾಳ್ ವಂದಿಸಿದರು .
ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆ, ಪರಿಶ್ರಮ, ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್ .ಜೆ ಮಾತನಾಡಿ ಜೀವನ ಮತ್ತು ಕ್ರೀಡೆಯ ನಡುವಿನ ಸಾಮ್ಯತೆಯನ್ನು ವಿವರಿಸಿದರು.ಜೀವನವೆಂಬ ಆಟವನ್ನು ಉತ್ತಮವಾಗಿ ಆಡಲು ಕಲಿಯಬೇಕು. ಇತರರೊಂದಿಗೆ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರ್ಥಪೂರ್ಣವಾಗಿ ನಿರ್ವಹಿಸುವುದೇ ಜೀವನದ ಗುರಿಯಾಗಬೇಕು ಎಂದರು. ಯಾವುದೇ ಸಂದರ್ಭದಲ್ಲೂ ವಂಚನೆ ಅಥವಾ ಕುತಂತ್ರದ ಮಾರ್ಗ ಅನುಸರಿಸದೆ ಪ್ರಾಮಾಣಿಕತೆ ಮತ್ತು ನ್ಯಾಯಸಮ್ಮತ ನಡವಳಿಕೆಯನ್ನು ಪಾಲಿಸಬೇಕು. ಜೀವನದ ಅಂತಿಮ ಗುರಿ ಸಂತೋಷವಾಗಿರುವುದು ಮತ್ತು ಇತರರನ್ನೂ ಸಂತೋಷವಾಗಿರಿಸುವುದಾಗಿದೆ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಚೇತಾ ದೇಬ್ ಬರ್ಮನ್ ವಹಿಸಿದ್ದರು. ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
St Aloysius Gonzaga School Celebrates Annual Sports Day of Senior Level with Sporting Excellence

St Aloysius Gonzaga School celebrated its Annual Sports Day for the Senior Level on 13 November 2026 at St Aloysius Stadium, Mangaluru, with a vibrant display of athletic excellence, discipline, teamwork and sportsmanship. The event was graced by AQUA Woman of India 2024, Ms Sucheta Deb Burman, as the Chief Guest. Rev. Fr Balaraju R SJ, Secretary and Treasurer of the Mangaluru Jesuit Educational Society (MJES), presided over the inaugural ceremony.
The dignitaries present included Rev. Fr Rohan D’Almeida SJ, Principal; Ms Laurel D’Souza and Ms Aparna Suresh, Vice Principals; Ms Deepa Karkada and Ms Deepthi Karkada, Academic Coordinators; and Ms Agnes Saldanha, Physical Education Coordinator.
The celebration commenced with a disciplined march-past led by Sports Prefects Master Ethan Keith Nazareth and Ms Andrea Deana Pinto, followed by flag hoisting and house inspection, reflecting the students’ unity, precision and commitment. The school choir invoked divine blessings through a graceful prayer dance. The torch relay symbolised perseverance and dedication, while Sports Girl Prefect Ms Samantha Kate D’Souza administered the oath of sportsmanship, reaffirming the values of fairness, teamwork and integrity. The Chief Guest officially declared the meet open.
Addressing the students, Ms Sucheta Deb Burman encouraged them to participate actively in sports, emphasising their vital role in building confidence and shaping character. She urged them to strive to become role models in today’s competitive world and reminded them that teachers are guiding spirits who support and inspire students at every step of their journey. Sharing a personal reflection, she spoke fondly of her admiration for dolphins, identifying with their remarkable qualities.
In his presidential address, Rev. Fr Balaraju R SJ motivated the students to persevere through challenges, emphasising that success is achieved through consistent effort, dedication and determination. He encouraged them to enjoy the Sports Day with enthusiasm and uphold the true spirit of sportsmanship. Highlighting the importance of sports alongside academics, he urged the students to spend time playing any kind of sports every day so that it helps students develop a balanced personality and imbibe valuable life lessons.
Rev. Fr Rohan D’Almeida SJ extended a warm welcome to the gathering, while Ms Vidya Esther and Mr Samuel Peters efficiently compered the inaugural ceremony. Ms Shilpa Ballal proposed the vote of thanks.
The day featured an exciting range of track and field events, including 100m, 200m, 400m, 800m and 1500m races, shot put, discus throw, long jump, high jump and relay events. The competitions showcased the students’ athletic talent, determination, endurance and sporting spirit.
The valedictory ceremony was presided over by Ms Sucheta Deb Burman, who remained throughout the Sports Day, encouraging and witnessing the students’ participation and achievements. Rev. Fr Rohan D’Almeida SJ, in his inspiring address, drew meaningful parallels between life and games, highlighting three important lessons: learning to play the game of life well, collaborating with others and contributing meaningfully to God’s creation. He cautioned students against manipulation and urged them to uphold honesty and fairness in all their actions. Concluding with a valuable message, he emphasised that the ultimate goal of life is to be happy and to make others happy.
The programme culminated in the presentation of medals and certificates to the winners, celebrating their dedication and achievements.
Individual Championship 2026–27
Classes VI
Girls: Vrinda T – 10 points
Boys: Keanu Jerome D’Silva – 10 points
Classes VII–VIII
Girls: Svara Shetty Parakandy – 15 points
Boys: Vihaan Vishal Kumar – 15 points
Classes IX–X
Girls: Snehal Jennifer D’Souza and Zaara Khazi – 15 points each (Joint Champions)
Boys: Yuvaraj D Kundar and Andrew Dan D’Almeida – 10 points each (Joint Champions)
Classes XI–XII
Girls: Ananya P Padmashali – 15 points
Boys: Onzim Anzil D’Cunha – 10 points
House Championship Results
Overall Champions: Yellow House – 194 points
Runners-up: Blue House – 183 points
March-Past Winners: Blue House
March-Past Runners-up: Yellow House
The Annual Sports Day was a vibrant celebration of enthusiasm, perseverance, teamwork and true sportsmanship, reflecting the holistic educational vision and values of St Aloysius Gonzaga School.











