ಶ್ರೀ ಹರಿಕೃಷ್ಣ ಕೀರ್ತನ್ ಯಾಗ್‌ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ ಹಿಂದಿನ ಮೈಲಿಗಲ್ಲನ್ನು ದಾಟಿ ಮಾಂಡ್ ಸೊಭಾಣ್ ನೂತನ ಮೈಲುಗಲ್ಲು ಸ್ಥಾಪಿಸಿತು