

ಕುಂದಾಪುರ; ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡು , ಪದೋನ್ನತಿ ಹೊಂದಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್ ರವರನ್ನು ತಾಲೂಕು ಕಚೇರಿಯಲ್ಲಿ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಮತ್ತು ಸದಸ್ಯರಾದ ಚಂದ್ರ ಅಮೀನ್ ಹಾಗೂ ಅಲ್ಫಾಜ್ ರವರು ಅಭಿನಂದಿಸಿ ಶುಭ ಹಾರೈಸಿದರು.

