
PHOTOS & REPORT BY STANLY BANTWAL

ಮಂಗಳೂರು ನಗರ ದಲ್ಲಿ ಬಿಕರ್ಣಕಟ್ಟೆ ಪರಿಸರದ ರಾಷ್ಟ್ರಿಯ ಹೆದ್ದಾರಿ (NH) ಮತ್ತು ಮಹಾನಗರ ಪಾಲಿಕೆ ನಿರ್ಲಕ್ಷ ಯಾಕೆ ಮಂಗಳೂರು ಹೃದಯ ಭಾಗ ವಾಗಿರುವ ನಂತೂರ್ ನಿಂದ ಬಿಕರ್ಣ ಕಟ್ಟೆ ಪರಿಸರ ಈ ಸ್ಥಳ ಪ್ರಮುಖ ಸ್ಥಳ ಗಳಿಗೆ ಸಂಪರ್ಕ ರಸ್ತೆ ಇಲ್ಲಿಂದ ಬಂಟ್ವಾಳ ಧರ್ಮಸ್ಥಳ ಬೆಂಗಳೂರು ಮೈಸೂರು ಮೂಡಬಿದ್ರೆ ಕಾರ್ಕಳ ಮತ್ತು ಅನೇಕ ಪ್ರಮುಖ ಸ್ಥಳ ಗಳಿಗೆ ಇದೇ ಬಿಕರ್ಣ ಕಟ್ಟೆ ರಸ್ತೆ ಯಲ್ಲೇ ಸಂಚಾರ ಮಾಡ ಬೇಕು ಈ ಸ್ಥಳ (ಬಿಕರ್ನಕಟ್ಟೆ ) ದಲ್ಲಿ ರಾಷ್ಟ್ರಿಯ ಹೆದ್ದಾರಿ (NH )ಮತ್ತು ಮಂಗಳೂರು ನಗರ ಪಾಲಿಕೆ ವ್ಯಾಪ್ತಿ ಯೊಳಗೆ ಬಂದು ಇಲ್ಲಿನ ರಸ್ತೆ ಬದಿ ಮನೆ ಮತ್ತು ಅಂಗಡಿ ಗಳ ಮತ್ತು ಇಲ್ಲಿ ಸಂಚಾರ ಮಾಡುವ ವಾಹನ ಗಳ ಗೋಳು ಯಾರಿಗೆ ಹೇಳುವಂತಿಲ್ಲ ಯಾಕೆಂದರೆ ಇಲ್ಲಿನ ಜಯಶ್ರೀ ಗೇಟ್ ಮತ್ತು ಸುತ್ತ ಮುತ್ತ ಜನರಿಗೆ ಒಳ ಚರಂಡಿ ಸಮಸ್ಯೆ ಇದು ಎಂಸಿಸಿ ಮತ್ತು NH ರವರ ಸಮಸ್ಯೆ ಯಿಂದ ಇಲ್ಲಿ ಒಳ ಚರಂಡಿ ಮಾಡಲು ರಾಷ್ಟ್ರೀಯ ಹೆದ್ದಾರಿ ಯವರು ಬಿಡುತ್ತಾ ಇಲ್ಲಾ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳು ಶಾಲೆ,ಕಾಲೇಜು, ದೇವಸ್ಥಾನ, ಮಸೀದಿ ಮತ್ತು ಚರ್ಚ್ ಈ ಪ್ರದೇಶ ದಲ್ಲಿ ಇದ್ದೂ ನಗರ ಪಾಲಿಕೆ ಕೆ ತೆರಿಗೆ ಕಟ್ಟಿ ದರೂ ಇದಕ್ಕೆ ಸೂಕ್ತ ವ್ಯವಸ್ಥೆ ಇನ್ನೂ ಆಗಿಲ್ಲಾ ಈ ಬಗ್ಗೆ ಅಲ್ಲಿನ ಸ್ಥಳೀಯರು ಎಲ್ಲಾ ಅಧಿಕಾರಿಗಳ ಮತ್ತು ರಾಜಕೀಯ ಮುಂಖಂಡ ರ ಗಮನಕ್ಕೆ ತಂದರೂ ಮಂಗಳೂರು ಸ್ಮಾರ್ಟ್ ಸಿಟಿ ಅದಾರೂ ಈ ಸಮಸ್ಯೆ ಗೆ ಪರಿಹಾರ ಸಿಗಲಿಲ್ಲ ಇಲ್ಲಿ ಜಯಶ್ರೀಗೇಟ್ ನಿಂದ ಬಿಕರ್ನಕಟ್ಟೆ ವರೆಗೂ ಚರಂಡಿ ನೀರು ರಸ್ತೆ ಯಲ್ಲೇ ಹರಿಯುತ್ತೆ ಇದಕ್ಕೆ ಕಾರಣ ಚರಂಡಿ ಸರಿಯಾಗಿ ದುರಸ್ಥಿ ಮಾಡದ ಕಾರಣ ಇಲ್ಲಿನ ಸ್ಥಳೀಯರು ಎಷ್ಟೋ ಬಾರಿ ರಸ್ತೆ ಯಲ್ಲಿ ಹರಿಯುವ ಛಾಯಾ ಚಿತ್ರ ಮತ್ತು ವಿಡಿಯೋ ಕಳುಹಿಸಿ ದಾಗ ಸ್ವಲ್ಪ ಚರಂಡಿ ದುರಸ್ಥಿ ಮಾಡುತ್ತಾರೆ ಮಳೆ ಗಾಲ ದಲ್ಲಿ ಇದು ರಾಷ್ಟ್ರಿಯ ಹೆದ್ದಾರಿ ಯೋ ಅಥವಾ ನದಿಯೋ ಅಂತಾ ಗೊತ್ತೇ ಆಗುದಿಲ್ಲ ಈ ಕೊಳಕು ನೀರಿನ ದುರ್ವಾಸನೆ ಯಲ್ಲೇ ಇಲ್ಲಿನ ಸ್ಥಳೀಯರು ನಡೆದಾಡ ಬೇಕು ಮತ್ತು ಜೀವನ ಸಾಗಿಸಬೇಕು ಸರಿಯಾಗಿ ಮಾರ್ಗ ಸೂಚನೆ ಇಲ್ಲಾ ಜನರು ಬಿಕರ್ನಕಟ್ಟೆ,
ಚರ್ಚ್,ಮಸೀದಿ, ಜಯಶ್ರೀ ಗೇಟ್ ಬಳಿ ರಸ್ತೆ ದಿನಾಲೂ ಸಾವಿರಾರು ಮಂದಿ ರಸ್ತೆ ದಾಟು ತ್ತಾರೆ ಇಲ್ಲಿ ಝೀಬ್ರಾ ಕ್ರಾಸ್ ಇಲ್ಲಾ NH ಅಧಿಕಾರಿ ಬಳಿ ಎಷ್ಟೋ ಬಾರಿ ಇಲ್ಲಿನ ಸ್ಥಳೀಯರು ಮತ್ತು ಸಂಚಾರಿ ಪೊಲೀಸ್ ಇಲಾಖೆ ಮಾರ್ಗ ಸೂಚಿ ಹಾಕಿ ಅಂತಾ ಹೇಳಿದರೂ ಜನ ಇಲ್ಲಾ ಮೇಸಿನ್ ಅಲ್ಲಿ ಇದೆ ಇಲ್ಲಿ ಇದೆ ಎಂದೂ ನೆಪ ಹೇಳಿ ನಿರ್ಲಕ್ಷ ಮಾಡುತ್ತಾರೆ ಪಡೀಲ್ ನಿಂದ ಆಗಲಿ ನಂತೂರ್ ಕಡೆ ಯಿಂದ ವಾಹನ ಗಳು ಅತೀ ವೇಗವಾಗಿ ಚಲಿಸುತ್ತೆ ಇದರಿಂದ ಇಲ್ಲಿ ಎಷ್ಟೋ ಅಪಘಾತ ಗಳು ಆಗುತ್ತಾ ಇದೆ ಇದಕ್ಕೆ ಕಾರಣವೇ ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪಾಲಿಕೆ ಎಲ್ಲಾರೂ ಯಾವಾಗಲೂ ದೂರುದು ಪೊಲೀಸ್ ಇಲಾಖೆ ಗೆ ರಾಷ್ಟ್ರೀಯ ಹೆದ್ದಾರಿನಿರ್ಲಕ್ಷ ಯಾರಿಗೂ ಕಾಣುದಿಲ್ಲ ಇಲ್ಲಿ ಸರಿಯಾಗಿ ಸೂಚನೆ ಗಳು ಇಲ್ಲದ ಕಾರಣ ಬಿಕರ್ನಕಟ್ಟೆ ಫ್ಲೈ ಓವರ್ ಇಲ್ಲಿ ಮೂಡಬಿದ್ರೆ ಮತ್ತು ಬಂಟ್ವಾಳ ಮೈಸೂರ್ ಬೆಂಗಳೂರು ಸಂಪರ್ಕ ರಸ್ತೆ ಇಲ್ಲಿ ವಾಹನ ಗಳು ಯಾವ ಕಡೆ ಚಲಿಸಾ ಬೇಕು ಸೂಚನೆ ಗಳು ಕೂಡಾ ಇಲ್ಲಾ ರಾತ್ರಿ ಸಂಚಾರಿಸುವರು ಇಲ್ಲಿ ದಾರಿ ತಪ್ಪಿ ಎಲ್ಲೆಲ್ಲೂ ಹೋಗುತ್ತಾರೆ ರಾತ್ರಿ ಹೊತ್ತು ಇಲ್ಲಿ ಕಗ್ಗತ್ತಾಲೂ? ರಿಪ್ಲೇಕ್ಟ್ವೆರ್ ಕೂಡಾ ಇಲ್ಲಾ ಖಾಲಿ ಚಿಕ್ಕ ಸ್ಟಿಕ್ಕರ್ ಹಾಕಿದ್ದು ಇದು ಕಾಣುದಿಲ್ಲ ಇಲ್ಲಿ ಜಯಶ್ರೀ ಗೇಟ್ ಮಸೀದಿ ಎದುರಿಗೆ ಇರುವ ರಸ್ತೆ ವಿಭಜಕ ದಲ್ಲಿ ದಾರಿ ದೀಪ ಗಳೇ ಇಲ್ಲಾ ಫ್ಲೈ ಓವರ್ ಗೆ ಸುಮಾರು 4 ತಿಂಗಳ ಮೊದಲು ದಾರಿ ದೀಪ ಕಂಬ ಗಳನ್ನು ಹಾಕಿದ್ದು ಇನ್ನು ದೀಪ ಗಳನ್ನು ಹಾಕಲು ಎಷ್ಟು ವರ್ಷ ಬೇಕಾದೀತು ಬಿಕರ್ಣ ಕಟ್ಟೆ ಬಾಲ ಯೇಸು ವಿನ ಪುಣ್ಯ ಕ್ಷೇತ್ರ ದ ಬಳಿ ಯೂ ಟರ್ನ್ ಇತ್ತು ಇದನ್ನು ಈಗ ಬಂದ್ ಮಾಡಿದ್ದೂ ವಾಹನ ಸವರಾರು ಎಂದಿನಂತೆ ಇಲ್ಲಿ ವಾಹನ ತಿರುಗಿಸುತ್ತಾರೆ ರಾತ್ರಿ ಹೊತ್ತಲ್ಲಿ ಇದು ಕಾಣುದೆ ಇಲ್ಲಾ ಯಾಕೆ ಇಲ್ಲಿ ರಿಪ್ಲೇಕ್ಟ್ವೆರ್ ಹೆದ್ದಾರಿ ಸೂಚನಾ ಬಣ್ಣ ಹಚ್ಚಿಲ್ಲ ಮಂಗಳೂರು ನಗರ ಪಾಲಿಕೆ ಯಾಗಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಈ ಭಾಗದ ಚುನಾಹಿತ ಪ್ರತಿನಿಧಿ ಗಳು
ನಂತೂರ್ ನಿಂದ ಬಿಕರ್ಣ ಕಟ್ಟೆ ಫ್ಲೈ ಓವರ್ ತನಕ ಚರಂಡಿ, ದಾರಿ ದೀಪ ಸಮಸ್ಯೆ ಇಲ್ಲಿ ರಸ್ತೆ ಯಲ್ಲಿ ಬೇಕಾದ ಸೂಚನೆ ಫಲಕ ಎರಡು ಬದಿ ಗಳಲ್ಲಿತಂಗು ದಾನ ಗಳು ಜನ ಸಂದನಿ ಇರುವ ಸ್ಥಳ ಗಳಲ್ಲಿ ರಸ್ತೆ ದಾಟಲು ಝೀಬ್ರಾ ಕ್ರಾಸ್ ಹಾಕಿ ರಸ್ತೆ ಸುರಕ್ಷಾ ತೆ ಬಗ್ಗೆ ಗಮನ ಹರಿಸಿ ಇನ್ನಾದರೂ ಬಿಕರ್ಣ ಕಟ್ಟೆ ಹೆಸರು ಉಳಿಸಿ ಎಂದು ಮಾಧ್ಯಮ ಮುಖಾಂತರ ವಾದರೂ ಎಚ್ಚೆತ್ತು ಕೊಳ್ಳಲಿ.










