ಮಾವು ಬೆಂಬಲ ಬೆಲೆ ರೈತರಿಗೆ ಮಾತ್ರವೇ ? ಮಾವಿನ ಫಸಲು ಖರೀದಿ ವ್ಯಾಪಾರಸ್ಥರಿಗೂ ನೆರವಿಗೆ ಆಗ್ರಹ

ಮಾವು ಬೆಂಬಲ ಬೆಲೆ ರೈತರಿಗೆ ಮಾತ್ರವೇ ? ಮಾವಿನ ಫಸಲು ಖರೀದಿ ವ್ಯಾಪಾರಸ್ಥರಿಗೂ ನೆರವಿಗೆ ಆಗ್ರಹ – ಬಂಗಾರದ ಒಡವೆ ಅಡಮಾನ, ಕೈಸಾಲ ಪಡೆದು ಹೂಡಿಕೆ ಮಾಡಿದ ಮಾವಿನ ಫಸಲು ಖರೀದಿ ವ್ಯಾಪಾರಸ್ಥರ ಸಂಕಷ್ಟ ; ಕಟಾವು–ಸಾಗಣೆ ವೆಚ್ಚವೂ ವಾಪಸ್ ಬಾರದ ಸ್ಥಿತಿ