


ಮಂಗಳೂರು, ಜು.2; ಮಂಗಳೂರು ನಗರದಲ್ಲಿ ಪಾದಚಾರಿ ರಸ್ತೆಗಳ ಪಕ್ಕದ ಕಂಬಗಳಲ್ಲಿ ಕೇಬಲ್ ಗಳ ಕೇಬಲ್ ಗಳ ಮಂಗಳೂರು, ಜು.2; ಮಂಗಳೂರು ನಗರದಲ್ಲಿ ಪಾದಚಾರಿ ರಸ್ತೆಗಳ ಪಕ್ಕದ ಕಂಬಗಳಲ್ಲಿ ಕೇಬಲ್ ಗಳ ಕೇಬಲ್ ಗಳ ರಾಶಿ ಜೋತಾಡುತ್ತವೆ, ನೇತಾಡುವ ಕೇಬಲ್ ಗಳ ಉರುಳಿಗೆ ಜನ ನೇತಾಡಿ ಸಾಯಲಿಕ್ಕಾಗಿ ಇವೆಯೇ ? ಮಂಗಳೂರು ನಗರ ಶಿಕ್ಷಣ, ವೈದ್ಯಕೀಯ ಧಾರ್ಮಿಕ, ಬಂದರು,ಬೀಚ್ ಗಳು, ಉದ್ಯಮ, ಪ್ರವಾಸೋದ್ಯಮ ಗಳಿಗೆ ಹೆಸರು ವಾಸಿಯಾಗಿದೆ ಇದೇ ನಗರ ಸ್ಮಾರ್ಟ್ ಸಿಟಿ ಯಾಗಿದೆ ಕೆಲವರ ನಿರ್ಲಕ್ಷ ದಿಂದ ಈ ಸಿಟಿ ಸೊಬಗನ್ನು ಕಳೆದು ಕೊಂಡಿದೆ ಅದೇನೆಂದರೆ ನಗರ ದ ಹಲವು ಕಡೆ ವಿದ್ಯುತ್ ಕಂಬಗಳಿಗೆ ವಿವಿಧ ಕಂಪನಿ ಯಾವರು ಕೇಬಲ್ ಗಳನ್ನು ಎಳೆ ದಿದ್ದಾರೆ ಈ ಕೇಬಲ್ ಗಳು ಹಲವು ಕಡೆ ಪಾದಚಾರಿ ಗಳು ನಡೆದು ಕೊಂಡು ಹೋಗುವ ದಾರಿಯಲ್ಲೇ ಗಿಡ ಮರದ ಬೇರು ಬಳ್ಳಿ ಗಳಂತೆ ನೇತಾಡುತ್ತಿದೆ ಕೆಲವು ಕಡೆ ಪಾದಚಾರಿ ರಸ್ತೆ ಯಲ್ಲೇ ಕೇಬಲ್ ಗಳು ತುಂಡಾಗಿ ಬಿದ್ದಿದ್ದು ಇದರಿಂದ ಶಾಲಾ ವಿದ್ಯಾರ್ಥಿಗಳಿಗಳು ಪಾದಚಾರಿ ಗಳು ಕೇಬಲ್ ಸಿಕ್ಕಿ ಕೊಂಡು ಬಿದ್ದು ಗಾಯಗಳು ಆದರೂ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಕಣ್ಣು ಮುಚ್ಚಿ ಕುಳಿತು ಕೊಂಡಿದೆ ಯಾಕೆ? ದಿನ ನಿತ್ಯ ಸಾವಿರಾರು ಜನರು ಒಡಾಡುವ ರಸ್ತೆಗಳ ಸುರಕ್ಷಾತೆ ಬಗ್ಗೆ ಇಂತಿಸುವುದಿಲ್ಲ! ಇದಕ್ಕೆ ಅನುಮತಿ ಕೊಟ್ಟ ವರಿಗೆ ಸ್ವಲ್ಪವೂ ಪರಿಜ್ಞಾನವೂ ಬೇಕು ಬೇಡವೋ? ಸ್ಮಾರ್ಟ್ ಸಿಟಿ ಎಂದೂ ಹೇಳುವ ಅಧಿಕಾರಿಗಳು, ರಾಜಕಾರಣಿಗಳು ಮಂಗಳೂರು ನಗರದಲ್ಲಿ ಬಳ್ಳಿ ಗಳಂತೆ ನೇತಾಡುವ ಕೇಬಲ್ ಗಳನ್ನು ಸರಿಯಾಗಿ ಸರಿಪಡಿಸಿ ಈ ತರಹ ನೇತಾಡಿಸುವವರ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಮತ್ತು ನಗರದ ಸೌಂದರ್ಯ ವನ್ನು ಕೇಬಲ್ ಮುಕ್ತ ಮಾಡಿ ಹೆಚ್ಚಿಸ ಬೇಕು ಎಂದು ನಾಗರಿಕರು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಕೇಬಗಳಿಂದ ಆಗುವ ಅನಾಹುತಕ್ಕೆ ಮುಂಚೆ ಇದಕ್ಕೆ ಸಂಬಂಧ ಪಟ್ಟವರು ಇದರ ಪರಿಹಾರವನ್ನು ಕಂಡುಕೊಳ್ಳುವುದು ಸೂಕ್ತ. ನಮ್ಮಲ್ಲಿ ಅನಾಹುತಗಳಾದ ನಂತರ ಪಶ್ಚಾತಾಪ ಪಡುವುದು, ಕನಿಕರ ತೋರುವುದು, ಪರಿಹಾರ ಹುಡುಕುವುದಾಗಿದೆ, ಅನಾಹುತ ಆಗುವ ಮೊದಲೇ ಎಚ್ಚೆತ್ತು ಕೊಳ್ಳುವುದು ಮುಖ್ಯ ರಾಶಿ ಜೋತಾಡುತ್ತವೆ, ನೇತಾಡುವ ಕೇಬಲ್ ಗಳ ಉರುಳಿಗೆ ಜನ ನೇತಾಡಿ ಸಾಯಲಿಕ್ಕಾಗಿ ಇವೆಯೇ ? ಮಂಗಳೂರು ನಗರ ಶಿಕ್ಷಣ, ವೈದ್ಯಕೀಯ ಧಾರ್ಮಿಕ, ಬಂದರು,ಬೀಚ್ ಗಳು, ಉದ್ಯಮ, ಪ್ರವಾಸೋದ್ಯಮ ಗಳಿಗೆ ಹೆಸರು ವಾಸಿಯಾಗಿದೆ ಇದೇ ನಗರ ಸ್ಮಾರ್ಟ್ ಸಿಟಿ ಯಾಗಿದೆ ಕೆಲವರ ನಿರ್ಲಕ್ಷ ದಿಂದ ಈ ಸಿಟಿ ಸೊಬಗನ್ನು ಕಳೆದು ಕೊಂಡಿದೆ ಅದೇನೆಂದರೆ ನಗರ ದ ಹಲವು ಕಡೆ ವಿದ್ಯುತ್ ಕಂಬಗಳಿಗೆ ವಿವಿಧ ಕಂಪನಿ ಯಾವರು ಕೇಬಲ್ ಗಳನ್ನು ಎಳೆ ದಿದ್ದಾರೆ ಈ ಕೇಬಲ್ ಗಳು ಹಲವು ಕಡೆ ಪಾದಚಾರಿ ಗಳು ನಡೆದು ಕೊಂಡು ಹೋಗುವ ದಾರಿಯಲ್ಲೇ ಗಿಡ ಮರದ ಬೇರು ಬಳ್ಳಿ ಗಳಂತೆ ನೇತಾಡುತ್ತಿದೆ ಕೆಲವು ಕಡೆ ಪಾದಚಾರಿ ರಸ್ತೆ ಯಲ್ಲೇ ಕೇಬಲ್ ಗಳು ತುಂಡಾಗಿ ಬಿದ್ದಿದ್ದು ಇದರಿಂದ ಶಾಲಾ ವಿದ್ಯಾರ್ಥಿಗಳಿಗಳು ಪಾದಚಾರಿ ಗಳು ಕೇಬಲ್ ಸಿಕ್ಕಿ ಕೊಂಡು ಬಿದ್ದು ಗಾಯಗಳು ಆದರೂ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಕಣ್ಣು ಮುಚ್ಚಿ ಕುಳಿತು ಕೊಂಡಿದೆ ಯಾಕೆ? ದಿನ ನಿತ್ಯ ಸಾವಿರಾರು ಜನರು ಒಡಾಡುವ ರಸ್ತೆಗಳ ಸುರಕ್ಷಾತೆ ಬಗ್ಗೆ ಇಂತಿಸುವುದಿಲ್ಲ! ಇದಕ್ಕೆ ಅನುಮತಿ ಕೊಟ್ಟ ವರಿಗೆ ಸ್ವಲ್ಪವೂ ಪರಿಜ್ಞಾನವೂ ಬೇಕು ಬೇಡವೋ? ಸ್ಮಾರ್ಟ್ ಸಿಟಿ ಎಂದೂ ಹೇಳುವ ಅಧಿಕಾರಿಗಳು, ರಾಜಕಾರಣಿಗಳು ಮಂಗಳೂರು ನಗರದಲ್ಲಿ ಬಳ್ಳಿ ಗಳಂತೆ ನೇತಾಡುವ ಕೇಬಲ್ ಗಳನ್ನು ಸರಿಯಾಗಿ ಸರಿಪಡಿಸಿ ಈ ತರಹ ನೇತಾಡಿಸುವವರ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಮತ್ತು ನಗರದ ಸೌಂದರ್ಯ ವನ್ನು ಕೇಬಲ್ ಮುಕ್ತ ಮಾಡಿ ಹೆಚ್ಚಿಸ ಬೇಕು ಎಂದು ನಾಗರಿಕರು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಕೇಬಗಳಿಂದ ಆಗುವ ಅನಾಹುತಕ್ಕೆ ಮುಂಚೆ ಇದಕ್ಕೆ ಸಂಬಂಧ ಪಟ್ಟವರು ಇದರ ಪರಿಹಾರವನ್ನು ಕಂಡುಕೊಳ್ಳುವುದು ಸೂಕ್ತ. ನಮ್ಮಲ್ಲಿ ಅನಾಹುತಗಳಾದ ನಂತರ ಪಶ್ಚಾತಾಪ ಪಡುವುದು, ಕನಿಕರ ತೋರುವುದು, ಪರಿಹಾರ ಹುಡುಕುವುದಾಗಿದೆ, ಅನಾಹುತ ಆಗುವ ಮೊದಲೇ ಎಚ್ಚೆತ್ತು ಕೊಳ್ಳುವುದು ಮುಖ್ಯ.










