ಕರಾವಳಿ ಬಿಶಪ್ ಆಗಿ ಆಯ್ಕೆಯಾದ ಡಾ. ಲೆಸ್ಲಿ ಡಿಸೋಜ ರವರಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಭಿನಂದನೆ April 21, 2026April 21, 2026 Jananudi News Network ಉಡುಪಿ; ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಸರಾಗಿ ಆಯ್ಕೆ ಯಾದ ಅತೀ ವಂದನೀಯ ಡಾ ಲೆಸ್ಲಿ ಡಿಸೋಜ ರವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟೇನಿ ಆಳ್ವಾರೀಸ್ ಮತ್ತು ಸದಸ್ಯರಾದ ನವೀನ್ ಲೋಬೊ ರವರು ಹೂ ಗುಚ್ಛ ನೀಡಿ ಶುಭ ಹಾರೈಸಿದರು.