

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ, ಬಿಜೆಪಿ ಕಾರ್ಯಕರ್ತೆಯನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವ ಆರೋಪಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅರೆಸ್ಟ್ ಮಾಡುವ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆಂತೆ. ಹೌದು, ದೂರು ನೀಡಿದ ಅನ್ವಯದಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಯನ್ನು
ಬಂಧನ ಮಾಡುವ ವೇಳೆ ಹೈಡ್ರಾಮಾ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದಾಳಂತೆ.
ತಾನೆ ಬಟ್ಟೆ ಬಿಚ್ಚಿಕೊಂಡು ತಾನು ಅಮಾಯಕ ಅಂತ ಬಿಂಬಿಸುವ ಪ್ರಯತ್ನ ಮಾಡಿದ್ದಾಳೆಂತೆ.ಅಷ್ಟೇ ಅಲ್ದೆ ಸುಜಾತಾ ಮೊಸ್ಟ್ ಕ್ರಿಮಿನಲ್ ಬ್ಯಾಗ್ರೌಂಡ್ 9 ಕೇಸ್ ಹಿಸ್ಟರಿ ಇರುವ ಲೇಡಿ, ಪೊಲೀಸರು ಬಂಧನದ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾಳಂತೆ, ಹಲವಾರು ಕೇಸ್ಗಳು ಸುಜಾತಾ ಮೇಲಿವೆ, ಕೊಲೆ ಯತ್ನ, ಗಾಂಜಾ, ಹನಿ ಟ್ರ್ಯಾಪ್ ಹೀಗೆ ಬೇರೆ ಬೇರೆ ಕೇಸ್ಗಳು ಸುಜಾತಳ ಮೇಲಿವೆ ಅಂತೆ, ಬಟ್ಟೆ ಬಿಚ್ಚಿದಾಗ ಮಹಿಳಾ ಪೊಲೀಸರು ದೇಹ ಮುಚ್ಚಲು ಎಷ್ಟೇ ಪ್ರಯತ್ನ ಪಟ್ಟರು ಬಟ್ಟೆ ತಾನೆ ತೆಗೆದು ಪೊಲೀಸರ ಮೇಲೆ ಆರೋಪ ಹೊರೆಸುವ ಪ್ರಯತ್ನ ಮಾಡಿದ್ದಾಳೆಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ಬಟ್ಟೆ ಬಿಚ್ಚಿ ಥಳಿಸಿದ ಅಮಾನುಷ ಕೃತ್ಯ ನಡೆದಿದ್ದು ಎಂದು ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಎಲ್ಲೆಡೆ ಹುಬ್ಬಳ್ಳಿ ಪೋಲೀಸರ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಕಾಂಗ್ರೆಸ್ ಕಾರ್ಪೋರೆಟರ್ ಒಬ್ಬರು ಕೊಟ್ಟ ದೂರಿನ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತೆ ಸುಜಾತ ಅಲಿಯಾಸ್ ವಿಜಯಲಕ್ಷ್ಮಿ ಹಂಡಿಯನ್ನು ಮನಬಂದಂತೆ ಪೋಲೀಸರು ಥಳಿಸಿದ್ದಾರೆ ಎನ್ನಲಾಗಿತ್ತು ಹಳೆ ವೈಷಮ್ಯದ ಹಿನ್ನಲೆ ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮತದಾರರ ಪಟ್ಟಿ ಪರಿಷ್ಕರಣೆ ವಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಅಧಿಕಾರಿಗಳ ಜೊತೆ ತೆರಳಿದ್ದ ಸುಜತಾ ಈ ವೇಳೆ ತಗಾದೇ ತೆಗೆದು ಗಲಾಟೆ ನಡೆದಿತ್ತು ಈ ಹಳೆ ದ್ವೇಷದಿಂದ ಒಂದನೇ ತಾರೀಕಿನಂದು, ಪ್ರಶಾಂತ್ ಬೊಮ್ಮಾಯಿ ಎಂಬವರ ಮೇಲೆ ಸುಜಾತ ಹಲ್ಲೆ ಮಾಡಿದ್ದು, ಬೊಮ್ಮಾಯಿಗೆ ಕಚ್ಚಿ ಘಾಯ ಮಾಡಿದ್ದಲ್ಲದೆ, ಅವರ ಗುಪ್ತಾಂಗದ ಮೇಲೆ ನಡೆಸಿದ್ದಳು ಅದಕ್ಕಾಗಿ ಬೊಮ್ಮಾಯಿ ದೂರು ನೀಡಿದ್ದು ಹಲ್ಲೆ ವಿಷಯ ಸತ್ಯವೆಂದು ತಿಳಿದು ಮಹಿಳಾ ಅಧಿಕಾರಿಗಳು, ಮಹಿಳಾ ಪೋಲಿಸರು ಸುಜಾತಳನ್ನು ಬಂದಿಸುವಾಗ ರಂಪಾಟ ಮಾಡಿದ್ದಾಳೆ. ತನ್ನ ಬಟ್ಟೆಯನ್ನು ಕಿತ್ತೆಸೊಗಿ, ಪೋಲಿಸರ ಮೇಲೆಯೆ ಎಸೆದು ಕೌರ್ಯ ಮೆರೆದಿದ್ದಾಳೆ.
ಇದೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅರೆಸ್ಟ್ ಮಾಡುವ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆಂತೆ. ತನ್ನನ್ನು ಬಂಧನ ಮಾಡುವ ವೇಳೆ ಹೈಡ್ರಾಮಾ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದಾಳಂತೆ. ತಾನೆ ಬಟ್ಟೆ ಬಿಚ್ಚಿಕೊಂಡು ತಾನು ಅಮಾಯಕ ಅಂತ ಬಿಂಬಿಸುವ ಪ್ರಯತ್ನ ಮಾಡಿದ್ದಾಳೆಂತೆ.ಅಷ್ಟೇ ಅಲ್ದೆ ಸುಜಾತಾ ಮೊಸ್ಟ್ ಕ್ರಿಮಿನಲ್ ಬ್ಯಾಗ್ರೌಂಡ್ ಇದ್ದು, 9 ಕೇಸ್ ಹಿಸ್ಟರಿ ಇರುವ ಈ ಕಿತಾಪತಿ ಲೇಡಿಯ ಮೇಲೆ ಕೊಲೆ ಯತ್ನ, ಗಾಂಜಾ, ಹನಿ ಟ್ರ್ಯಾಪ್ ಹೀಗೆ ಬೇರೆ ಬೇರೆ ಕೇಸ್ಗಳು ಸುಜಾತಳ ಮೇಲಿವೆ ಅಂತೆ, ಬಟ್ಟೆ ಬಿಚ್ಚಿದಾಗ ಮಹಿಳಾ ಪೊಲೀಸರು ದೇಹ ಮುಚ್ಚಲು ಎಷ್ಟೇ ಪ್ರಯತ್ನ ಪಟ್ಟರು ಬಟ್ಟೆ ತಾನೆ ತೆಗೆದು ಪೊಲೀಸರ ಮೇಲೆ ಆರೋಪ ಹೊರೆಸುವ ಪ್ರಯತ್ನ ಮಾಡಿದ್ದಾಳೆಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ. ಇದೀಗ ಬಿಜೆಪಿ ಕಾರ್ಯಕರ್ತೆ ವಿರುದ್ಧ ಸೆಕ್ಸನ್ 307 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

