

ಬೈಂದೂರು ; “ಕೊಂಕಣಿ ಮಾನ್ಯತಾ ದಿವಸ್” ಅನ್ನು ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಾಂಸ್ಕೃತಿಕವಾಗಿ ಆಚರಿಸಲಾಯಿತು. ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಜರುಗಿತು
ಈ ಸಮಾರಂಭ ದಲ್ಲಿ ದಿಯಾಕೊನ್ ಪೃಥ್ವಿ ರೊಡ್ರಿಗಸ್, ಸಿಸ್ಟರ್ ಆನ್ಸಿ ಪಾವ್ಲ್, ಪಾಲನ ಮಂಡಳಿ ಉಪಾಧ್ಯಕ್ಷ ಸ್ತೇಫಾನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಸರ್ವ ಆಯೋಗಗಳ ಸಂಯೋಜಕಿ ಅನಿತಾ ನಜ್ರೆತ್, ಐ.ಸಿ.ವೈ.ಎಮ್. ಸಚೇತಕ ಪ್ರದೀಪ್ ಫೆರ್ನಾಂಡಿಸ್, ವೈ.ಸಿ.ಎಸ್. ಸಚೇತಕಿ ಆಶಾ ವೀಣಾ ಡಾಯಸ್, ಐ.ಸಿ.ವೈ.ಎಮ್. ಅಧ್ಯಕ್ಷ ಎಲ್ಸನ್ ಡಿ’ಸೋಜಾ, ಕಾರ್ಯದರ್ಶಿ ಡಿಯೋನ್ ಡಾಯಸ್, ವೈ.ಸಿ.ಎಸ್. ಅಧ್ಯಕ್ಷ ಆಲಿಸ್ಟನ್ ನಜ್ರೆತ್, ಕಾರ್ಯದರ್ಶಿ ಜೀನಲ್ ಫೆರ್ನಾಂಡಿಸ್ ಹಾಜರಿದ್ದರು.






























































































