HOLY ROSARY CHURCH, KUNDAPUR – 450 th JUBILEE SOUVENIR 2021

ಬೈಂದೂರ್ ’ಕ್ರಿಸ್ತಿ ಕಲಾಂಗಣ್’ ಥಾವ್ನ್”ಮಹಾ ಪಿಟ್ಟಾಷಿ’’ ಕೊಂಕ್ಣಿ ನಾಟಕ್ ಮಹಾ ಪ್ರದರ್ಶನ್

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರ್

 

ಬೈಂದೂರ್ ’ಕ್ರಿಸ್ತಿ ಕಲಾಂಗಣ್’ ಥಾವ್ನ್”ಮಹಾ ಪಿಟ್ಟಾಷಿ’’ ಕೊಂಕ್ಣಿ ನಾಟಕ್ ಮಹಾ ಪ್ರದರ್ಶನ್ 

 

 

ಬೈಂದೂರ್: ಫಿರ್ಗಜ್ ಫೆಸ್ತಾಚಾ ಸಂದರ್ಭಿ ಸಾಂಸ್ಕೃತಿಕ್ ಮನೋರಂಜನ್ ಕಾರ್ಯಕ್ರಮ್ ಜಾವ್ನ್ ವ್ಹಡ್ಲ್ಯಾ ಫೆಸ್ತಾ ದಿಸಾ ಸಾಂಜೆರ್ ಕೊಂಕ್ಣಿ-ಕನ್ನಡ ಭಾಶೆಚೊ ಫಾಂಕಿವಂತ್ ಬರಯ್ಣಾರ್, ಕಲಾಕಾರ್ ಬರ್ನಾಡ್ ಜೆ. ಕೊಸ್ತಾ, ಹಾಂಚಾ ರಚ್ನೆಚೊ ಕೊಂಕ್ಣಿ ಸಾಮಾಜಿಕ್ ಹಾಸ್ಯ್ ನಾಟಕ್ ‘ಮಹಾ ಪಿಟ್ಟಾಷಿ’ ’ಕ್ರಿಸ್ತಿ ಕಲಾಂಗಣ್’ ಸಂಘಟನಾಚಾ ಕಲಾಕಾರಾಂನಿ ಆಪ್ಲ್ಯಾ ಆಟ್ವ್ಯಾ ವರ್ಸಾಚಾ ಸುವಾಳ್ಯಾರ್ ಫಿರ್ಗಜೆಚಾ ಉಗ್ತಾ ಮೈದಾನಾಚಾ ರಂಗ್ ಮಾಂಚಿಯೆರ್ ಆಪುರ್ಬಾಯೆನ್ ಪ್ರದರ್ಶಿತ್ ಕೆಲೊ.
ಕಾರ್ಯಕ್ರಮಾಚೆ ಸುರ್ವಾತೆರ್ ಕ್ರಿಸ್ತಿ ಕಲಾಂಗಣ್ ಸ್ತ್ರೀಯಾಂನಿ ಸ್ವಾಗತ್ ನೃತ್ಯ್ ಕರುನ್ ಸರ್ವಾಂಕ್ ಬರೊ ಯೆವ್ಕಾರ್ ಮಾಗ್ಲೊ. ಬೆಳ್ವೆ ಫಿರ್ಗಜೆಚೊ ವಿಗಾರ್ ಡೆನಿಸ್ ಡಿ’ಸೋಜಾ, ವಿಗಾರ್ ಮಾ| ಬಾ| ವಿನ್ಸೆಂಟ್ ಕುವೆಲ್ಲೊ, ಫಿರ್ಗಜ್ ಮಂಡಳಿ ಉಪಾಧ್ಯಕ್ಷ್ ಸ್ಟ್ಯಾನಿ ಡಾಯಸ್, ನಾಟಕಾಚೊ ಬರಯ್ಣಾರ್ ಬರ್ನಾಡ್ ಜೆ. ಕೊಸ್ತಾ, ಕ್ರಿಸ್ತಿ ಕಲಾಂಗಣ್ ಸಂಯೋಜಕ್ ಇಗ್ನೇಶಿಯಸ್ ನಜ್ರೆತ್ ವೆದಿಚೆರ್ ಹಾಜರ್ ಜಾವ್ನ್ ದಿವೊ ಪೆಟವ್ನ್ ಆನಿ ಕ್ರಿಸ್ತಿ ಕಲಾಂಗಣ್ ಸಾಂದ್ಯಾನಿ ದೆವಾಕ್ ಹರ್ಸುನ್ ಗೀತ್ ಗಾವ್ನ್ ಕಾರ್ಯಕ್ರಮಾಕ್ ಸುರ್ವಾತ್ ಕೆಲೆಂ.
ಹ್ಯಾ ಸಂದರ್ಭಾರ್ ಕ್ರಿಸ್ತಿ ಕಲಾಂಗಣಾಂತ್ ಸಭಾರ್ ವರ್ಸಾ ಥಾವ್ನ್ ಸೆವಾ ದೀವ್ನ್ ಆಸ್‍ಲ್ಲೊ ಮಾಲ್ಗಡೊ ಕಲಾಕಾರ್ ದೆ| ಮಾರ್ಟಿನ್ ಡಾಯಸಾಚಾ ಅಕಾಲಿಕ್ ಮರ್ಣಾಕ್ ದುಃಖ್ ಪಾವೊನ್ ತಾಚೊ ಉಗ್ಡಾಸ್ ಕಾಡುನ್ ಕ್ರಿಸ್ತಿ ಕಲಾಂಗಣ್ ಸಂಯೋಜಕ್ ಇಗ್ನೇಶಿಯಸ್ ನಜ್ರೆತಾನ್ ಶೃಧ್ಧಾಂಜಲಿ ಪಾಟಯ್ಲೆಂ. ಕಾರ್ಯಕ್ರಮಾಕ್ ಆಧಾರ್ ದಿಲ್ಲ್ಯಾ ಪೋಷಕಾಂಕ್ ಕ್ರಿಸ್ತಿ ಕಲಾಂಗಣ್ ಸಂಘಟನಾನ್ ಉಗ್ಡಾಸಾಚಿ ಕಾಣಿಕ್ ದೀವ್ನ್ ಉಪ್ಕಾರ್ ಬಾವುಡ್ಲೊ. ಕ್ರಿಸ್ತಿ ಕಲಾಂಗಣ್ ಸಂಘಟನ್ ಕಲಾಂಕಾರಾಂಕ್ ಸಾಂಗಾತಾ ಮೆಳೊಂಕ್ ಏಕ್ ವೆದಿ ಜಾವ್ನಾಸೊನ್ ಕ್ರೀಸ್ತಾಚಾ ತತ್ವ ಪ್ರಕಾರ್ ಚಲ್ತಸ್ತಾನಾ ಮುಕ್ಲ್ಯಾ ದಿಸಾಂನಿ ಜಾಯ್ತ್ಯಾ ಕಲಾಕಾರಾಂಚಿ ದೆಣಿಂ ಉಜ್ವಾಡಾಕ್ ಯೆಂವ್ಕ್ ಕ್ರಿಸ್ತಿ ಕಲಾಂಗಣ್ ದಿವೊ ಜಾವ್ನಾಸಾ ಮ್ಹಣ್ ವಿಗಾರ್ ಮಾ| ಬಾ| ವಿನ್ಸೆಂಟ್ ಕುವೆಲ್ಲೊನ್ ಸಂದೇಶ್ ದಿಲೆಂ.
ನಾಟಕಾಚೊ ಬರಯ್ಣಾರ್ ಬರ್ನಾಡ್ ಜೆ. ಕೊಸ್ತಾಕ್ ತಾಚಾ ಸಾಹಿತ್ಯಾಚಿ ಆನಿ ವಯುಕ್ತಿಕ್ ಪರಿಚಯ್ ಕರುನ್ ಕ್ರಿಸ್ತಿ ಕಲಾಂಗಣಾ ತರ್ಫೆನ್ ಸನ್ಮಾನ್ ಕೆಲೆಂ. ಕ್ರಿಸ್ತಿ ಕಲಾಂಗಣ್ ಆನಿ ಹೆರ್ ಬೈಂದೂರ್ ಫಿರ್ಗಜ್ಗಾರಾಂನಿ ಗಾಂವಾಂತ್ ತಶೆಂ ಪರ್ಗಾವಾಂತ್ ನಾಟಕ್ ಖೆಳೊನ್ ಭರ್ಪೂರ್ ಸಹಕಾರ್ ದಿಲ್ಲ್ಯಾಕ್ ಉಪ್ಕಾರ್ ಬಾವುಡ್ನ್ ಕ್ರಿಸ್ತಿ ಕಲಾಂಗಣಾಕ್ ಬರ್ನಾರ್ಡ್ ಜೆ. ಕೊಸ್ತಾನ್ ಬರೆಂ ಮಾಗ್ಲೆಂ. ಉಪ್ರಾಂತ್ ‘ಮಹಾ ಪಿಟ್ಟಾಷಿ’ ನಾಟಕ್ ’ಕ್ರಿಸ್ತಿ ಕಲಾಂಗಣ್’ ಸಂಘಟನಾಚಾ ಕಲಾಕಾರಾಂನಿ ಆಪುರ್ಬಾಯೆನ್ ಪ್ರದರ್ಶಿತ್ ಕೆಲೊ.
ಕಾರ್ಯಕ್ರಮಾಂಕ್ ಆಧಾರ್ ದಿಲ್ಲಾ ಸಮೇಸ್ತಾಂಕ್ ಪೀಟರ್ ಪಾವ್ಲ್ ನಜ್ರೆತಾನ್ ಧನ್ಯವಾದ್ ಪಾಟಯ್ಲೆಂ ಆನಿ ವೀಣಾ ಫೆರ್ನಾಂಡಿಸಾನ್ ಕಾರ್ಯಕ್ರಮ್ ಚಲವ್ನ್ ವ್ಹೆಲೆಂ.

ಬೈಂದೂರು: ಸಂಭ್ರಮದ ತೆರಾಲಿ ಹಬ್ಬ ಆಚರಣೆ

ವರದಿ:ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು

 

ಬೈಂದೂರು: ಸಂಭ್ರಮದ ತೆರಾಲಿ ಹಬ್ಬ ಆಚರಣೆ

 



ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು
ಬಲಿಪೂಜೆಯಲ್ಲಿ ಬೈಂದೂರು ಚರ್ಚಿನಲ್ಲಿ ಈ ಹಿಂದೆ ಗುರುಗಳಾಗಿ ಸೆವೆ ಸಲ್ಲಿಸಿದ ಹಾಗೂ ಪ್ರಸ್ತುತ ಶಂಕರಪುರ ಪಾಂಗ್ಳಾ ಚರ್ಚಿನ ಧರ್ಮಗುರುಗಳಾದ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ನಾವುಗಳು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿದಲ್ಲಿ ದೇವರು ನಮಗೆ ನಮ್ಮ ಜೀವನದ ಕಷ್ಟ-ಸಂಕಷ್ಟಗಳಿಗೆ ಸದಾ ರಕ್ಷಾ-ಕವಚನಾಗಿರುತ್ತಾನೆ ಎಂದು ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಇ ೨ ದಿನದ ಹಬ್ಬದ ಆಚರಣೆಯಲ್ಲಿ ಉಡುಪಿಯ ರೆ. ಫಾ. ಚೇತನ್ ಲೋಬೊ, ಕಾರ್ಕಳ ಆತ್ತೂರು ಬಸಿಲಕಾದ ನಿರ್ದೇಶಕ ರೆ. ಫಾ. ಜಾರ್ಜ್ ಡಿ’ಸೋಜಾ, ಕುಂದಾಪುರದ ಮುಖ್ಯ ಧರ್ಮಗುರುಗಳಾದ ರೆ.ಫಾ. ಸ್ಟ್ಯಾನಿ ತಾವ್ರೊ, ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಚರ್ಚಿನ ಪಾಲನ ಮಂಡಳಿಯ ಉಪಾಧಕ್ಷ ಸ್ಟ್ಯಾನಿ ಡಾಯಸ್, ಕಾರ್ಯದರ್ಶಿ ಅನಿತಾ ನಜ್ರೆತ್, ವಿವಿಧ ಆಯೋಗದ ಸಂಯೋಜಕಿ ಮೇಬಲ್ ನಜ್ರೆತ್ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊರವರು ಚರ್ಚಿನ ಮಹೋತ್ಸವಕ್ಕೆ ಬೆಂಬಲ ನೀಡಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನಮನ

ವರದಿ: ವಾಲ್ಟರ್ ಮೊಂತೇರೊ

 

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನಮನ

 

 

ನೆಹರೂ ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ದೇಶ ಪ್ರೇಮಿಗಳ ದಿನಾಚರಣೆ ಆಚರಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಕಳೆದ ಒಂದು ವರ್ಷದ ಹಿಂದೆ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 44 ವೀರ ಯೋಧರಿಗೆ ನುಡಿ ನಮನ ಸಲ್ಲಿಸಲಾಯಿತು. ಹುತಾತ್ಮರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಹುತಾತ್ಮ ಸೈನಿಕರಿಗೆ ಭಾರತ ಮಾತೆ ಎದುರು ಮೊಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು.

ಸೈನಿಕರ ಕುಟುಂಬಗಳ ಮೇಲೆ ಸಹಾನುಭೂತಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಗಳು ದೇಶದ ಜನತೆಯಿಂದಾಗಬೇಕು ಎಂದು ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರು ವೀರ ಯೋಧರ ನುಡಿ ನಮನದಲ್ಲಿ ಮಾತಾನಾಡಿದರು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, , ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಬೀರೊಟ್ಟು ದಿನೇಶ್ ಪೂಜಾರಿ, ಕಾಸ್ರಬೈಲು ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಅಬ್ಬನಡ್ಕ ಸುರೇಶ್ ಪೂಜಾರಿ, ಸುನೀತಾ ಪಿಂಟೋ ಮೊದಲಾದವರಿದ್ದರು.

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕøತಿಕ ಸಂಘ ದಿಂದ “ನನ್ನೊಳಗಿನ ಅವಳು” ನಾಟಕ

JANANUDI.COM NETWORK

 

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕøತಿಕ ಸಂಘ ದಿಂದ “ನನ್ನೊಳಗಿನ ಅವಳು” ನಾಟಕ

 

ಕುಂದಾಪುರ: ಫೆಬ್ರುವರಿ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕಲ್ಚರಲ್ ಕಮಿಟಿ (ಸಾಂಸ್ಕøತಿಕ ಸಂಘ)ಯಿಂದ ಮಣಿಪಾಲ ವಿಶ್ವವಿದ್ಯಾನಿಲಯದ ಕಲಾವಿದೆ ಶಿಲ್ಪಾ ಜೋಶಿಯವರ “ನನ್ನೊಳಗಿನ ಅವಳು” ಏಕವ್ಯಕ್ತಿ ರಂಗ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಇದೊಂದು ಅದ್ಭುತ ಪ್ರದರ್ಶನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಟಕದÀದ ರಂಗವಿನ್ಯಾಸ ಮತ್ತು ನಿರ್ದೇಶಕರಾದ ರವಿರಾಜ್ ಹೆಚ್.ಪಿ, ಸಂಗೀತ ನೀಡಿದ ಗೀತಂ ಗೀರೀಶ್, ಮತ್ತು ಪರ್ಕ¼ದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ” ದ ಡಾ. ಹರೀಶ್ ಜೋಷಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಮತ್ತು ಮಹಿಳಾ ವೇದಿಕೆಯ ಸಂಯೋಜಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು.

ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭ

JANANUDI.COM NETWORK

 

ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭ

 

ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಫೆಬ್ರುವರಿ ಹದಿನೈದರಂದು ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ. ಟಿ. ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷ
ಅಧಿಕಾರಿ (ಸ್ಪೆಷಲ್ ಆಫಿಸರ್) ಡಾ: ಶಿವಕುಮಾರ್  ಪದವೀಧರರಿಗೆ ಇರಬೇಕಾದ ಜವಾಬ್ದಾರಿ ಮತ್ತು
ಉದ್ಯೋಗ ಅವಕಾಶಗಳ ಬಗ್ಗೆ ಹಿತನುಡಿಗಳನ್ನಾಡಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ  ಪದವೀಧರರಿಗೆ
ಅಭಿನಂದನೆ ಸಲ್ಲಿಸುತ್ತಾ ತಾವು ಓದಿದ ಸಂಸ್ಥೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲೆಂದು ಆಶಿಸಿದರು
ಪ್ರಾಂಶುಪಾಲರಾದ ಡಾ: ಜಿ. ಎಸ್. ಕಾಟಯ್ಯ, ಅಕಾಡೆಮಿಕ್ ಡೈರೆಕ್ಟರ್ ಡಾ: ಚಂದ್ರ ರಾವ್
ಮದನೆ ಕಾರ್ಯಕ್ರಮ ಸಂಯೋಜಕರಾದ ಪ್ರೊ: ಸತೀಶ್ ಅಂಸಾಡಿ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು
ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು
ಎಲ್ಲಾ ವಿಭಾಗಗಳಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಸ್ಥೆಯು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುವ ಫ್ರೀ ಸ್ಕಾಲರ್ಶಿಪ್ ಪಡೆದ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಕು:
ಛಾಯಾ 8.76 ಶ್ರೇಣಿಯೊಂದಿಗೆ  ಅಗ್ರಸ್ಥಾನಿಯಾಗಿ   ಹೊರಹೊಮ್ಮಿದರು. ಕಾಲೇಜಿನಲ್ಲಿ ಆದಂತಹ
ಹೊಸ ಹೊಸ ಬದಲಾವಣೆಯನ್ನು ನೋಡಿ ಪದವೀಧರರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ,
ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ವರ್ಷ ಮತ್ತು ಡಿಯೋನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹೇಮಂತ್ 
ಸ್ವಾಗತಿಸಿದರೆ ಲಕ್ಷ್ಮಿ ವಂದಾನಾರ್ಪಣೆ ಗೈದರು. 
2018-19 ನೇ ಸಾಲಿನಲ್ಲಿ ಪದವಿ ಪಡೆದ ವಿಧ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ  ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಚರಣ್ ಕರ್‍ತಾ

JANANUDI.COM NETWORK

 

‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ  ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಚರಣ್ ಕರ್‍ತಾ 

‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ ಆಪ್ಲಿ 25 ವರ್ಸಾಂಚಿ ಪತ್ರ್ ಗಾರಿಕೆಚಿ ಸೆವಾ ದೀವ್ನ್, ಹ್ಯಾ ವರ್ಸಾ ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಸ್ಚ್ಯಾ ಡೊನ್ ಬೊಸ್ಕೊ ಹೊಲಾಂತ್ ಮಾರ್ಚ್ 8 ತಾರಿಕೆರ್ ಸಾಂಜೆಚ್ಯಾ 4 ವರಾಂಚೆರ್ ಆಚರಣ್ ಕರ್ತಾ. ಹ್ಯಾ ಆಪುರ್ಬಾಯೆಚ್ಯಾ ಕಾರ್ಯಾಕ್ ಸರ್ವ್ ಕೊಂಕ್ಣಿ ಪ್ರೆಮಿಂಕ್ ಆನಿ ಪರ್ಜೆಕ್ ಮಾಯೆಮೊಗಾಚೆಂ ಆಪವ್ಣೆಂ ದಿತಾ.

‘ದಿವೊ’ ಪತ್ರಾಚೆಂ ಭವ್ಯ್ ಉಗ್ತಾವಣ್ ಪಂಚ್ವೀಸ್ ವರ್ಸಾಂ ಆದಿಂ 1995 ಎಪ್ರಿಲಾಚ್ಯಾ 2 ತಾರಿಕೆರ್ ಮುಂಬಯ್ ಮುಲುಂಡ್ ಹಾಂಗಾಸರ್ ಆಸ್ಚ್ಯಾ ಸಾಂತ್ ಪಿಯುಸ್ ಧಾವ್ಯಾಚ್ಯಾ ಹೊಲಾಂತ್ ಜಾಲೆಂ. ಹ್ಯಾ ಕಾರ್ಯಾಕ್ ಸಾಲ್‍ಭರ್ ಲೋಕ್ ಆಸೊನ್ ಮುಂಬಂಯ್ತ್ ನಿವೊನ್ ಆಸ್‍ಲ್ಲಿ ಕೊಂಕ್ಣಿಚಿ ಉರ್ಬಾ ಪರತ್ ಜಾಗಿ ಜಾಲಿ. ಸಂಘ್ ಸಂಸ್ಥೆ ಉದೆಲೆ ಆದ್ಲೆ ಜಿವಾಳ್ ಜಾಲೆ ಕಾರ್ಯಾಕ್ರಮಾಂಚಿ ಕಾಥಡ್ ಜಾಂವ್ಕ್ ಲಾಗ್ಲಿ ಮುಂಬಂಯ್ತ್ ಎಕಾ ರಿತಿಚಿ ಕೊಂಕ್ಣಿ ಕ್ರಾಂತಿ ಉಟೊಂವ್ಕ್ ಸುರ್ವಾತ್ ಜಾಲಿ.

‘ದಿವೊ’ ಪತ್ರ್ ಉದೆವ್ನ್ ಆಯಿಲ್ಲ್ಯಾನ್ ಕೊಂಕ್ಣಿ ಪತ್ರಗಾರಿಕ್ ಆನಿ ಸಾಹಿತ್ಯಾಕ್ ನವಿ ದಿಶಾ ಲಾಬೊನ್ ತಿ ಪರತ್ ಫುಲೊಂಕ್ ಲಾಗ್ಲಿ. ಮ್ಹಾಲ್ಘಡ್ಯಾ ಲೇಖಕಾಂನಿ ಆಪ್ಲಿ ಲಿಖ್ಣಿ ಪರತ್ ಹಾತಾಂತ್ ಘೆವ್ನ್ ದಿವೊ ಪತ್ರಾಚೆರ್ ತಾಂಚೆಂ ಸಾಹಿತ್ಯ್ ವ್ಹಾಳ್ತಾನಾ ನವ್ಯಾ ಆನಿ ತನ್ರ್ಯಾ ಲೇಖಕಾಂಕ್ ಉರ್ಬಾ ಆಯ್ಲಿ ‘ದಿವೊ’ ಪತ್ರಾನ್ ತಾಂಕಾ ಉಗ್ತೊ ಸ್ವಾಗತ್ ದಿಲೊ. ಅಶೆಂ ಆಜ್ ಚಲೊನ್ ಆಯಿಲ್ಲಿ ಹಿ ವಾಟ್ ಪಂಚ್ವೀಸ್ ವರ್ಸಾಂಚ್ಯಾ ಮಯ್ಲಾ ಫಾತ್ರಾಲಾಗಿಂ ಪಾವ್ಲಿ. ಆಜ್ ಸಬಾರ್ ಮ್ಹಾಲ್ಘಡೆ ಲೇಖಕ್ ಆಮ್ಚೆ ಮದೆಂ ನಾಂತ್ ಪುಣ್ ತಾಣಿಂ ‘ದಿವೊ’ ಪತ್ರಾ ದ್ವಾರಿಂ ದಿಲ್ಲಿ ಸೇವಾ ಅಮರ್ ಆಸಾ.

ಆಜ್ ಆಧುನಿಕ್ ಇಲೆಕ್ಟ್ರೋನಿಕ್ ಮಾಧ್ಯಮಾಂ ಮುಕಾರ್ ಛಾಪ್ಯಾ ಮಾಧ್ಯಮ್ ಅಸ್ಕತ್ ಜಾಲಾಂ, ಜಾಲ್ಯಾರಿ ಕೊಂಕ್ಣಿ ಪರ್ಜೆನ್ ದಿಲ್ಲ್ಯಾ ಸಹಕಾರಾನ್ ಕೊಂಕ್ಣಿ ಪತ್ರಕಾರಿತಾ ಜಿವಾಳ್ ಆಸಾ

‘ದಿವೊ’ ಪತ್ರಾಚ್ಯಾ ರುಪ್ಯಾಳ್ಯಾ ಸುವಾಳ್ಯಾಕ್ ತುಮಿ ಯೇವ್ನ್ ಕಾರ್ಯೆಂ ಸೊಬಯ್ಜೆ ಮ್ಹಳ್ಳೆಂ ಆಮ್ಚೆಂ ವತ್ತಾಯೆಚೆಂ ಹೆಂ ಆಪವ್ಣೆಂ.

ಲೋರೆನ್ಸ್ ಕುವೆಲ್ಲೊ, ಸಂಪಾದಕ್;
ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಮಂಡಳಿ ಸಲಹ್‍ಕಾರ್;
ನವೀನ್ ಕುಲ್ಶೇಕರ್, ಮಂಗ್ಳುರ್ಚೊ ವ್ಯವಸ್ತಾಪಕ್.

‘DIVO’ Konkani Weekly is celebrating Silver Jubilee celebration held at Don Bosco Hall, Mangalore

‘DIVO’ Konkani Weekly is celebrating its glorious 25 years and this Silver Jubilee celebration event will be held at Don Bosco Hall, Mangalore on 8th March 2020 at 4 P.M. We invite all Konkani lovers to come and participate in the celebration.

 

25 years ago the inauguration of ‘Divo’ Konkani Weekly was held at St. Pius Church Hall, Mulund, Mumbai on 2nd April 1995. It was attended by a large number of Konkani lovers. The birth of this Konkani Weekly gave a new life to Konkani related activities in Mumbai. Social cultural activities got an encouragement all over the city which brought together Konkanis, young ones displayed their talents on the stage.

 

‘DIVO’ Konkani Weekly gave a new dimension to Konkani journalism. Senior writers once again began writing, this encouraged new young writers to come up and the week welcomed them all. Today after 25 years many of the senior writers are no more but their writings are loved by all even today.

 

The emerging electronic media today is a real treat and challenge to the print media which is showing weakening sings. However with the support of Konkani lovers we are still continuing our mission.

 

‘Divo’ is the only laymen run Konkani weekly in Kannada script today that is published in Print as well as ePaper edition.

 

We once again invite all Konkani lovers to this event and participate actively.

 

Lawrence Coelho, Editor;

Francis Fernandes Cascia, Divo Board Advisor;

Naveen Kulshekar, Mangalore Manager.

 

 Feast Of Relic of St. Anthony, celebrate at Pakala  Belman

Report and Photos By WALTER MONTEIRO BELMAN

 

 Feast Of Relic of St. Anthony, celebrate at Pakala  Belman 

 

 

Belman, Feast Of Relic of St. Anthony, celebrate at pakala  belman St. Anthony Shrine, Belman. Main celebrant is Rev. Fr. Reginald Pinto, Director Sampada Udupi,

The spreading of Coronavirus has caused death and illness among people. It has created fear psychosis among the people all over the world

The prayer was offered to St. Anthony the great physician who during His earthly ministry healed people

St Anthony whose feast is being celebrated today also performed miracles and healed many people in the name of God

along with Fr. Edwin Dsouza Parish priest Belman, Asst. Parish priest Fr. Ivan Martis, Fr. Roy Lobo, Fr. Roshan Dsouza, Fr. Luwis Dsa, Fr. Rosario Fernandez, Mass was starts with candle distribution to all donors and Who served during year. Parish council Vice President Alwyn Agera, Secreatary Favostine Dsouza, St. Anthony Shrine Vice Pr, Were present the esident and Convenor of Pakala committee Gregory Menezes, Gretta Dsouza, Presilla Dsouza  were present during celebration. Feast concludes with lunch for all 2000 devotees. Rev. Fr. Edwin Dsouza extend his gratitude to all who helped to during whole year, donors and sponsors.

ಶ್ರೀನಿವಾಸಪುರ:  ಮಾ.31ರೊಳಗೆ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿ ಮತ್ತು ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:  ಮಾ.31ರೊಳಗೆ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿ ಮತ್ತು ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಹೇಳಿದರು.
  ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಮಾನಾಡಿ, ಬ್ಯಾಂಕ್‌ ರೈತರಿಗೆ ರೂ. 280.68ಲಕ್ಷ ಸಾಲ ನೀಡಿದೆ. ಅದಕ್ಕೆ ರೂ. 308.62 ಲಕ್ಷ ಬಡ್ಡಿ ಬರಬೇಕಾಗಿದೆ. ಅಸಲು ಮತ್ತು ಬಡ್ಡಿ ಸೇರಿ ರೂ. 589.30 ಸಾಲ ಮರುಪಾವತಿ ಆಗಬೇಕಾಗಿದೆ. ಇದರಿಂದ ಬ್ಯಾಂಕ್ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದರು.
    ಸಾಲ ಮರುಪಾವತಿ ಮಾಡುವ ರೈತರಿಗೆ ಕುರಿ ಸಾಕಾಣಿಕೆ ಮಾಡಲು, ಟ್ರ್ಯಾಕ್ಟರ್‌ ಖರೀದಿಸಲು ಹಾಗೂ ಹುಳು ಮನೆ ನಿರ್ಮಿಸಲು ಮರುಸಾಲ ನೀಡಲಾಗುವುದು. ಸಾಲ ತೀರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕ್‌ ಉಳಿಯಲು ಹಾಗೂ ಮರುಸಾಲ ಪಡೆಯಲು, ಸಾಲ ಮರು ಪಾವತಿ ಅತ್ಯಗತ್ಯ ಎಂದು ಹೇಳಿದರು.
  ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಸುಬ್ಬರೆಡ್ಡಿ, ನಿರ್ದೇಶಕರಾದ ಎಲ್‌.ಗೋಪಾಲಕೃಷ್ಣ, ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಅಯ್ಯಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ ಇದ್ದರು.

ಶ್ರೀನಿವಾಸಪುರ: ಹೆಣ್ಣು ಭ್ರೂಣ ಹತ್ಯೆ ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಹೆಣ್ಣು ಭ್ರೂಣ ಹತ್ಯೆ ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ಹೇಳಿದರು. 
  ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ  ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೆ ಹೆಣ್ಣು ಗಂಡಿನ ಅನುಪಾತದಲ್ಲಿ ಏರುಪೇರಾಗಿದೆ. ಇದು ಹಲವು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ ಎಂದು ಹೇಳಿದರು.
  ಪೋಷಕರು ಲಿಂಗ ತಾರತಮ್ಯ ಮಾಡದೆ ತಮ್ಮ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇಬ್ಬರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
  ವಕೀಲರ ಸಂಘದ ಅಧ್ಯಕ್ಷ ಜಯರಾಮೇಗೌಡ ಮಾತನಾಡಿ, ಆಸ್ತಿ ಪಾಲು ಮಾಡಿಕೊಳ್ಳುವಾಗ ತಾಳ್ಮೆಯಿಂದ ವ್ಯವಹರಿಸಬೇಕು. ಎಲ್ಲವನ್ನೂ ಕಾನೂನು ಬದ್ದವಾಗಿ ನಿರ್ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಭೂ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು  ಹೇಳಿದರು.
  ಜೆಎಂಏಫ್‌ಸಿ ನ್ಯಾಯಾಲಯದ ಅಪರ ನ್ಯಾಯಾಧೀಶ ನಾಗೇಶ್‌ ನಾಯಕ್‌, ಪುರಸಭೆ ಅಧ್ಯಕ್ಷ ವಿ.ಮೋಹನ್‌ ಕುಮಾರ್‌, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್‌, ಪರಿಸರ ನಿರೀಕ್ಷಕ ಶೇಖರ್‌ರೆಡ್ಡಿ, ಕಂದಾಯ ನಿರೀಕ್ಷಕ ಶಂಕರ್‌, ವಕೀಲರಾದ ಟಿ.ವೆಂಕಟೇಶ್‌, ರಾಜಗೋಪಾಲರೆಡ್ಡಿ, ಶ್ರೀನಿವಾಸಗೌಡ, ಕೆ.ಶಿವಪ್ಪ, ಜಿ.ವೆಂಕಟರವಣಪ್ಪ, ಮುರಳಿ, ರೂಪ, ವೆಂಕಟೇಶ್‌, ಪ್ರವೀಣ್‌ ಇದ್ದರು.