ಬೆಂಗಳೂರು; ರಾಜ್ಯದಲ್ಲಿ ಶಾಲಾ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇದೀಗ ಈ ರಜೆಯನ್ನು ಮತ್ತೆ ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.ಶಾಲಾ ಮಕ್ಕಳ ಬೇಸಗೆ ರಜೆ ಮೇ 28 2025ಕ್ಕೆ ಮುಕ್ತಾಯ ಆಗಲಿದ್ದು, ಮೇ 29ರಿಂದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭ ಆಗಲಿದೆ. ಆದರೆ ಇದೀಗ ಬೇಸಿಗೆ ರಜೆ ವಿಸ್ತರಣೆ ಆಗಿದೆ ಎಂಬ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದು, ಇದು ಪೋಷಕರಲ್ಲಿ ಗೊಂದಲ ಸೃಷ್ಟಿಸಿದೆ. ಇದರ […]
ಉಡುಪಿ, ಮೇ.19; ಮೌಂಟ್ ರೋಸರಿ ಚರ್ಚ್ನಲ್ಲಿ ಭಾವನೆ, ಕೃತಜ್ಞತೆ ಮತ್ತು ಆಳವಾದ ಪ್ರೀತಿಯಿಂದ ತುಂಬಿದ ಬೆಳಿಗ್ಗೆಯಾಗಿತ್ತು, ಪ್ಯಾರಿಷ್ ಸಮುದಾಯವು ಎರಡು ವರ್ಷಗಳ ಸಮರ್ಪಿತ ಮತ್ತು ಸ್ಪೂರ್ತಿದಾಯಕ ಸೇವೆಯ ನಂತರ ತಮ್ಮ ಪ್ರೀತಿಯ ಸಹಾಯಕ ಪ್ಯಾರಿಷ್ ಫಾದರ್ ರೆವರೆಂಡ್ ಫಾದರ್ ಆಲಿವರ್ ನಜರೆತ್ ಅವರಿಗೆ ವಿದಾಯ ಕಾರ್ಯಕ್ರಮ ಮೇ.18 ರಂದು ನೆಡೆಯಿತು. ಪ್ಯಾರಿಷ್ ಫಾದರ್ ರೆವರೆಂಡ್ ಡಾ. ರೋಕ್ ಡಿ’ಸೋಜಾ ಅವರು ಮೌಂಟ್ ರೋಸರಿಯಲ್ಲಿ ಫಾದರ್ ಆಲಿವರ್ ಅವರ ಬಗ್ಗೆ ಹೃತ್ಪೂರ್ವಕವಾಗಿ ಮಾತನಾಡಿದರು, ಅವರನ್ನು “ಅದ್ಭುತ ಸಹೋದ್ಯೋಗಿ, ಪ್ರಾರ್ಥನೆಯ […]
ಕುಂದಾಪುರ, ಮೇ.19; ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸಬಾ ಘಟಕ ಮತ್ತು ಜನಸಾಮನ್ಯ ಆಯೋಗದ ವತಿಯಿಂದ ಕುಂದಾಪುರ ರೋಜರಿ ಚರ್ಚಿನ ವ್ಯಾಪ್ತಿಯಲ್ಲಿನ ಉದ್ಯಮಿಗಳ ಮಹೋತ್ಸವ ಮೇ. 19 ರಂದು ಚರ್ಚ್ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಗಳಾದ ಉದ್ಯಮಿ ಅಲ್ವಿನ್ ಕ್ವಾಡ್ರರ್ಸ್ ‘ಸ್ವ ಉದ್ಯಮಿ ಅಥವ ಸ್ವಂತ ವ್ಯಾಪರ ವಹಿವಾಟು ಮಾಡುವರು, ಸ್ವ ಪ್ರಯತ್ನದಿಂದ ಉತ್ತಮ ಗುರಿಯೊಂದಿಗೆ ಆರಂಭಿಸಬೇಕು, ಅವರು ಇತರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಮುನ್ನೇಡೆದರೆ ಉದ್ಯಮ ಸಫಲವಾಗುತ್ತೆ” ಎಂದು ಹೇಳಿದರು. ಚರ್ಚಿನ ಧರ್ಮಗುರು ಅ।ವಂ।ಪೌಲ್ […]
ಸೇಂಟ್ ಅಲೋಶಿಯಸ್ (ಡೀಮ್ಡ್ ಎಂದು ಪರಿಗಣಿಸಲಾದ ವಿಶ್ವವಿದ್ಯಾಲಯ) AIMIT ಕೇಂದ್ರದ MBA ವಿಭಾಗವು DEEDS (ಅಭಿವೃದ್ಧಿ ಶಿಕ್ಷಣ ಸೇವೆ) ಜೊತೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ, ಇದು ಅಂತಿಮ ಸೆಮಿಸ್ಟರ್ MBA ವಿದ್ಯಾರ್ಥಿಗಳಿಗಾಗಿ ಸೇವಾ-ಕಲಿಕಾ ಯೋಜನೆ (SLP) ಅಡಿಯಲ್ಲಿ ಅರ್ಥಪೂರ್ಣ ಸಹಯೋಗದ ಆರಂಭವನ್ನು ಗುರುತಿಸುತ್ತದೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಗುವಿನ ಹಕ್ಕುಗಳು ಮತ್ತು ಸಬಲೀಕರಣದ ಮೇಲೆ ಕೇಂದ್ರೀಕರಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಪಾಲುದಾರಿಕೆಯ […]
ಬಳ್ಳಾರಿ: ಎರಡು ಕೊಲೆ ಹಾಗೂ 13 ಎಟಿಎಂ (ATM) ಕಳ್ಳತನ ಸೇರಿದಂತೆ ಸುಮಾರು 30 ಪ್ರಕರಣಗಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನಿಗೆ ಸಿರುಗುಪ್ಪ ಪೊಲೀಸರು ಗುಂಡೇಟು ನೀಡಿದ್ದಾರೆ. ಆರೋಪಿ ಅಮರೇಶ್ ಗುಂಡೇಟು ತಿಂದ ಆರೋಪಿಯಾಗಿದ್ದು, ಆರೋಪಿಯನ್ನು ಪ್ರಕರಣವೊಂದರ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಸಿರುಗುಪ್ಪ ಸಿಪಿಐ ಹನುಮಂತಪ್ಪ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆರೋಪಿ ಇದನ್ನು ಲೆಕ್ಕಿಸದೇ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಆಗ ಸ್ವರಕ್ಷಣೆಗಾಗಿ ಆರೋಪಿ […]
ಬೆಂಗಳೂರು; ರಾಜ್ಯದಲ್ಲಿ ಮುಂಗಾರು ಅರಂಭಕ್ಕೂ ಮೊದಲೇ ಮಳೆ ಚುರುಕುಗೊಂಡಿದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಈ ನಡುವೆ ಹವಾಮಾನ ಇಲಾಖೆ 23 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ. ಮೇ 17ರಿಂದ ಬೆಂಗಳೂರು ಸೇರಿದಂತೆ 23 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಬೀದರ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳುರು,ತುಮಕೂರು, […]
ಕುಂದಾಪುರ ತಾಲೂಕಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಮದರ್ ತೆರೆಸಾಸ್ ಪಿಯು ಕಾಲೇಜಿನ 2024-25 ನೇ ಸಾಲಿನ 7 ವಿದ್ಯಾರ್ಥಿಗಳು 2025ರ ಮೇ ತಿಂಗಳಿನಲ್ಲಿ ನಡೆದ CSEET ಪರೀಕ್ಷೆಯನ್ನು ಬರೆದು ಪ್ರಥಮ ಪ್ರಯತ್ನದಲೇ ಉತ್ತಿರ್ಣರಾಗಿ ಅದ್ವಿತೀಯ ಸಾಧನೆಗೈದಿದಾರೆ. ವಿದ್ಯಾರ್ಥಿಗಳ ಅಂಕಗಳ ವಿವರ ಕ್ರಮವಾಗಿ, ಅಶ್ವಿನಿ-118/200, ಶ್ರೀದೇವಿ-118/200, ನಿತೇಶ್ ನಾಯ್ಕ್-108/200 ಸರ್ವದಾ ಚಾತ್ರ 108/200 ಶುಶಾನ್ ಶೆಟ್ಟಿ -107/200 ಪ್ರಥ್ವಿರಾಜ್-105/200 ಆದಿತ್ಯ -101/200 ನಮ್ಮ ಪಿಯು ಕಾಲೇಜಿನಲ್ಲಿ ತರಬೇತಿ ಪಡೆದು ಅದ್ವಿತೀಯ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, […]
ಧಾರವಾಡ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಪ್ರದರ್ಶನ ಧಾರವಾಡದಲ್ಲಿ ನಡೆಯುತ್ತಿದೆ. ಧಾರವಾಡ ತೋಟಗಾರಿಕೆ ಇಲಾಖೆಯ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ ಜಪಾನಿನ ಮಿಯಾ ಜಾಕಿ ಎಂಬ ಒಂದು ಮಾವು ಕೂಡ ಇದೆ.ಮಾವು ಮಾರಾಟ ಮೇಳದಲ್ಲಿ ಸುಮಾರು 30 ಜನ ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಅದರಲ್ಲೂ ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಇದೊಂದು ಸುವರ್ಣ ಅವರಾಶವಾಗಿದೆ.ಈ ಒಂದು ಮಿಯಾ […]
ಬೆಂಗಳೂರು: ರಾಜ್ಯದಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ. 14 ರ ಬುಧವಾರದಿಂದ ನಾಲ್ಕು ದಿನಗಳು ಎಲ್ಲ ಜಿಲ್ಲೆಗಳಿಗೆ `ಯೆಲ್ಲೊ ಅಲರ್ಟ್’ ಘೋಷಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಂದೆರಡು ಕಡೆ ಬುಧವಾರದಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಒಂದೆರಡು ಕಡೆ ಗಂಟೆಗೆ 50ರಿಂದ 60 […]

