Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 850 Udupi jasmine flower today’s rate ₹ 850

Read More

ಬೆಂಗಳೂರು, ಜ ೨೨: ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ವರ್ಷದಂತೆ ಈ ವರ್ಷ ಕೊರೊನಾಕ್ಕಾಗಿ ಪಾಸ್ ಮಾಡುವುದಿಲ್ಲ . ಎಲ್ಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್. ಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರನ್ನಾಗಿ ಮಾಡಿದ ಪ್ರತಿಕ್ರಿಯೆ ಉಲ್ಲೇಖಿಸಿ ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ₹ 1300 Udupi jasmine flower today’s rate ₹ 1300

Read More

JANANUDI.COM NETWORK ಬೆ0ಗಳೂರು: ನೀರಿಕ್ಷೆಯಂತೆ ರಾಜ್ಯದಲ್ಲಿ ವೀಕ0ಡ್ ಕಫ್ರ್ಯೂ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ಆದರೆ ನೈಟ್ ಕಫ್ರ್ಯೂ ಮುಂದುವರೆಯುವುದೆಂದುಇದಕ್ಕೂ ಮೊದಲು ವರದಿ ನೀಡಿದ ತಾಂತ್ರಿಕ ಸಲಹಾ ಸಮಿತಿ ವಾರಾ0ತ್ಯದ ಕಫ್ರ್ಯೂ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆ0ಗಳೂರಿನಲ್ಲಿ ಅಗತ್ಯ ಮುನ್ನೆಚ್ಮರಿಕೆ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿತ್ತು. ವೀಕೆ0ಡ್ ಕಫ್ರ್ಯೂ ಹೊರತುಪಡಿಸಿ ಇತರ ಮಾರ್ಗಗಳ ಮೂಲಕ ನಿಬರ್ಂಧ ಕ್ರಮಗಳ ಜಾರಿಗೆ ಸಲಹೆ ನೀಡಿತ್ತು.ರಾಜ್ಯ ಸರ್ಕಾರದ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1700 Udupi jasmine flower today’s rate Rs: 1700

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

JANANUDI.COM NETWORK ಬೆ0ಗಳೂರು, ಜ.1: ವಿವಿಧ ವಲಯಗಳಿಂದ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ಈಗ ರಾಜ್ಯದಲ್ಲಿ ಜಾರಿಯಲ್ಲಿ ಇರುವ ವಾರಾಂತ್ಯ ಕರ್ಫ್ಯೂ ಬಹುತೇಕ ಕೊನೆಗೊಳ್ಳುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತದೆ. ಬೆ0ಗಳೂರಿನಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ, ಈ ಕುರಿತು, ತಜ್ಞರ ವರದಿ ಪರಿಶೀಲಿಸಿ ಶುಕ್ರವಾರ ಅಂತಿಮ ತೀರ್ಮಾನ ತೆಗದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಕೊರೋನಾ ಮೂರನೆ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಿದ್ದು. ಈ ಎಲ್ಲ ಅ0ಶಗಳನ್ನು ಪರಿಗಣಿಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎ0ದು ಅವರು ತಿಳಿಸಿದ್ದಾರೆ. […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

Reported by : Richard Dsouza Udupi : Milagres Cathedral , Kallianpur, near here celebrated Vespers (Besp) on Tuesday, 18th January 2022 with devotion. The feast of Our Lady of Miracles will be held on Wednesday January 19, 2022. The Vespers evening began with evening prayers, Holy Rosary led by Rosy Baretto, followed by blessing of beautifully […]

Read More