ಕುಂದಾಪುರದ ಪ್ರಸಿದ್ಧ ವ್ಯಾಪಾರಸ್ಥ ದಿ. ಕೆ. ಪದ್ಮನಾಭ ಕಾಮತ್ ಅವರ ಧರ್ಮಪತ್ನಿ,ಮೆ| ಕೆ. ಪಿ. ಕಾಮತ್ ಸಂಸ್ಥೆಯ ಕೆ. ರಾಮಚಂದ್ರ ಕಾಮತ್ ಅವರ ತಾಯಿ ಶ್ರೀಮತಿ ವಿಜಯಾ ಪಿ. ಕಾಮತ್ (94) ದಿನಾಂಕ ಮೇ 19 ರಂದು ನಿಧನರಾದರು.ಇವರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ
Expired :Sr Mary Theresa (90) Nazareth convent, Balmatta.Funeral service is on Thursday (11.5.23) at 10.30 am in our Lady of miracles church milagres Mangalore.May the Gracious Lord reward her with eternal peace for her commitment to him and the People of God. Parish Priest , Milagres, Mangalore. She has served as a kindergarten teacher at […]
ಶ್ರೀನಿವಾಸಪುರ: ಪಟ್ಟಣದ ವರ್ತಕ ಪಿ.ವಿ.ಚಂದ್ರಯ್ಯ ಶೆಟ್ಟಿ (87) ಭಾನುವಾರ ನಿಧನರಾದರು. ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.ಮೃತರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಏ.24 ರಂದು ಬೆಳಿಗ್ಗೆ ಪಟ್ಟಣದ ಹೊರವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.
Mrs. Rita Pinto (80) Koteshwar W/o Late Jerome Pinto Koteshwar M/O Felix, Lilly, Milly, Marshal, William, Michael & Late Joel. Mother in law of David Siqueira Funeral details, her mortal remains will b brought to her residence in Koteshwar Behind Majestic Hall, at 2.30pm and will be kept for final homage till 3.30pm followed by […]
ತಮ್ಮ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತರಾದ “ಬಾಬಣ್ಣ” ಎಂದೇ ಕರೆಯಲ್ಪಡುತ್ತಿದ್ದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (81) ಇವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ಸೋಮವಾರ ಎ. 17ರಂದು ನಿಧನರಾದರು.ಗಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ 1965 ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಇವರು 58 ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಂಗ್ಳೂರು ವಿನಾಯಕ ಟಾಕೀಸ್ ಬಳಿ, ಸಂಘದ ಸ್ವಂತ ಕಟ್ಟಡದ ನಿರ್ಮಾಣಗೊಂಡ ನಂತರ ಶಿಕ್ಷಣ, ಸಂಗೀತ, ನಾಟಕ, […]
ಕುಂದಾಪುರದ ವಡೇರಹೋಬಳಿ ಗ್ರಾಮದಲ್ಲಿ ವಾಸಿಸುತ್ತಿದ್ದ ವಕೀಲರಾದ ದಿ. ಎನ್. ಎಸ್. ಪರಮೇಶ್ವರಯ್ಯ ಹಾಗೂ ಸಚ್ಚಿದೇವಿಯವರ ಪುತ್ರ 68 ವರ್ಷ ಪ್ರಾಯದ ಎನ್. ಶ್ರೀಧರ ರಾವ್ ಅವರು 02-04-2023ರಂದು ನಿಧನರಾದರು. ಇವರು ಹಿಂದೆ ವಿಜಯಾ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದು, ನಿವೃತ್ತರಾಗಿದ್ದರು. ಇವರು ಭಂಡಾರ್‍ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ಬಾಲ್ ಬ್ಯಾಡ್ಮಿಂಟನ್ ತಂಡದಲ್ಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ.
ಕುಂದಾಪುರ ಸಾಂತಾವರ ನಿವಾಸಿ ರಾಮ ಪೂಜಾರಿ ದಾಸಿಕಟ್ಟೆ (83) ಅವರು ಅಲ್ಪಕಾಲದ ಅಸೌಖ್ಯದಿಂದ ಜ. 11ರಂದು ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಗಂಗೊಳ್ಳಿ: ಹಿರಿಯರು ಹಾಗೂ ನಮ್ಮ ಸಮಾಜದ ಗಣ್ಯ ವ್ಯಕ್ತಿಯು ಆದ ಗಂಗೊಳ್ಳಿ ವೀರಭದ್ರ ಖಾರ್ವಿಯವರು ದಿನಾಂಕ 10-01-2023 ರಮಂಗಳವಾರದಂದು ಬೆಂಗಳೂರಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಜನಾನುರಾಗಿಯಾಗಿದ್ದ ಇವರು 6 ಪುತ್ರರು, 2 ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕುಂದಾಪುರದ ಖ್ಯಾತ ಕೃಷ್ಣ ಕೋಲ್ಡ್ ಡ್ರಿಂಕ್ಸ್ ಮಾಲಕ, ಮತ್ಸ್ಯೋದ್ಯಮಿ ಕೃಷ್ಣ ಖಾರ್ವಿ (73) ಜ. 10 ರಂದು ನಿಧನರಾದರು.ಕುಂದಾಪುರದ ಇಂದಿರಾ ಮಹಲ್ ಕಟ್ಟಡದಲ್ಲಿ ಹಲವು ದಶಕಗಳಿಂದ ಕೂಲ್ ಡ್ರಿಂಕ್ಸ್ ವ್ಯವಹಾರ ನಡೆಸುತ್ತಿದ್ದ ಇವರು ಮೀನುಗಾರಿಕಾ ಬೋಟ್ ಮಾಲಕರಾಗಿಯೂ ಮತ್ಸ್ಯೋದ್ಯಮಿ ನಡೆಸುತ್ತಿದ್ದರು. ತಮ್ಮ ಶ್ರಮ, ಲವಲವಿಕೆ, ಸಾತ್ವಿಕ ಗುಣ, ಸಮಾಜ ಸೇವೆಯಿಂದ ಜನ ಮನ್ನಣೆ ಪಡೆದಿದ್ದರು.ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.