ಮಂಗಳೂರು : ಶ್ರೀಮಂತ 49 ವರ್ಷಗಳ ಇತಿಹಾಸವನ್ನು ಆಚರಿಸುತ್ತಾ, ಕ್ಯಾಥೋಲಿಕ್ ವರ್ಚಸ್ವಿ ನವೀಕರಣ ಚಳುವಳಿಯು 1975 ರಲ್ಲಿ ಬಿಷಪ್ ಲೇಟ್ ರೆ. ಡಾ. ಬೇಸಿಲ್ ಡಿಸೋಜ ಮತ್ತು ಬಿಷಪ್ ಎಮೆರಿಟಸ್ ಮೋಸ್ಟ್ ರೆ. ಡಾ ಪೀಟರ್ ಪಾಲ್ ಸಲ್ದಾನ. ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ ಮತ್ತು ಬೈಬಲ್ ಕಮಿಷನ್ ಆಯೋಜಿಸಿದ್ದು, ಪಾದ್ರಿಗಳು ಮತ್ತು ಧಾರ್ಮಿಕ ಸಮುದಾಯಗಳೊಂದಿಗೆ, ಹಲವಾರು ಪರಿಣಾಮಕಾರಿ ತರಬೇತಿ ಕಾರ್ಯಕ್ರಮಗಳು, ಪ್ರಾರ್ಥನಾ ಕೂಟಗಳು ಮತ್ತು ಸಮ್ಮೇಳನಗಳು ಡಯಾಸಿಸ್‌ನಲ್ಲಿ ಸಾವಿರಾರು ಜನರನ್ನು ಧನಾತ್ಮಕವಾಗಿ ಪ್ರಭಾವಿಸಿದೆ. ಆಂದೋಲನದ 50 […]

Read More

On 20th Saturday St. Agnes High School celebrated the feast of its Alma mater. The students of class 8B conducted pleasingly, a meaningful programme in honour of the young martyr Saint Agnes. The whole programme highlighted the purity and sacrifice of St. Agnes.  The program began with a solemn prayer service, focusing her patronage on children youth, […]

Read More

ಬೀಜಾಡಿ: ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ನಾವು ಕಲಿತ ಶಾಲೆಯ ಅಮೃತ ಮಹೋತ್ಸವವನ್ನು ಊರಿನ ಹಬ್ಬದ ಹಾಗೇ ಸಂಭ್ರಮದಿಂದ ಆಚರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಹಾಯ-ಸಹಕಾರ ನೀಡಬೇಕು.ಒಂದು ಮಾದರಿ ಕಾರ್ಯಕ್ರಮವಾಗಿ ಸಂಘಟನೆಗೊಳ್ಳಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿಮೂಡು ಇದರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ, ಬೀಜಾಡಿ ಗ್ರಾ.ಪಂ. ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಹೇಳಿದರು.ಅವರು ಭಾನುವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದ ಉದ್ಘಾಟನಾ […]

Read More

ಕುಂದಾಪುರ, ಜ.21: ಇ – ಆಸ್ತಿ ತಂತ್ರಾಂಶವನ್ನು ಸರಳೀಕರಣ ಪøಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮವು ಜನವರಿ 21 ರಂದು ಕುಂದಾಪುರ ಕಥೊಲಿಕ್ ಸಭಾ ಘಟಕದ ವತಿಯಿಂದ ಕುಂದಾಪುರ ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು ಸರ್ಕಾರದ ಆದೇಶದ ಅನ್ವಯ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರು ಎಲ್ಲಾ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳ ಹಾಗೂ ಖಾಲಿ ನಿವೇಶನಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ನಮೂದು ಮಾಡಿಕೊಳ್ಳುವ ಪೃಕ್ರಿಯೆ ಕೆಲವು ಸಮಯದ ಹಿಂದೆಯೇ ಆರಂಭವಾಗಿದೆ. ಇದು ಇನ್ನಷ್ಟು ವೇಗವಾಗಿ ಅನುಷ್ಟಾನಗೊಳಿಸ ಬೇಕಾದ ಕಾರಣ ಪುರಸಭಾ […]

Read More

ಕುಂದಾಪುರ,ಜ.21 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 20 ಶನಿವಾರದಂದು ಸಂಜೆ ಶ್ರದ್ದಾ ಭಕ್ತಿಯ ಬಲಿದಾನ ಅರ್ಪಿಸುವ ಮೂಲಕ ಜರುಗಿತು,ವಂ|ಧರ್ಮಗುರು ಉಡುಪಿ ಧರ್ಮ ಪ್ರಾಂತ್ಯದ ಛಾನ್ಸಲರ್ ಡಾ|ರೋಶನ್ ಡಿಸೋಜಾ ಇವರು ಉತ್ಸವದ ಪ್ರಧಾನ ಯಾಜಕರಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ದಿನ ನಿತ್ಯವೂ ಸರ್ವೇಶ್ವರನ ಮುಖವನ್ನು ಹುಡುಕೋಣ” ಎಂಬ ಧ್ಯೇಯವಾಕ್ಯವನ್ನು ಓತ್ತಿ ಹೇಳಿದರು. ಸರ್ವೇಶ್ವರನು ನಮ್ಮ ಪ್ರಾರ್ಥನೆಗಳಿಗೆ ಕಿವಿ ಕೊಟ್ಟಿದ್ದಾನೆ. ನಾವು “ನನ್ನ ಜೀವವು ಸರ್ವೇಶ್ವರನಿಗಾಗಿ ಸ್ಥುತಿಗಾಯನ ಮಾಡುತ್ತಿದೆ, ಏಕೆಂದರೆ ನನ್ನ […]

Read More

ಕಾರ್ಕಳ: ದಿನಾಂಕ 20-01-2024 ಸಂಜೆ ಸಂತ ಲಾರೆನ್ಸ್ ಬಾಸಿಲಿಕಾ ಅತ್ತೂರು ಇದರ ವಾರ್ಷಿಕ ಮಹೋತ್ಸವದ ಪೂರ್ವ ತಯಾರಿಯಾಗಿ ಭ್ರಾತತ್ವದ ಪೂಜೆ ಹಾಗೂ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ನಕ್ರೆ ಚರ್ಚಿನ ಪ್ರಧಾನ ಧರ್ಮಗುರು ವಂ| ಲುವಿಸ್ ಡೆಸಾ ಪೂಜೆಯನ್ನು ನೆರವೇರಿಸಿದರು. ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರು ವಂ| ಫಾದರ್ ಆಲ್ಬನ್ ಡಿಸೋಜಾ , ಸಹಾಯಕ ಧರ್ಮಗುರು ವಂ| ಲ್ಯಾರಿ ಪಿಂಟೋ, ಆಧ್ಯಾತ್ಮಿಕ ಧರ್ಮಗುರು ವಂ| ರೋಮನ್ ಮಸ್ಕೇರೆನ್ಹಸ್, ಧರ್ಮಗುರು ವಂ| ಸುನಿಲ್ ಕಪುಜಿನ್,ಧರ್ಮಗುರು […]

Read More

ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ಂಖಒಅ Iಗಿಈಫರ್ಟಿಲಿಟಿ ಸೆಂಟರ್ ಮತ್ತು ಆದರ್ಶ ಆಸ್ಪತ್ರೆ, ಉಡುಪಿ ಇವರ ಸಂಯೋಜನೆಯಲ್ಲಿ ನಡೆಯಲಿರುವ ಬಂಜೆತನ ತಪಾಸಣಾ ಶಿಬಿರದಲ್ಲಿ ಉಚಿತ ಸಮಾಲೋಚನೆಯನ್ನು ಏರ್ಪಡಿಸಲಾಗಿದ್ದು, ಕೆಳಗಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಭಾನುವಾರ, 21 ಜನವರಿ 2024 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಉಡುಪಿ, ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ ಬಳಿ ಇರುವ ಆದರ್ಶ ಆಸ್ಪತ್ರೆ ಇಲ್ಲಿ ನಡೆಯಲಿರುವ ಉಚಿತ ಶಿಬಿರಕ್ಕೆ ಭೇಟಿ ನೀಡಿ.

Read More