ಕುಂದಾಪುರ: ಹಿರಿಯ ಸಹಕಾರಿ ಧುರೀಣ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಸ್ರೂರು ಕೋಟಿ ಚೆನ್ನಯ್ಯ ಗರಡಿಯ ಮುಖ್ಯಸ್ಥರಾದ ಗೋಪಾಲ ಪೂಜಾರಿ (68 ವ) ಆ.8ರಂದು ಹೃದಯಘಾತದಿಂದ ನಿಧನರಾದರು. ಸಹಕಾರ ಕ್ಷೇತ್ರದಲ್ಲಿ ಸುದೀರ್ಫ ಅವಧಿಯಿಂದ ಗುರುತಿಸಿಕೊಂಡಿದ್ದ ಅವರು ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ಬಸ್ರೂರು ಗರಡಿಯ ಪಾತ್ರಿಗಳಾಗಿ, ಗರಡಿಯ ಅಭಿವೃದ್ಧಿಯಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಸ್ರೂರು ಪರಿಸರದ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸತ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. […]
ಕುಂದಾಪುರದಲ್ಲಿ ನೆಲೆಸಿದ್ದ ಕೆನರಾ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಜಿ. ಗೋಪಾಲಕೃಷ್ಣ ಭಟ್ (ಕಾಶೀನಾಥ 64), ಜುಲೈ 31 ರಂದು ನಿಧನರಾದರು.ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಪ್ರಸಿದ್ಧ ಭಟ್ ಮನೆತನದವರಾಗಿದ್ದ ಇವರು ಬ್ಯಾಂಕ್ ನೌಕರರಾಗಿ ಹಲವು ಕಡೆ ಸೇವೆ ಸಲ್ಲಿಸಿ ನಿವೃತ್ತರಾಗಿ ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನದ ಬಳಿ ಇರುವ ಪ್ರಥಮೇಶ ರೆಸಿಡೆನ್ಸಿಯಲ್ಲಿ ಮನೆ ಮಾಡಿಕೊಂಡಿದ್ದರು.ಇವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.ಕಾಶೀನಾಥ ಎಂದೇ ಕರೆಯಲ್ಪಡುವ ಇವರು ಯುವಕರಾಗಿದ್ದಾಗಿಂದ ಕ್ರಿಯಾಶೀಲ ಸಮಾಜ ಸೇವಕರಾಗಿದ್ದು, ತುರ್ತು ಪರಿಸ್ಥಿತಿ ವಿರೋಧಿಸಿ ಯುವಕರೊಂದಿಗೆ ಸತ್ಯಾಗ್ರಹ ನಡೆಸಿದ್ದು […]
ಕುಂದಾಪುರ, ಜು.19: ಕುಂದಾಪುರದ ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ (78) ಅಲ್ಪ ಕಾಲದ ಅಸ್ವಸ್ಥೆಯಿಂದ ಇಂದು ಜು.19 ರಂದು ಸ್ವಗ್ರಹದಲ್ಲಿ ನಿಧನದಾರು. ಇವರು ಕುಂದಾಪುರ ತಾಲೂಕಿನ ಛಾಯಚಿತ್ರಕಾರ ಸಂಘದ ಗೌರವ ಅಧ್ಯಕ್ಷರಾಗಿದ್ದರು. ಇವರು ಪತ್ನಿ ಡೆಲ್ಫಿನ್, ಮೂವರು ಪುತ್ರರರಾದ ವೆಸ್ಲಿ, ವೆನಿಲ್ (ಧರ್ಮಗುರುಗಳು) ವೆಲ್ಚನ್ ಸೊಸೆಯಂದಿರಾದ ಡೋರಿನ್, ರೊಸಿ, ಮೊಮ್ಮಕ್ಕಳಾದ ಡೆರ್ವಿನ್,ಇಲಾಯ್ನೆ ಮತ್ತು ಅವೌರರಾ ಇವರನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ೪ ಗಂಟೆಗೆ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ […]
ಕುಂದಾಪುರ: ತಲ್ಲೂರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಾಸುದೇವ ಖಾರ್ವಿ(61 )ಅವರು ತಲ್ಲೂರು ಕೋಟೆಬಾಗಿಲಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಜುಲೈ 13ರ ರಾತ್ರಿ ನಿಧನರಾದರು. ಮೀನುಗಾರಿಕಾ ವೃತ್ತಿಯಲ್ಲಿದ್ದ ಅವರು ಸಮಾಜ ಸೇವೆಯಲ್ಲೂ ಗುರ್ತಿಸಿ ಕೊಂಡಿದ್ದರು. ಮೃತರು ಪತ್ನಿ ಒಂದು ಹೆಣ್ಣು ಹಾಗೂ ಮಾಜಿ ಗ್ರಾ.ಪಂ.ಸದಸ್ಯ ಸುನೀಲ್ ಖಾರ್ವಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಂದಾವರ ಗ್ರಾಮದ ಸಾಂತಾವರದ ದಿ. ನರಸಿಂಹ ಶೇರಿಗಾರರ ಪತ್ನಿ ಸರಸ್ವತಿ (75), ಜೂನ್ 8 ರಂದು ನಿಧನರಾದರು. ಇವರು ಕೃಷಿಕರಾಗಿದ್ದು, ಇವರ ಪುತ್ರ ರತ್ನಾಕರ ಶೇರಿಗಾರ್ ಕಂದಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ದಿವಂಗತರು ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Mr. Jacob DMello (92) Vellankani ward H/o Late Lilly Philomena D’Mello F/o Ronald/ Cynthia DMello & Richard/Juliet DMello, Funeral cortege leaves residence today 29th May 2022 at 3:30 pm. followed by mass at 4:00 pm. Holy Rosary church, kundapur Contact: Ronald: 9448348550, Richard: 9731658152
ಕುಂದಾಪುರದ ಪ್ರಸಿದ್ಧ ವ್ಯಾಪಾರಸ್ಥ ದಿ. ಕೆ. ಪದ್ಮನಾಭ ಕಾಮತ್ ಅವರ ಧರ್ಮಪತ್ನಿ,ಮೆ| ಕೆ. ಪಿ. ಕಾಮತ್ ಸಂಸ್ಥೆಯ ಕೆ. ರಾಮಚಂದ್ರ ಕಾಮತ್ ಅವರ ತಾಯಿ ಶ್ರೀಮತಿ ವಿಜಯಾ ಪಿ. ಕಾಮತ್ (94) ದಿನಾಂಕ ಮೇ 19 ರಂದು ನಿಧನರಾದರು.ಇವರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ
Expired :Sr Mary Theresa (90) Nazareth convent, Balmatta.Funeral service is on Thursday (11.5.23) at 10.30 am in our Lady of miracles church milagres Mangalore.May the Gracious Lord reward her with eternal peace for her commitment to him and the People of God. Parish Priest , Milagres, Mangalore. She has served as a kindergarten teacher at […]
ಶ್ರೀನಿವಾಸಪುರ: ಪಟ್ಟಣದ ವರ್ತಕ ಪಿ.ವಿ.ಚಂದ್ರಯ್ಯ ಶೆಟ್ಟಿ (87) ಭಾನುವಾರ ನಿಧನರಾದರು. ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.ಮೃತರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಏ.24 ರಂದು ಬೆಳಿಗ್ಗೆ ಪಟ್ಟಣದ ಹೊರವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.