
OBITUARY : Stella Baretto (86),Kundapura (St.Joseph vaz ward) W/O. Late Philip Baretto Mother of Helen/ Dominic Dsouza Grand Mother of Late Steevan, Rosita / Edwin Rosario Sis/O Jeffry Lawrence, John Felix. Fermine, Maria, Late Jacob, Justine and Jacintha Funeral cortege leaves residence, Kundapura, (St.Joseph vaz ward) Tuesday 30 th April 2024 at 3:30 pm. followed […]

ಕುಂದಾಪುರ: ಇಲ್ಲಿನ ಮೀನು ಮಾರ್ಕೆಟ್ ರಸ್ತೆಯ ಸಮೀಪದ ನಿವಾಸಿ ದಿ.ಬಾಬಾ ಆಚಾರ್ ಅವರ ಪುತ್ರ ಸುಧಾಕರ್ ಆಚಾರ್ ಅವರು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು ಕುಂದಾಪುರದಲ್ಲಿ ಮುಖ್ಯ ರಸ್ತೆಯಲ್ಲಿ ಕಾಳಿಕಾಂಬ ಇಂಜಿನಿಯರ್ ವರ್ಕ್ಸ್ ಮಾಲೀಕರಾಗಿರುವ ಅವರು ಬೈಕ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಲಕರಣೆ. ಹಾಗೂ ಜನರೇಟರ್ ರಿಪೇರಿಯಲ್ಲಿ ಪರಿಣಿತರಾಗಿದ್ದರು. ಒಂದು ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಶೇಷ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಾ ಇದ್ದು ಅವರು ಚಿಕಿತ್ಸೆಗೆ […]

“ಇ.ಎಸ್.ಐ. ಕೊರ್ಪರೇಷನ್” ನ ನಿವೃತ್ತ ಹಿರಿಯ ಅಧಿಕಾರಿ, ಸಾಹಿತಿ, ನಾಟಕಗಾರ, ರಂಗ ಕಲಾವಿದ ಯು. ವಸಂತ ಕುಮಾರ್ ಶೆಣೈ, ಗಂಗೊಳ್ಳಿ (75) ಮಾ.18 ರಂದು ಸೋಮವಾರ ಕೋಟೇಶ್ವರದಲ್ಲಿ ನಿಧನರಾದರು.ಗಂಗೊಳ್ಳಿಯ ಹೋಟೆಲ್ ಉದ್ಯಮಿ ಯು. ಶೇಷಗಿರಿ ಶೆಣೈಯವರ ಹಿರಿಯ ಪುತ್ರರಾದ ಇವರು ಬೆಂಗಳೂರು ವಿ.ವಿ.ದಲ್ಲಿ ಸಂಗೀತ, ರಂಗಕಲೆಯಲ್ಲಿ ಶಿಕ್ಷಣ ಪಡೆದಿದ್ದಲ್ಲದೇ ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಇ.ಎಸ್.ಐ.ಸಿ. ವೇದಿಕೆಗಳಲ್ಲದೇ ಬೆಂಗಳೂರಿನ ರಂಗ ಸಂಪದ ಸೇರಿದಂತೆ ಹವ್ಯಾಸಿ ನಾಟಕ ಸಂಸ್ಥೆಗಳಲ್ಲಿ ಕಲಾವಿದರಾಗಿ, ಮೇಕಪ್ ತಜ್ಞರಾಗಿ “ಮೈಮ್” ಕಲಾವಿದರಾಗಿ ಹೆಸರು ಗಳಿಸಿದವರು. […]

Mr.Alfred William DSouza (69) H/O Ivy Dsouza, F/O Wilma &Wilson D’Souza Fathima ward passed away (5-2-2024) Funeral cortege leaves residence, Kundapura, Tuesday 6th February 2024 at 3:30 pm.followed by mass at 4:00 pm. Holy Rosary church, kundapua.

ಉದ್ಯಾವರ : ಪರ್ಕಳ – ಮಟ್ಟು ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಂಬರೀಶ್ ಬಸ್ ನಲ್ಲಿ 40ಕ್ಕೂ ಅಧಿಕ ವರ್ಷಗಳ ಕಾಲ ಚಾಲಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿ, ‘ಅಪಘಾತ ರಹಿತ ಚಾಲಕ ಪ್ರಶಸ್ತಿ’ ಪುರಸ್ಕತರಾಗಿದ್ದ ಉದ್ಯಾವರದ ಅಲೆಕ್ಸಾಂಡರ್ ಕುಲಾಸೊ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಫೆ. 4 ರoದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಹಾಸ್ಯದ ಮಾತುಗಳ ಮೂಲಕವೇ ಎಲ್ಲರ ಮನ ಗೆಲ್ಲುತ್ತಿದ್ದರು. ಸಿಟಿ ಬಸ್ಸಿನ ಚಾಲಕರಾಗಿದ್ದ ಇವರು ಕೆಲವೇ ವರ್ಷಗಳ ಹಿಂದೆ ತನ್ನ […]

ಕುಂದಾಪುರದ ಹಿರಿಯ ಸಮಾಜ ಸೇವಕ, ಧಾರ್ಮಿಕ ಮುಖಂಡ, ವ್ಯವಹಾರಸ್ಥ ಸಂಜೀವ ಖಾರ್ವಿ ಮೇಲ್ಕೇರಿ (83) ಡಿ.21ರಂದು ನಿಧನರಾದರು.ಕುಂದಾಪುರದಲ್ಲಿ ಬೀಡಾ ಅಂಗಡಿ,ಕೃಷ್ಣ ಕೋಲ್ಡ್ ಡ್ರಿಂಕ್ಸ್ ನಡೆಸುತ್ತಿದ್ದ ಸಂಜೀವ ಖಾರ್ವಿಯವರು ಶ್ರೀ ಶಾಂತಾದುರ್ಗಾ ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಬೆಂಗಳೂರಿನ ಯಶವಂತಪುರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಡಿ. 21 ರಂದು ಗುರುವಾರ ನಿಧನರಾದರು.ಇವರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕುಂದಾಪುರ-ಕೋಟೇಶ್ವರದ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ದಿ| ವೆಂಕಟೇಶ ನಾಯಕ್ ಇವರ ಧರ್ಮಪತ್ನಿ ಪದ್ಮಾವತಿ ನಾಯಕ್(ಜನ್ನಿ ಮಾಯಿ) 86, ಇವರು 04-11-2023ನೇ ಶನಿವಾರ ದೈವಾಧೀನರಾಗಿರುತ್ತಾರೆ. ಇವರು ಇಬ್ಬರು ಪತ್ರಿಯರು, ಅಳಿಯ, ಮೊಮ್ಮಗ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.

ಕಾರ್ಕಳ:ಅ 31. ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ ಶೇಖರ್ ಅಜೆಕಾರ್ ಹೃದಯಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. ಶೇಖರ್ ಅಜಿಕಾರ್ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಶೇಖರ್ ಅಜೆಕಾರ್ ಅವರಿಗೆ ಕುಂದಾಪುರದ ಹತ್ತಿರದ ನಂಟು ಇತ್ತು. ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ವರದಿಗಾರರಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮುಂಬೈನ್ “ಕರ್ನಾಟಕ ಮಲ್ಲ, ಜನವಾಹಿನಿ, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸ್ಲಿದ್ದಾರೆ. 10 ವರ್ಷಗಳ […]

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಬೇಟಮ್ಮ (80) ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು. ಎಸ್ಬಿಎಂ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.ಮೃತರಿಗೆ ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು.