ಮಂಗಳೂರು: ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ಗೆ 2024-25 ಸಾಲಿನಲ್ಲಿ ಸಿಬಿಎಸ್ಇ ಬೋರ್ಡ್ ನಡೆಸಿದ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಲಭಿಸೆದೆ. ಒಟ್ಟು 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 15 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲಿ ಉತ್ತೀರ್ಣರಾಗಿದ್ದಾರೆಎಂದು ಶಾಲಾ ಪ್ರಾಂಶುಪಾಲ ಫಾ.ಜೋಸೆಫ್ಉದಯ ಫೆರ್ನಾಂಡಿಸ್ ತಿಳಿಸಿದ್ದಾರೆ.
ಕುಂದಾಪುರ :ಖ್ಯಾತ ಸ್ತ್ರೀರೋಗ ತಜ್ಞ, ಪರಿಸರ ಪ್ರೇಮಿ, ಪಕ್ಷಿ ತಜ್ಞ ಎಡ್ತರೆ ನರ್ಸಿಂಗ್ ಹೋಮ್ ಮಾಲಿಕ ಡಾ. ಎಚ್ ಸುಭೋದ್ ಕುಮಾರ್ ಮಲ್ಲಿ ಸೋಮವಾರ ರಾತ್ರಿ ನಿಧನರಾದರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಖ್ಯಾತರಾಗಿರುವ ಇವರು ಪರಿಸರ ಪ್ರೇಮಿ ಯಾಗಿದ್ದುಕೊಂಡು ಪಕ್ಷಿ ಸಂಕುಲ ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ಥ್ಯದ ಕುರಿತು ಅಪಾರ ಕಾಳಜಿ ಹೊಂದಿದ್ದವರು.ಈ ಕುರಿತಾಗಿ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಮೂಲಕ ಸಾಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. […]
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವತಿಯಿಂದ ತಾ.11-05-2024 ರಂದು ಮಂಗಳೂರು ಧರ್ಮಪ್ರಾಂತ್ಯದ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಆಧ್ಯಾತ್ಮಿಕ ನಿರ್ದೇಶಕರಾದ ಫಾ.ಡಾ. ಜೆ.ಬಿ. ಸಲ್ಡಾನ್ಹಾರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಪಾನೀರ್ , ಮುಖ್ಯ ಅತಿಥಿಗಳಾಗಿ ವಿಲ್ಮಾ ಮೊಂತೆರೊ ಮತ್ತು ಪ್ರಾನ್ಸಿಸ್ ಮೊಂತೆರೊರವರು ಉಪಸ್ಥಿತರಿದ್ದರು. ಡಾ. ಮಾಲಿನಿ ಹೆಬ್ಬಾಳ್, ಫಾ. […]
ಕುಂದಾಪುರ: ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯ ಸಂಯೋಜಕರಾಗಿ 26 ವರ್ಷಗಳ ಸುದೀರ್ಘ ಸೇವಾ ಅನುಭವದ ಶ್ರೀಮತಿ ನಿರ್ಮಲ ಕುಮಾರಿ. ಬಿ ಆಯ್ಕೆಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ. ಈ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಕ್ರಾಂತಿಯನ್ನುಂಟು ಮಾಡಿ ದಾಪುಗಾಲು ಇಡುತ್ತಾ ಮುಂದೆ ಸಾಗುತ್ತಿದೆ. ಇದಕ್ಕೆ ಗರಿಮೆ ಎಂಬಂತೆ ಶ್ರೀಮತಿ.ನಿರ್ಮಲಾ ಕುಮಾರಿ.ಬಿ ಗಣಿತ ವಿಭಾಗದ ಮುಖ್ಯಸ್ಥರು […]
ಸಾಮಾನ್ಯ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳಿಗಿಂತ ಭಿನ್ನವಾಗಿ, ಒಂದು ದಿನದ ಆಧ್ಯಾತ್ಮಿಕ ಉತ್ಸವ “ಗಾಸ್ಪೆಲ್ ಗಾಲಾ” ಅನ್ನು 12 ಮೇ 2024 ರಂದು ಸೇಂಟ್ ಅನ್ನಿ ಚರ್ಚ್ ಸಭಾಂಗಣದಲ್ಲಿ ವಿ. ರೆ. ಫಾ. ವಲೇರಿಯನ್ ಮೆಂಡೋನ್ಸಾ ಅವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಫಾ| ಮೆಂಡೋನ್ಕಾ ನಿಜವಾದ ನಾಯಕ ಎಂದು ಹೇಳಿದರು. ಪ್ರೀತಿ, ಶಾಂತಿ, ಕ್ಷಮೆ ಮತ್ತು ಸಾಮರಸ್ಯದ ತನ್ನ ಆಂತರಿಕ ಗುಣಗಳಿಂದ ಸಮಾಜದಲ್ಲಿ ಬದಲಾವಣೆಯನ್ನು ತರುವವನು. ಜೀಸಸ್ ಅಂತಹ ಕ್ರಾಂತಿಕಾರಿ ನಾಯಕ, ಅವರು ಮಾದರಿಯಿಂದ ಮುನ್ನಡೆಸಿದರು. […]
In a heart-warming ceremony marked by faith and gratitude, 17 dedicated Bethany Sisters celebrated their Silver Jubilee, commemorating 25 years of unwavering service and devotion to the humanity through the Congregation of the Sisters of the Little Flower of Bethany, Mangalore. The solemn occasion commenced with the Eucharistic celebration at Bethany Convent, Bendur, where the […]
ಕುಂದಾಪುರ: ಸ್ಥಳೀಯ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ ದಾಖಲುಗೊಂಡಿದೆ.ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ವಿಶಿಷ್ಠ ಶ್ರೇಣಿಯಲ್ಲಿ 05 ವಿದ್ಯಾರ್ಥಿಗಳು ಮತ್ತು ಪ್ರಥಮ ಶ್ರೇಣಿ 25 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯಲ್ಲಿ ಅಗ್ರಸ್ಥಾನದಲ್ಲಿ ಕುಮಾರಿ ಅರ್ಚನಾ 599 ಅಂಕ ಪಡೆದಿದ್ದಾಳೆ. ವನಿತಾ 561,ಸುಶಾನ್ 551,ವೈಷ್ಣವಿ ಎಸ್ 549, ಆಶಿತಾ 546, ಶಬಾನ್ ಸಮ್ರಿನ್ 527,ಸಾಯಿ ವೆನ್ನೆಲ್ಲಾ 517 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಉತ್ತಮ ಫ;ಲಿತಾಂಶಕ್ಕಾಗಿ ಶಾಲೆಯ […]
ಕುಂದಾಪುರ: ಮೇ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಇದರ ಸಹಯೋಗದಲ್ಲಿ ಪರಿಣಾಮಕಾರಿ ಉಪನ್ಯಾಸ ಮಾಲಿಕೆ 2024 ಕಾರ್ಯಕ್ರಮದ ಅಡಿಯಲ್ಲಿ ಎರಡು ಉಪನ್ಯಾಸ ಗೋಷ್ಠಿಗಳು ನಡೆದವು. ಮೋದಲ ಗೋಷ್ಠಿಯಲ್ಲಿ ರಾಜಾರಾಂ ಫಾಲಿಮರ್ಸ್ ಇದರ ಸುರೇಶ್ ಕಾಮತ್ ಅವರು ” ಉದ್ಯಮಶೀಲತೆಯಲ್ಲಿ ಆವಿಷ್ಕಾರ ಮತ್ತು ಮಹತ್ವ ಮಾತನಾಡಿ ಉದ್ಯಮ ಆರಂಭಿಸಲು ಬರುವಂತಹ ತೊಡಕುಗಳು ಮತ್ತು ಅದನ್ನು ಎದುರಿಸಿ ಉದ್ಯಮ ಕಟ್ಟುವ ನೆಲೆಗಳು ಪ್ರಯತ್ನದ ಕುರಿತು ಮಾತನಾಡಿದರು. ಇನ್ನೋರ್ವ ಮುಖ್ಯ […]
ಕುಂದಾಪುರ: ಮೇ 11ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದಲ್ಲಿ “ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಭಾಪತಿಗಳಾದ ಜಯಕಾರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ […]