ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ನೀರುಮಾರ್ಗದ ಶಾಂತ, ಸುಂದರ ಪರಿಸರದಲ್ಲಿ, ಆಧುನಿಕ ಜೀವನ ಶೈಲಿಗೆ ಅಗತ್ಯವಾದ ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್ ರೂಪುಗೊಳ್ಳುತ್ತಿದೆ. ವಿಶೇಷತೆಗಳು • ಸುಸಜ್ಜಿತ ಕ್ಲಬ್ ಹೌಸ್ • 96 ನಿವೇಶನಗಳು • 30 ಮತ್ತು 40 ಅಡಿ ಅಗಲದ ಕಾಂಕ್ರೀಟ್ ರಸ್ತೆಗಳು • ಬೀದಿ ದೀಪಗಳು • ಭೂಗತ ವಿದ್ಯುತ್ ಕೇಬಲ್‌ಗಳು • ಸುಂದರ ಉದ್ಯಾನ • ಮಳೆನೀರು ಕೊಯ್ಲು, ನೀರು ಸಂಸ್ಕರಣ ಘಟಕ • 24×7 ಸಿಸಿಟಿವಿ ಕಣ್ಗಾವಲಿನೊಂದಿಗೆ […]
ಕುಂದಾಪುರ, ಮಾ.1 : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ , ವಿ.ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಗಳ 6ನೇ ತರಗತಿ ವಿದ್ಯಾರ್ಥಿನಿ ಅವನಿ ಶೆಟ್ಟಿಗಾರ್ ಫೆ.27 ರಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಲಾದ 2023-24 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಹಾಗೂ […]
ಕುಂದಾಪುರ: ರೇಡಿಯೋ ಕುಂದಾಪ್ರ 89.6 FM ಎಂಬ ಈ ಬಾನುಲಿ ಕೇಂದ್ರವು ಬಹಳ ಒಳ್ಳೆಯ ರೀತಿಯಲ್ಲಿ ನಡೆದು ಇದರಿಂದ ಸುತ್ತಮುತ್ತಲಿನ ಜನರಿಗೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿ ಎಂದು ಡಾ. ಎಚ್.ಎಸ್ ಬಲ್ಲಾಳ್, ಅಧ್ಯಕ್ಷರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರವನ್ನ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.ವರದರಾಯ ಪೈ, ಕಾರ್ಯದರ್ಶಿಗಳು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರು ಮುಖ್ಯ ಅತಿಥಿಯಾಗಿ […]
ಕುಂದಾಪುರ, ಮಾ. 12: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ ಪಾರ್ವತಿ ಜಿ ಐತಾಳ್ ಅವರು ಮಹಿಳಾ ದಿನಾಚರಣೆ ಹೇಗೆ ಎಲ್ಲಿ ಆರಂಭವಾಯಿತು ಎಂದು ತಿಳಿಸುವುದರ ಜೊತೆಗೆ ಹಿಂದಿನ ಕಾಲದಲ್ಲಿ ಮಹಿಳೆಯರ ಜೀವನ ಹಾಗೂ ಇಂದಿನ ಮಹಿಳೆಯರ ಜೀವನದಲ್ಲಿ ಬಹಳಷ್ಟು ಸುಧಾರಿಸಿದೆ ಎಂದು ಹೇಳಿದರು. ಇನ್ನಷ್ಟು ಮಹಿಳೆಯರ ಅಭಿವೃದ್ಧಿಗೆ ಪುರುಷರು ಜೊತೆಗೂಡಬೇಕು. ಗಂಡು ಹೆಣ್ಣು ಜೊತೆಯಾಗಿ […]
ಮಂಗಳೂರು: ಮಾರ್ಚ್ 11, 2024 ರಂದು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಎಲ್ಲಾ ರಂಗಗಳಲ್ಲಿನ ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಮಹಿಳಾ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮವು “ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನ” ಎಂಬ ಅಧಿವೇಶನದೊಂದಿಗೆ ಪ್ರಾರಂಭವಾಯಿತು. ಮೂಲ್ಕಿಯ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕರಾದ ಡಾ. ಒಳನೋಟವುಳ್ಳ ಅಧಿವೇಶನವು ಮಹಿಳೆಯರಿಗೆ ಸ್ವಯಂ-ಆರೈಕೆ ಮತ್ತು ಯೋಗಕ್ಷೇಮದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಆರೋಗ್ಯದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ತಿಳಿಸುವುದರ ಮೇಲೆ ಕೇಂದ್ರೀಕರಿಸಿದೆ. ಡಾ Sr Severine […]
ಗಂಗೊಳ್ಳಿ: ಕಥೋಲಿಕ್ ಸ್ತ್ರೀ ಸಂಘಟನೆ ಅಮೃತ ಮಹಾಸಂಘ ಗಂಗೊಳ್ಳಿ ಘಟಕದ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 10.03.2024 ರಂದು ಸಂಭ್ರಮದಿಂದ ಆಚರಿಸಲಾಯಿತು. ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಮಿರಾಂದರವರು ಸರ್ವರಿಗೂ ಸ್ವಾಗತವನ್ನು ಕೋರಿದರು. ಧರ್ಮಗುರುಗಳು ವಂದನಿಯ ಫಾದರ್ ರೋಷನ್ ಡಿಸೋಜಾರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಮಂಜುಳಾ ದೇವಾಡಿಗ, ಸಾಹಿರಾಬಾನು, ಕುಂದಾಪುರ ಬೈಂದೂರು ವಲಯ ಭಾವನ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದು ಮಹಿಳೆಯರನ್ನು ಅಭಿನಂದಿಸಿ ಶುಭನುಡಿಗಳನ್ನಾಡಿದರು. ಆಟೋಟ […]
ಕುಂದಾಪುರ,ಮಾ.11: ಚಿಕ್ಕನಸಾಲ್ ರಸ್ತೆಯ ಸಂಗಮ್ ಸಮೀಪ ಕೋಸ್ತಾ ಕೊಂಪ್ಲೆಕ್ಸ್ ಹಿಂದಿನ ಒಣಿಯಲ್ಲಿ ಇಂದು ಬೆಳಿಗ್ಗೆ 10 ಅಡಿ ಉದ್ದದ ಹೆಬ್ಬಾವು ಒಣಿಯ ದಾರಿಯಲ್ಲಿ ಕಂಡು ಬಂತು. ಇಂದು ಇಲ್ಲಿಯೆ ಮಳೆ ನೀರಿನ ತೋಡನ್ನು ಸರಿಪಡಿಸಲು ಅಗೆತ ಮಾಡಿದ್ದು. ಕೆಲ ಗಂಟೆಗಳ ನಂತರ ಈ ಹೆಬ್ಬಾವು ಕಂಡು ಬಂತು.ಈ ವಿಷಯವನ್ನು ಇಲ್ಲಿನ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿ, ಬೀಟ್ ಫಾರೆಸ್ಟ್ ಗಾರ್ಡ್ ರಂಜೀತ್ ಬಂದು ಹೆಬ್ಬಾವನ್ನು ಹಿಡಿಯುವ ಕಾರ್ಯಚರಣೆ ಆರಂಭಿಸಿದರು. ಆದರೆ ಹೆಬ್ಬಾವು ತಪ್ಪಿಸಿಕೊಂಡು ಮನೆಯೊಂದರ ನೀರು ಹರಿಯುವ ಅಂಗಳದ […]
ಮಂಗಳೂರು: 2024 ರ ಮಾರ್ಚ್ 9 ರಂದು ಮಂಗಳೂರಿನ ಎಂಸಿಸಿ ಬ್ಯಾಂಕ್ ಕ್ಯಾಂಪಸ್‌ನಲ್ಲಿ ಮಹಿಳಾ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಎಂಸಿಸಿ ಬ್ಯಾಂಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕುಲಶೇಖರ್ ವೈಟ್ ಡವ್ಸ್ ಸಂಸ್ಥಾಪಕರಾದ ಶ್ರೀಮತಿ ಕೊರಿನ್ ರಸ್ಕ್ವಿನ್ಹಾ ಭಾಗವಹಿಸಿದ್ದರು. ಬ್ಯಾಂಕಿನ ನಿರ್ದೇಶಕರು, ಶ್ರೀಮತಿ ಐರಿನ್ ರೆಬೆಲ್ಲೊ, ಡಾ ಫ್ರೀಡಾ ಎಫ್. ಡಿಸೋಜಾ, ಶ್ರೀಮತಿ ಶರ್ಮಿಳಾ ಮೆನೇಜಸ್ ಮತ್ತು ಶಾಖಾ ವ್ಯವಸ್ಥಾಪಕರು: ಶ್ರೀಮತಿ ಬ್ಲಾಂಚೆ ಫೆರ್ನಾಂಡಿಸ್, ಶ್ರೀಮತಿ ಸುನೀತಾ ಡಬ್ಲ್ಯೂ ಡಿಸೋಜಾ, […]
ಉಡುಪಿ,ಮಾ.10: 1992ರಲ್ಲಿ ಸ್ಥಾಪನೆಯಾದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 11ನೇ ಶಾಖೆಯು ಉಡುಪಿಯಲ್ಲಿ ದಿನಾಂಕ 10.03-2024 ರಂದು ಬೆಳಿಗ್ಗೆ ಗಂಟೆ 8:15ಕ್ಕೆ ಉಡುಪಿಯ ಸೂಪರ್ ಬಜಾರ್ , ಮೊದಲ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಉಡುಪಿಯ ಶೋಕಾ ಮಾತಾ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಚಾರ್ಲ್ಸ್. ಮೀನೆಜಸ್ ಉದ್ಘಾಟಿಸಿ ಶಾಖೆಯನ್ನು ಆಶೀರ್ವದಿಸಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಯುತ ಅರುಣ್ ಕುಮಾರ್ ಎಸ್ . […]