ಕುಂದಾಪುರ; ದಿನಾಂಕ 10.01.2025 ರಂದು ರಾಷ್ಟ್ರೀಯ ಯುವ ದಿನಾಚರಣೆ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಸ್ಪರ್ಧಾತ್ಮಕ ಜಗತ್ತಿಗೆ ಯುವನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಯುವ ನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಶನ್ ನಲ್ಲಿ ಐ.ಎಂ.ಜೆ ಯಂಗ್ ಲೀಡರ್  ಅವಾರ್ಡ್ 2025 ಸ್ಪರ್ಧೆಯನ್ನು ಆಯೋಜಿಸಲಾಯಿತು.ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತರಾದ ಹಾವೇರಿಯ ಶ್ರೀ ರಮಣಗೌಡ ಬಿ ಪಾಟೀಲ್ ಅವರು ಮಾತನಾಡಿ  ನಾಯಕತ್ವದ ಬಗ್ಗೆ  ವಿವರಿಸುತ್ತ […]

Read More

ಕುಂದಾಪುರ (ಜ.6): ಶ್ರೀ ಬಿ.ಎಂ.ಸುಕುಮಾರ್‌ ಶೆಟ್ಟಿಯವರ ನೇತ್ರತ್ವದ ಕುಂದಾಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್‌ ಸೊಸೈಟಿ ಪ್ರವರ್ತಿತ ಎಚ್.ಎಮ್.‌ ಎಮ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳಲ್ಲಿ ಜ:03 ಶುಕ್ರವಾರದಂದು ಶಾಲೆಯ 49ನೇ ವಾರ್ಷಿಕೋತ್ಸವ “ ರುಗ್ಮಯಾನ 2025 “ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ 2ನೇ ದಿನದ ಮಧ್ಯಾಹ್ನದ ಅವಧಿಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೋಟೆಶ್ವರದ ಕ್ಲೀರಿಟಿ ಐ ಕ್ಲಿನಿಕ್‌ನ ಪ್ರಸಿಧ್ದ ನೇತ್ರ ಶಸ್ತ್ರ ಚಿಕಿತ್ಸಕಿ ಹಾಗೂ ಸಂಸ್ಥೆಯ ಹಳೆ […]

Read More

ಶ್ರೀನಿವಾಸಪುರ : ದೈಹಿಕ ಮತ್ತು ಮಾನಸಿಕ ಅಸಾಮಥ್ರ್ಯಗಳನ್ನು ತಡೆಗಟ್ಟುವುದು ಮತ್ತು ಅಂಗವಿಕಲರಿಗೆ ತಮ್ಮ ಸಾಮಥ್ರ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮತ್ತು ಸಾಮಾನ್ಯ ಜೀವನದಲ್ಲಿ ಸಾಧ್ಯವಾದಷ್ಟು ಅವರ ಪರಿಪೂರ್ಣ ಜೀವನವನ್ನು ಕಟ್ಟಿ ಕೊಳ್ಳಬೇಕು, ಇಲ್ಲಿ ಯಾರೂ ಪರಿಪೂರ್ಣರಲ್ಲಾ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹೇಳಿದರು.ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ವಿಕಲಚೇತನರ ಸಮನ್ವಯ ವಿಶೇಷ ಸಭೆ, ವಿಶ್ವ ವಿಕಲಚೇತನರ ದಿನಾಚರಣೆ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಮಾತನಾಡಿ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ […]

Read More

ಸಂತ ಪಿಯುಸ್ 10 ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ ಚರ್ಚಿನ ವಾರ್ಷಿಕ ಮಹಾ ಹಬ್ಬವು ಜನವರಿ 8 ರಂದು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.     ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಇವರ ಪ್ರಧಾನ ಯಾಜಕತ್ವದಲ್ಲಿ ಭಕ್ತಿಪೂರ್ವಕ ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು. “ಪ್ರಭು ಯೇಸು ಸ್ವಾಮಿಯೊಂದಿಗೆ ಸಾಗೋಣ, ಭರವಸೆಯ ಯಾತ್ರಿಕರಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಅವರು ಪ್ರಸಂಗ ನೀಡಿದರು. ವಲಯದ ಹಲವಾರು ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು.  ಸ್ಥಳೀಯ ಚರ್ಚಿನ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ ಮೂರು ದಿನಗಳ […]

Read More

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ದಿನಾಂಕ 10.01.2025 ಹಾಗೂ 11.01.2025 ರಂದು “ಪ್ರೇರಣಾ-25” -ವೈದ್ಯಕೀಯ ಆರೋಗ್ಯ ಪ್ರದರ್ಶನ ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ, ಶಿಕ್ಷಣ ಮತ್ತು ಸೇವೆಯಲ್ಲಿ 40 ವರ್ಷಗಳನ್ನು ಪೂರೈಸುತ್ತಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಜನವರಿ 10 ಮತ್ತು 11ರಂದು “ಪ್ರೇರಣಾ-25”- ವೈದ್ಯಕೀಯ ಆರೋಗ್ಯ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತನ್ನ ‘ರೂಬಿ ಜುಬಿಲಿ’ಯನ್ನು ಆಚರಿಸುತ್ತಿದೆ. ಎರಡು ದಿನಗಳ ಈ ಆರೋಗ್ಯ ಪ್ರದರ್ಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ […]

Read More

ಕುಂದಾಪುರ :- ತಾಲೂಕು ಮಟ್ಟದ ಅಂತರ ಶಾಲೆ, ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಆಯುಷ್ ಅಣ್ಣಪ್ಪ ಮೊಗವೀರ. ಪ್ರಥಮ ರ‍್ಯಾಂಕ್ ಪಡೆದಿದ್ದಾನೆ. ಈತ ಕಿರಿಮುಂಜೇಶ್ವರ, ಜನತಾ ಪ್ರಾಥಮಿಕ ಶಾಲೆ. ಇಲ್ಲಿ 2ನೇ ತರಗತಿ ಯ ಓದುತ್ತಿರುವ ವಿದ್ಯಾರ್ಥಿ.. ಈತ, ನಾವುಂದ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳು ಪುತ್ರರಾಗಿದದ್ದಾನೆ. ಗಣಿತಶಾಸ್ತ್ರದಲ್ಲಿ ಈ ಸಾಧನೆ ಕಲಿಯುತ್ತಿರುವ ಶಾಲೆಗೂ ಹೆಮ್ಮೆ ಪಡುವ ವಿಷಯವಾಗಿದ್ದು. ಶಾಲಾ ವ್ರಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪುರ(ಜ.10): ಕುಂದಾಪುರ ಎಜ್ಯುಕೇಶನ್‌ ಸೊಸೈಟಿ (ರಿ.) ಪ್ರವರ್ತಿತ ಎಚ್.‌ ಎಮ್.‌ ಎಮ್‌ ಮತ್ತು ವಿ.ಕೆ.ಆರ್‌ ಶಾಲೆಗಳ ಪ್ರಾಥಮಿಕ ವಿಭಾಗದ  2ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್‌ ಶೇಟ್‌ ಶ್ರೀ ನಾರಾಯಣ ಗುರು ಸ್ಕೂಲ್‌ ಆಫ್‌ ಚೆಸ್‌ ಕಾಪು, ಉಡುಪಿಯ ವತಿಯಿಂದ ಕಾಪುವಿನಲ್ಲಿ ನಡೆದ 25ನೇ ಶ್ರೀ ನಾರಾಯಣ ಗುರು ಟ್ರೋಫಿ- ಓಪನ್‌ ಆಂಡ್‌ ಯೇಜ್‌ ಕ್ಯಾಟಗರಿ ರ‍್ಯಾಪಿಡ್ ಚೆಸ್‌ ಟೂರ್ನಮೆಂಟ್‌-2025, 9ರ ವಯೋಮಾನದ ಚೆಸ್‌ ಸ್ಪರ್ಧೆಯಲ್ಲಿ ಭಾಗವಹಿಸಿ 6 ರೌಂಡ್ಸ್ ಗಳಲ್ಲಿ 5 ಪಾಯಿಂಟ್ಸ್ ಗಳನ್ನು ಗಳಿಸಿ ನಾಲ್ಕನೇ […]

Read More

ಕಟ್ಕರೆ,ಜ.10; ಮೊಗಾಚ್ಯಾ ಬಾಳೊಕ್ ಜೆಜುಚ್ಯಾ ಭಕ್ತಿಕಾನೂ, ಹ್ಯಾ ಜನವರಿ ಮಹಿನ್ಯಾಚ್ಯಾ 18 ತಾರೀಕೆರ್ ಆಚರ್ಸುಂಚ್ಯಾ  ಕಾರ್ಮೆಲ್ ಆಶ್ರಮ್ ಕಟ್ಕರೆ – ಬಾಳೊಕ್ ಜೆಜುಚ್ಯಾ ದಭಾಜಿಕ್ ವಾರ್ಷಿಕ್ ಫೆಸ್ತಾಕ್ ತುಮ್ಕಾಂ ಮೊಗಾಚೆ ಆಪವ್ಣೆ ದಿತಾಂವ್. ಭಕ್ತಿಕಾನಿ ಹ್ಯಾ ಆಪವ್ಣ್ಯಾಕ್ ಪಾಳೊ ದಿವ್ನ್ ವ್ಹಡಾ ಸಂಖ್ಯಾನ್ ಯೆವ್ನ್ ಬಾಳೊಕ್ ಜೆಜುಕ್ ಮಾನ್ ಕರ್ನ್ ಬಾಳೊಕ್ ಜೆಜುಚಿಂ ಆಶಿರ್ವಾದ ಜೋಡ್ನ್ ಘೆಜೆಂ ಮ್ಹಣುನ್ ಆಮ್ಚಿ ವಿನಂತಿ.      ದಭಾಜಿಕ್ ಫೆಸ್ತಾಚೊ ಪ್ರಧಾನ್ ಯಾಜಕ್ ಮಂಗ್ಳುರ್ ದಿಯೆಸಿಜೆಚೆ, ವಿಕಾರ್ ಜೆರಾಲ್, ಭೋವ್ ಮಾ।ಬಾ।ಮ್ಯಾಕ್ಷಿಮ್ […]

Read More

ಕುಂದಾಪುರ,ಡಿ.10: ಹಂಗಳೂರು ಸಂತ ಪಿಯುಸ್ ಹತ್ತು ಇವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಯ ತೆರಾಲಿ ಜಾತ್ರೆಯು ಡಿ. 7 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಬಸ್ರೂರು ಚರ್ಚಿನ ಪ್ರಧಾನ ಧರ್ಮಗುರು ವಂ।ರೋಯ್ ಲೋಬೊ ಇವರ ನೇತ್ರತ್ವದಲ್ಲಿ ಪ್ರಾರ್ಥನ ವಿಧಿ ಜರುಗಿತು. ಮೊದಲಿಗೆ ಸಂತ ಪಿಯುಸ್ ಹತ್ತನೇ ಚರ್ಚಿನ ಧರ್ಮಗುರು ವಂ। ಆಲ್ಬರ್ಟ್ ಕ್ರಾಸ್ತಾ ವಂ।ಇವರ ಮುಂದಾಳತ್ವದಲ್ಲಿ ಸಂತ ಪಿಯುಸ್ ಹತ್ತನೇ ಇವರ ಪ್ರತಿಮೆಯನ್ನು ಅಲಂಕರಿಸಲ್ಪಟ್ಟ ಪಲ್ಲಕ್ಕಿಯನ್ನು ಭಕ್ತಿ ಗೀತೆಗಳ ಹಾಡುತ್ತಾ ಮೆರವಣಿಯನ್ನು […]

Read More
1 20 21 22 23 24 402