ಕುಂದಾಪುರ; ಜನವರಿ 26ರಂದು ನಡೆದ ಚುನಾವಣೆಯಲ್ಲಿ ಲೋಹಿತಾಶ್ವ ಆರ್,ಕುಂದರ್ ಬಾಳಿಕೆರೆ ಕೆಲವು ಸಾಧಿಸಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಯುವ ನಾಯಕ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಇವರು ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದಲ್ಲಿ ಎರಡು ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಘಟಕದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು ಮೊಗವೀರ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಇದರ ಸದಸ್ಯರಾಗಿ ಸೇವೆ […]

Read More

ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವು ಕಮಲಶಿಲೆಯ ಮಾನಂಜೆಯ ಆಜ್ರಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ಫೆಬ್ರವರಿಯಿಂದ 9ಫೆಬ್ರವರಿ 2025ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.“ಯುದ್ದ ಫಾರ್ ಮೈ ಭಾರತ್ – ಯುಥ್ ಫಾರ್ ಡಿಜಿಟಲ್ ಲಿಟರಸಿ” ಎಂಬ ಶೀರ್ಷಿಕೆಯ ನೆಲೆಯಲ್ಲಿ ನಡೆಯಲಿರುವ ಈ ವಾರ್ಷಿಕ ಶಿಬಿರದಲ್ಲಿ ಶೈಕ್ಷಣಿಕ, ಆರೋಗ್ಯ, ಪರಿಸರ ಸಾಂಸ್ಕೃತಿಕ ಮತ್ತು ಮಾಹಿತಿಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 3ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಉದ್ಘಾಟಕರಾಗಿ ಬ್ರಾಹ್ಮೀ […]

Read More

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ : ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್   ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಭೇತಿಯನ್ನು ದಿನಾಂಕ 29/1/2025 ರಂದು  ಆಯೋಜಿಸಲಾಗಿತ್ತು  , ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ  ಡಾ. ನಿಧೀಶ್ ರಾವ್  ಪ್ರೊಫೆಸರ್ ನಿಟ್ಟೆ  ಇವರು  ಡಿಜಿಟಲ್ ಮಾರ್ಕೆಟಿಂಗ್  ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ ಕ್ಲಿಕ್  ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ […]

Read More

ಕುಂದಾಪುರ, ಜ.31 :ರಾಜಕೀಯ ರಹಿತವಾಗಿ, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ, ಒಂದೇ ಮಾರ್ಗದಲ್ಲಿ ಮುನ್ನೆಡೆಸುವುದೇ ಗಾಂಧಿಮಾರ್ಗ. ವೈವಿಧ್ಯತೆಯಲ್ಲಿ ಗೆಲ್ಲುವುದು ಸುಲಭ, ವೈರುದ್ಯತೆಗಳ ನಡುವೆ ಗೆಲ್ಲುವುದು ಮುಖ್ಯ. ಗಾಂಧಿ ವೈರುದ್ಯತೆಗಳ ನಡುವೆ ಜೋಡಿಸುವ ಕೆಲಸ ಮಾಡಿ ಗೆದ್ದವರು. ಸತತ ಸಂವಾದಗಳ ಮೂಲಕ ಮನಸುಗಳನ್ನು ಜೋಡಿಸಿದರು. ಅಂತಹ ಮುಕ್ತ ಸಂವಾದಗಳು ಚಿಂತನೆಗಳನ್ನು ಚುರುಕುಗೊಳಿಸುವ ಕೆಲಸವಾಯಿತು. ಇವತ್ತಿನ ವಾದ – ಸಂವಾದಗಳು ವ್ಯತಿರಿಕ್ತವಾಗಿದ್ದು ಮಾತು ಗೆಲ್ಲಬಾರದು, ಮನಸು ಗೆಲ್ಲುವುದು ಮುಖ್ಯವಾಗಬೇಕು. ಎಲ್ಲರನ್ನು ರಾಜಕೀಯೇತರವಾಗಿ ಒಟ್ಟುಗೂಡಿಸುವ ವ್ಯಕ್ತಿ ಬೇಕು. ಇದು ಬಹುತ್ವದ ಭಾರತ […]

Read More

ಕಾರ್ಕಳ, ಜನವರಿ 30, 2025 — ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾ ಅವರ ವಾರ್ಷಿಕ ಹಬ್ಬವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ಮುಕ್ತಾಯಗೊಂಡಿತು, ಲಕ್ಷಾಂತರ ನಿಷ್ಠಾವಂತರು ಪವಾಡದ ಸಂತನ ಆಶೀರ್ವಾದವನ್ನು ಪಡೆಯಲು ಒಟ್ಟುಗೂಡಿದರು. ಐದು ದಿನಗಳ ಆಧ್ಯಾತ್ಮಿಕ ಆಚರಣೆಯು ಗಮನಾರ್ಹ ಜನಸಮೂಹಕ್ಕೆ ಸಾಕ್ಷಿಯಾಯಿತು, ಪ್ರದೇಶದಾದ್ಯಂತದ ಭಕ್ತರು ಗಂಭೀರವಾದ ಪ್ರಾರ್ಥನಾ ಸೇವೆಗಳಲ್ಲಿ ಭಾಗವಹಿಸಿದರು. ಬೆಳಿಗ್ಗೆ 10:00 ಗಂಟೆಗೆ ನಡೆದ ಹಬ್ಬದ ಬಲಿದಾನವನ್ನು ಬರೈಪುರ ಡಯಾಸಿಸ್‌ನ ಬಿಷಪ್ ಎಮೆರಿಟಸ್‌ನ ಅತಿ ದೊಡ್ಡ ರೆವರೆಂಡ್ ಡಾ. ಸಾಲ್ವಡೋರ್ ಲೋಬೊ ಅಧ್ಯಕ್ಷತೆ ವಹಿಸಿದ್ದರು […]

Read More

ಕುಂದಾಪುರ ; ಮಹಾತ್ಮಾ ಗಾಂಧಿ ಎಂದೊಡನೆ ಮೊದಲಿಗೆ ನೆನಪಾಗುವುದು ಅವರು ತನ್ನ ಜೀವನದಲ್ಲಿ ಪಾಲಿಸಿದ “ಸರಳತೆ, ಸತ್ಯ, ನ್ಯಾಯ, ನೀತಿ ಹಾಗೂ ಅಹಿಂಸೆಯ ಹೋರಾಟ” ಗಳಾದರೂ ಸ್ವಾತಂತ್ರ್ಯ ನಂತರದಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ ಒಂದು ವರ್ಗದ ಪ್ರಬಲ ವಿರೋಧದ ನಡುವೆಯೂ ಅವರು “ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ರಚಿಸಲು ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ದೇಶದ ಪ್ರಥಮ ಕಾನೂನು ಸಚಿವರನ್ನಾಗಿಯೂ ನೇಮಿಸಲು ಬೆಂಬಲಿಸುತ್ತಾರೆ. ಗಾಂಧಿ ಚಿಂತನೆಯ […]

Read More

✍🏻 ವಿತೊರಿ ಕಾರ್ಕಳ “ಈ ಸಲ ಬಾರದಿದ್ದರೆ ನೋಡು ಏನಾಗ್ತದೆ ನಿನ್ನ ಗತಿ’’ ಅಂತ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ, ತಾನು ವಾಚಾಳಿ ಎನ್ನುತ್ತಲೇ, ತೂಕದ ವಾಚ್ಯ ಉಪಯೋಗಿಸಿ ಸುಂದರ ನಿರೂಪಣೆ ಮಾಡುವ ಕಾರ್ಯದರ್ಶಿ, ಕಳೆದ ಸಹಸ್ರಮಾನದ ಕೊನೆಯ ಶತಮಾನದ ದ್ವೀತೀಯಾರ್ಧದ ಜನಜೀವನವನ್ನ, ರೇಡಿಯೋದ ಗೊರಗೊರ ಸದ್ದಿನೊಡನೆ, ಚಿಮಣಿ ಬೆಳಕಲ್ಲಿ ಸಣ್ಣ ಮಕ್ಕಳಂತೆ ವೇದಿಕೆಯಲ್ಲಿ ಮಲಗಿ ಪ್ರಸ್ತುತ ಪಡಿಸುವ ಕಾಲೇಜು ಪ್ರಾಂಶುಪಾಲ – ಈ ಸಂಸ್ಥೆಯ ಆಡಳಿತ ಮಂಡಳಿ ವಿಶ್ವಸ್ಥ, ಸುಮಧುರವಾಗಿ ಹಾಡಿ ಮನರಂಜಿಸುವ ಅಧ್ಯಕ್ಷ, ಎಲ್ಲರನ್ನೂ […]

Read More

ಉಡುಪಿ,ಜ.30; ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಇಂದು ಬೆಳಿಗ್ಗೆ ಗಂಟೆ 11ಕ್ಕೆ ಕಟಪಾಡಿ ಪ್ರಧಾನ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಶ್ರೀಮತಿ ಜಯಂತಿ ಎಸ್ ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಮೂರನೇ ಬಾರಿಗೆ ವಿಜಯ್ ಕುಮಾರ್ ಉದ್ಯಾವರ ಹಾಗೂ ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋ ಇವರು ಅವಿರೋಧ ರಾಗಿ ಆಯ್ಕೆ ಯಾಗಿರುತ್ತಾರೆ.ಇವರನ್ನುಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬಿ ಜೆ ಪಿ ಜಿಲ್ಲಾಧ್ಯಕ್ಷರಾದಕಿರಣ್ ಕುಮಾರ್, ಕ್ಷೇತ್ರ ಅಧ್ಯಕ್ಷರಾದ […]

Read More

ಕಾರ್ಕಳ, ಅತ್ತೂರು:ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು ಇಂದು ಭಕ್ತರ ಅಭೂತಪೂರ್ವ ಮಹಾಪ್ರವಾಹವನ್ನು ಕಂಡಿತು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಸಲ್ಲಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು. ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಶಿಷ್ಟ ಬೆಳಕು ಮತ್ತು ಆಕರ್ಷಕ ಅಲಂಕಾರಗಳಿಂದ ಶೃಂಗಾರಗೊಂಡು ಭಕ್ತರ ಮನಸೆಳೆಯುವಂತಾಗಿತ್ತು. ಸರ್ವಧರ್ಮ ಸೌಹಾರ್ದತೆ ಈ ವರ್ಷದ ಮಹೋತ್ಸವದ ಕೇಂದ್ರ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಸರ್ವಧರ್ಮ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಬಿನ್ನಹ ಸಲ್ಲಿಸಲು ಮತ್ತು ಸಂತ […]

Read More
1 14 15 16 17 18 402